ಆ ಕ್ಷಣವನ್ನು ನನ್ನ ಜೀವನದಲ್ಲಿ ಮರಿಯೋಕಾಗಲ್ಲ ಎಂದ ವಜ್ರಧೀರ್

  • Zee Media Bureau
  • Aug 8, 2022, 02:03 PM IST

ವಿಕ್ರಾಂತ್ ರೋಣ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ವಜ್ರಧೀರ್ ಜೈನ್, ಸುದೀಪ್ ಅವರ ಜೊತೆ ತುಂಬಾ ಸಮಯ ಕಳೆದಿದ್ದಾರೆ. ಆ ವೇಳೆ ತಮ್ಮ ಜೊತೆ ಸುದೀಪ್ ಅವರು ಹೇಗಿದ್ರು ಅನ್ನೋದನ್ನು ವಿವರವಾಗಿ ಹೇಳಿ ಗುಣಗಾನ ಮಾಡಿದ್ದಾರೆ.

Trending News