PICS: ಬಾಲ್ ಠಾಕ್ರೆ ಮೊಮ್ಮಗನ ಬರ್ತ್ ಡೇ ಪಾರ್ಟಿಯಲ್ಲಿ ಖ್ಯಾತ ನಟಿಯ ಮೋಜು-ಮಸ್ತಿ

ಬಾಲ್ ಠಾಕ್ರೆ ಅವರ ಮೊಮ್ಮಗ ಐಶ್ವರ್ಯಾ ಠಾಕ್ರೆ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲು ನಟಿ ಅಲಾಯಾ ಫುರ್ನಿಚರ್ವಾಲಾ (ಅಲಯಾ ಎಫ್) ದುಬೈ ತಲುಪಿದ್ದಾರೆ.

  • Oct 08, 2020, 14:46 PM IST

ನವದೆಹಲಿ: 'ಜವಾನಿ ಜಾನೆಮಾನ್' ಚಿತ್ರದ ನಟ ಸೈಫ್ ಅಲಿ ಖಾನ್ ಅವರೊಂದಿಗೆ ಬಾಲಿವುಡ್‌ನಲ್ಲಿ ಪದಾರ್ಪಣೆ ಮಾಡಿದ ನಟಿ ಅಲಾಯಾ ಫುರ್ನಿಚರ್ವಾಲಾ (Alaya F) ಬಾಲ್ ಠಾಕ್ರೆ ಅವರ ಮೊಮ್ಮಗ ಐಶ್ವರ್ಯಾ ಠಾಕ್ರೆ ಅವರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲು ದುಬೈಗೆ ಆಗಮಿಸಿದರು. ಐಶ್ವರ್ಯಾ ಅವರ ತಾಯಿ ಸ್ಮಿತಾ ಠಾಕ್ರೆ ಅವರು ಪೋಸ್ಟ್ ಮಾಡಿದ ವೀಡಿಯೊದಿಂದ ಈ ಮಾಹಿತಿ ಬಂದಿದ್ದು, ಇದರಲ್ಲಿ ಐಶ್ವರ್ಯಾ ಠಾಕ್ರೆ ಕೇಕ್ ಕತ್ತರಿಸುತ್ತಿರುವುದು ಕಂಡುಬರುತ್ತದೆ. ಈ ವೀಡಿಯೊವನ್ನು ಪೋಸ್ಟ್ ಮಾಡಿದ ಸ್ಮಿತಾ ಠಾಕ್ರೆ ಅವರು ಅಲಾಯಾ ಫುರ್ನಿಚರ್ವಾಲಾ ಅವರನ್ನೂ ಟ್ಯಾಗ್ ಮಾಡಿದ್ದಾರೆ. ಇದರೊಂದಿಗೆ ಅಲಿಯಾ ಈ ಪಾರ್ಟಿಯ ಅನೇಕ ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿಯೂ  ಹಂಚಿಕೊಂಡಿದ್ದಾರೆ. ಫೋಟೋಗಳನ್ನು ನೋಡಿ ...

1 /9

2 /9

3 /9

4 /9

5 /9

6 /9

7 /9

8 /9

9 /9