ಅಮೀರ್ ಖಾನ್ ಪುತ್ರಿಯ ಫೋಟೋ ಕಂಡು 'BLACK MAGIC' ಎಂದ ಜನ!

ಅಮೀರ್ ಅವರ ಪುತ್ರಿ ಲಾಡೋ ಇರಾ ನಟನೆಯ ಬದಲಿಗೆ ಚಲನಚಿತ್ರ ತಯಾರಿಕೆಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.

  • Dec 24, 2019, 07:38 AM IST

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಬೆಳಕಿನಿಂದ ದೂರವಿರಲು ಇಷ್ಟಪಡುತ್ತಾರೆ. ಇದರ ಹೊರತಾಗಿಯೂ, ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ ಅನುಯಾಯಿಗಳಿಗೇನು ಕೊರತೆಯಿಲ್ಲ. ಇರಾ ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಹೆಚ್ಚು ತನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.  ಅದೇ ರೀತಿ ಅವರು ಭಾನುವಾರ  ತಮ್ಮ ಕೆಲವು ಹೊಸ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

1 /5

ಈ ವೈರಲ್ ಚಿತ್ರಗಳಲ್ಲಿ, ಇರಾ ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚುತ್ತಿರುವುದನ್ನು ಕಾಣಬಹುದು.

2 /5

ಇರಾ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಎಲ್ಲಾ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದವು.

3 /5

ಇರಾ ಅವರ ಈ ಚಿತ್ರಗಳ ಬಗ್ಗೆ ಜನರು ನಿರಂತರವಾಗಿ ಉತ್ತಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

4 /5

ಇರಾ ಅವರ ಈ ಚಿತ್ರಗಳ ಬಗ್ಗೆ 'ಬ್ಲ್ಯಾಕ್ ಮ್ಯಾಜಿಕ್' ಎಂದು ಹಲವರು ಕಾಮೆಂಟ್ ಮಾಡುತ್ತಿದ್ದರೆ, ಕೆಲವರು ಈ ಚಿತ್ರಗಳನ್ನು ತುಂಬಾ ಸುಂದರವಾಗಿ ವಿವರಿಸುತ್ತಿದ್ದಾರೆ.

5 /5

ಅಮೀರ್ ಅವರ ಪುತ್ರಿ ಲಾಡೋ ಇರಾ ನಟನೆಯ ಬದಲಿಗೆ ಚಲನಚಿತ್ರ ತಯಾರಿಕೆಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ತಯಾರಿಯಲ್ಲಿದ್ದಾರೆ. ಇರಾ ಹೆಚ್ಚಾಗಿ ಶಾರ್ಟ್ ಡ್ರೆಸ್ ಅಥವಾ ಶಾರ್ಟ್ ಜೀನ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.  (Photo courtesy: All photos were taken from Ira Khan's Instagram account)