ಹೆಚ್ಚಿದ ಘಟಪ್ರಭಾ ನದಿ ನೀರಿನ ಹರಿವು

  • Zee Media Bureau
  • Aug 9, 2022, 04:06 PM IST

ಬೆಳಗಾವಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹಿರಣ್ಯಕೇಶಿ ನದಿ ಮೈದುಂವಿ ಹರಿಯುತ್ತಿದೆ. ಗೋಕಾಕ್‌, ಮೂಡಲಗಿ ತಾಲೂಕಿನ 5 ಸೇತುವೆಗಳು ಜಲಾವೃತವಾಗಿವೆ. 
 

Trending News