ತರಕಾರಿ ದಪ್ಪವಾಗಿಸುವವನು

  • Dec 11, 2023, 15:44 PM IST
1 /5

ಒಡೆದ ಹಾಲನ್ನು ಸ್ಮೂಥಿ ಮಾಡಲು ಅಥವಾ ಶೇಕ್ ಮಾಡಲು ಬಳಸಬಹುದು.  ಈ ರೀತಿಯಾಗಿ ಹಾಲು ವ್ಯರ್ಥವಾಗುವುದಿಲ್ಲ.    

2 /5

ಒಡೆದ ಹಾಲಿನಿಂದ ಅನೇಕ ಆರೋಗ್ಯಕರ ವಸ್ತುಗಳನ್ನು ತಯಾರಿಸಬಹುದು.  ನೀವು ಅದಕ್ಕೆ ಉಪ್ಪು ಮತ್ತು ಕರಿಮೆಣಸು ಸೇರಿಸಿ  ಬುರ್ಜಿ ಮಾಡಬಹುದು.  

3 /5

ಒಡೆದ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು, ಇದರಿಂದ ನಿಮ್ಮ ಮುಖ ಸ್ವಚ್ಛವಾಗುತ್ತದೆ ಮತ್ತು ತ್ವಚೆಯ ಮೇಲೆ ಸಾಕಷ್ಟು ಹೊಳಪು ಇರುತ್ತದೆ, 

4 /5

ಮೃದುವಾದ  ಚಪಾತಿ ತಯಾರಿಸಲು  ಒದೆದಹಾಳನ್ನು ಬೆರೆಸಿ ಹಿಟ್ಟು ಕಳಸಬಹುದು. ಇದರಿಂದ ಚಪಾತಿ ತುಂಬಾ ಮೃದುವಾಗುವುದಲ್ಲದೆ, ಬಹಳ ರುಚಿಯಾಗಿರುವುದು. 

5 /5

 ನೀವು ಮಾಡುವ ಯಾವುದಾದರೂ ತರಕಾರಿಯ ಪಲ್ಯ ತುಂಬಾ ನೀರಾಗಿದೆ ಅಥವಾ ತೆಳುವಾಗಿದೆ ಎಂದಾದರೆ ಅದಕ್ಕೆ ಈ ಒಡೆದ ಹಾಲನ್ನು ಸೇರಿಸಿ ದಪ್ಪ ಮಾಡಬಹುದು.