ಅದ್ಭುತ ಮೈಕಟ್ಟು, ಅಪರೂದ ಸೌಂದರ್ಯ, ಮೇಲಾಗಿ ಸ್ಟಾರ್ ನಟನ ಮಗಳು.. ಆದ್ರೂ ಸಿನಿಮಾ ಆಫರ್‌ ಸಿಗ್ತಿಲ್ಲ ಈ ಸುಂದರಿಗೆ..!

Shivathmika Rajashekar : ಈ ಸುಂದರಿ ಸ್ಟಾರ್‌ ನಟನ ಮಗಳು, ಅಪರೂಪದ ಸೌಂದರ್ಯವತಿ.. 4-5 ಸಿನಿಮಾಗಳಲ್ಲಿ ನಟಿಸಿರುವ ಸುಂದರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಕ್ರೇಜ್‌ ಇದೆ.. ಆದರೂ.. ಇದುವರೆಗೂ ಈಕೆ ನಟಿಸಿರುವ ಒಂದೇ ಒಂದು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿಲ್ಲವಾದರೂ ತಮ್ಮ ನಟನೆಯಿಂದ ಪ್ರೇಕ್ಷಕರ ಮನಗೆದ್ದರು.. ಸಧ್ಯ ಒಳ್ಳೆಯ ಆಫರ್‌ಗಾಗಿ ಕಾಯುತ್ತಿದ್ದಾಳೆ.. ಆದ್ರೆ ಇಂದಿಗೂ ಈಕೆಯ ಕ್ರೇಜ್‌ ಕೊಂಚವೂ ತಗ್ಗಿಲ್ಲ..

1 /10

ನಟ ರಾಜಶೇಖರ್ ಮಗಳು ಶಿವಾತ್ಮಿಕಾ ರಾಜಶೇಖರ್.. ದೊರಸಾನಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದರು.   

2 /10

ಮೊದಲ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಮೂಡಿಬರದಿದ್ದರೂ ನಟಿಯಾಗಿ ಒಳ್ಳೆಯ ಹೆಸರು ಪಡೆದರು. ಈ ಚಿತ್ರದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಲು ಪ್ರಾರಂಭಿಸಿದಳು.  

3 /10

ಅದ್ಭುತ ಮೈಕಟ್ಟು, ಅಪರೂಪದ ಸೌಂದರ್ಯ, ಆದರೂ ಈ ಮೋಹನಾಂಗಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ.. ಮಾಏಇದ 4-5 ಸಿನಿಮಾಗಳು ಸಹ ಅಷ್ಟಾಗಿ ಸದ್ದು ಮಾಡಲಿಲ್ಲ.   

4 /10

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಸೌಂದರ್ಯದ ಕ್ರೇಜ್‌ ಮುಂದುವರೆಸಿದರುವ ಶಿವಾತ್ಮಿಕಾ, ಆಗಾಗ ತಮ್ಮ ಗ್ಲಾಮರಸ್‌ ನೋಟದ ಮೂಲಕ ಸುದ್ದಿಯಲ್ಲಿರುತ್ತಾರೆ.  

5 /10

ಇತ್ತೀಚೆಗೆ ಕಪ್ಪು ಸೀರೆ ಮತ್ತು ಕೆಂಪು ಕುಪ್ಪಸವನ್ನು ಧರಿಸಿ ಅದ್ಭುತ ಭಂಗಿಯಲ್ಲಿ ಕ್ಯಾಮರಾಗೆ ಪೋಸ್‌ ನೀಡಿದ್ದ ಚೆಲುವೆಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು..  

6 /10

ಕ್ಲಾಸಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗುತ್ತಿರುವ ಚೆಲುವೆಯ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗುತ್ತಿದ್ದಾರೆ.  

7 /10

ಏಪ್ರಿಲ್ 22, 2000 ರಂದು ಜನಿಸಿದ ಈ ಕ್ಯೂಟ್‌ ಬೇಬಿ.. 2019 ರಲ್ಲಿ ನಾಯಕಿಯಾಗಿ ಸಿನಿರಂಗಕ್ಕೆ ಪ್ರವೇಶಿಸಿದರು.. ಸಧ್ಯ ನಟಿಗೆ 25 ವರ್ಷ ತುಂಬಲಿವೆ..  

8 /10

ಟಾಲಿವುಡ್‌ನ ಮಾಜಿ ಸ್ಟಾರ್ ಹೀರೋ, ಹೀರೋಯಿನ್ ಗಳ ಮಗಳಾದರೂ ಶಿವಾತ್ಮಿಕಾ ರಾಜಶೇಖರ್ ಗೆ ನಾಯಕಿಯಾಗಿ ಅವಕಾಶಗಳು ಸಿಗುತ್ತಿಲ್ಲ.   

9 /10

ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣವಂಶಿ ನಿರ್ದೇಶನದ ರಂಗಮಾರ್ತಾಂಡ ಸಿನಿಮಾ ಕೂಡ ಶಿವಾತ್ಮಿಕಾಗೆ ಅಷ್ಟಾಗಿ ಹೆಸರು ನೀಡಲಿಲ್ಲ.   

10 /10

ಈ ಬಗ್ಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ನೀವು ಇಷ್ಟು ಮುದ್ದಾಗಿ ಇದ್ದೀರಿ, ಆದ್ರೂ ಯಾಕೆ ಒಳ್ಳೆಯ ಆಫರ್‌ ಸಿಗುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ..