ವಾಮಾಚಾರ ಸದೆಬಡಿಯೋದೇ ಕಥೆ !!

  • Zee Media Bureau
  • Oct 1, 2022, 08:45 PM IST

ವಾಮಾಚಾರ ಇದೆಯೋ ಇಲ್ವೋ ಗೊತ್ತಿಲ್ಲ.. ಆದ್ರೆ ಇದೇ ವಿಚಾರ ಇಟ್ಟುಕೊಂಡು ಸಿನಿಮಾವೊಂದು ಸೆಟ್ಟೇರಿದೆ.. ಶ್ರೀವತ್ಸ ನಿರ್ದೇಶನದಲ್ಲಿ 'ಗದಾಯುದ್ಧ' ಅನ್ನೋ ಸಿನಿಮಾ ಸಿದ್ಧವಾಗ್ತಿದ್ದು, ವಾಮಾಚಾರ ಸದೆಬಡಿಯೋ ವಿಭಿನ್ನ ಕಥೆ ಹೊಂದಿದೆ..

Trending News