ಭಾರತೀಯ ಟಿವಿ ಮಾಧ್ಯಮದಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ಇತ್ತೀಚಿನ ದಿನಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ಶೋನಲ್ಲಿ 7 ವಾಣಿಜ್ಯೋದ್ಯಮಿಗಳು ತೀರ್ಪುಗಾರರಾಗಿ (ಶಾರ್ಕ್‌ಗಳು) ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ಭಾರತ್ ಪೇ ಕಂಪನಿಯ ಸಂಸ್ಥಾಪಕ ಅಶ್ನೀರ್ ಗ್ರೋವರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಜಡ್ಜ್ ಆಗಿದ್ದಾರೆ.
ಭಾರತೀಯ ಟಿವಿ ಮಾಧ್ಯಮದಲ್ಲಿ ಶಾರ್ಕ್ ಟ್ಯಾಂಕ್ ಇಂಡಿಯಾ ಶೋ ಇತ್ತೀಚಿನ ದಿನಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಈ ಶೋನಲ್ಲಿ 7 ವಾಣಿಜ್ಯೋದ್ಯಮಿಗಳು ತೀರ್ಪುಗಾರರಾಗಿ (ಶಾರ್ಕ್‌ಗಳು) ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರಾದ ಭಾರತ್ ಪೇ ಕಂಪನಿಯ ಸಂಸ್ಥಾಪಕ ಅಶ್ನೀರ್ ಗ್ರೋವರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಜಡ್ಜ್ ಆಗಿದ್ದಾರೆ. ಇಂದು ನಾವು ಅವರ ನೆಟ್ ವರ್ತ್ ಮತ್ತು ಐಷಾರಾಮಿ ಮನೆ, ಕಾರು, ಲೈಫ್ ಸ್ಟೈಲ್ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
ಅಶ್ನೀರ್ ಗ್ರೋವರ್ ಅವರ ನೆಟ್ ವರ್ತ್ ಎಷ್ಟು? GQ ಇಂಡಿಯಾದ ವರದಿಯ ಪ್ರಕಾರ, ಭಾರತ್‌ಪೇಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರು 700 ಕೋಟಿ ರೂಪಾಯಿಗಳ ನೆಟ್ ವರ್ತ್ ಹೊಂದಿದ್ದಾರೆಂದು ಅಂದಾಜಿಸಲಾಗಿದೆ. 7 ಜನ ಶಾರ್ಕ್ ಗಳಲ್ಲಿ ಶ್ರೀಮಂತ ಶಾರ್ಕ್ ಇವರಾಗಿದ್ದಾರೆ.