ಆಂಜನೇಯನ ಪಾತ್ರ ಮಾಡ್ತೀನಿ ಎಂದಿದ್ದ ಚಿರು!

  • Zee Media Bureau
  • Oct 1, 2022, 08:45 PM IST

'ಗದಾಯುದ್ಧ'ದಲ್ಲಿ ಚಿರಂಜೀವಿ ಸರ್ಜಾ ಆಂಜನೇಯನ ಪಾತ್ರ ಮಾಡಬೇಕಿತ್ತು. ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡೋದಕ್ಕೆ ಚಿರಂಜೀವಿ ಸಂತೋಷದಿಂದ ಒಪ್ಪಿಕೊಂಡಿದ್ದರು.. ಆದರೆ ಅಷ್ಟರಲ್ಲೇ ಅನಾಹುತ ನಡೆದು ಹೋಗಿದೆ ಎಂದು ಶ್ರೀವತ್ಸ ಹೇಳಿದ್ದಾರೆ..

Trending News