Anushka Shetty Prabhas Engagment: ಟಾಲಿವುಡ್ನ ಕ್ಯೂಟ್ ಜೋಡಿ ಎಂದೆ ಫೇಮಸ್ ಆಗಿರುವ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ ಅಂತ ಹೇಳಬಹುದು. 40 ವರ್ಷ ವಯಸ್ಸು ದಾಟಿದರೂ ಕೂಡ ನಟ ಪ್ರಭಾಸ್ ಇನ್ನೂ ಕೂಡ ಮದುವೆಯಾಗಿಲ್ಲ, ಮತ್ತೊಂದೆಡೆ ಅನುಷ್ಕಾ ಶೆಟ್ಟಿ ಕೂಡ 43 ವರ್ಷ ವಯಸ್ಸಾದ್ರೂ ಹಸೆಮಣೆ ಏರುವ ನಿರ್ಧಾರ ಮಾಡಲೇ ಇಲ್ಲ.
Anushka Shetty marriage: ನಟಿಸಿದ ಸಿನಿಮಾ ಸಕ್ಸಸ್ ಟಾಕ್ ಪಡೆದರೆ ಮಾತ್ರ ಸ್ಟಾರ್ ನಾಯಕಿಯಾಗಿ ಮಿಂಚಬಹುದು. ಆದರೆ, ಈ ಪುರುಷ ಪ್ರಧಾನ ಚಿತ್ರೋದ್ಯಮದಲ್ಲಿ ನಾಯಕಿಯರ ವೃತ್ತಿಜೀವನ ಕೆಲವೇ ವರ್ಷಗಳು. ಎಷ್ಟೇ ದೊಡ್ಡ ಸ್ಟಾರ್ ಹೀರೋಯಿನ್ ಆಗಿದ್ದರೂ ಸ್ವಲ್ಪ ತೆರೆ ಮೇಲೆ ಕಾಣಿಸಿಕೊಳ್ಳದೇ ಹೋದರೆ ಆ ನಟಿಯರು ಮತ್ತೇ ಕ್ರೇಜ್ ಗಳಿಸೋದು ತುಂಬಾ ಕಷ್ಟ..
Anushka Shetty wishes Jagarlamudi Krish marriage: ಟಾಲಿವುಡ್ನಲ್ಲಿ ಸಖತ್ ಖ್ಯಾತಿ ಪಡೆದಿರುವ ಕ್ರಿಶ್ ವಿವಾಹಕ್ಕೆ ಇಡೀ ಸಿನಿರಂಗವೇ ವಿಶ್ ಮಾಡಿದೆ. ಅಂತೆಯೇ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿ ಕೂಡ ತಮ್ಮ ನೆಚ್ಚಿನ ನಿರ್ದೇಶಕನಿಗೆ ಶುಭಕೋರಿದ್ದು ಫೋಟೋ ಶೇರ್ ಮಾಡಿದ್ದಾರೆ.
Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅವರು ಅನೇಕ ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಗೆ ಸಿದ್ಧರಾಗಿದ್ದಾರೆ ಎಂಬ ವದಂತಿಗಳು ವೈರಲ್ ಆಗಿವೆ.
Famous South Actress: ಸಿನಿಮಾಗಳಲ್ಲಿ ನಟರು ಕಥೆಗೆ ತಕ್ಕಂತೆ ನಟಿಸುತ್ತಾರೆ.. ಅದೇ ರೀತಿ ಒಂದು ಸಿನಿಮಾದಲ್ಲಿ ಅಣ್ಣ ತಂಗಿಯಾಗಿ ನಟಿಸಿ, ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಸೂಪರ್ ಹಿಟ್ ಹೊಡೆದ ನಟರಿದ್ದಾರೆ..
Anushka Shetty : ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕರುನಾಡಿನ ಕರಾವಳಿ ಹುಡುಗಿ ಅಂತ ಎಲ್ಲರಿಗೂ ಗೊತ್ತಿದೆ.. ಮದುವೆ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಸ್ವೀಟಿ ಸಿಗರೇಟ್ ಸೇದುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ನಟಿಯ ಕಟ್ಟಾಭಿಮಾನಿಗಳು ಶಾಕ್ ಆಗಿದ್ದಾರೆ..
Actress Anushka Shetty: ಸದ್ಯ ತೆಲುಗು ಭಾಷೆ ಸೇರಿದಂತೆ ಕೆಲ ಇನ್ನಿತರ ಸಿನಿಕ್ಷೇತ್ರದಲ್ಲೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ನಟಿ ಅನುಷ್ಕಾ ಶೆಟ್ಟಿ, ತನ್ನ ನೆಲದ ಅಸ್ತಿತ್ವವನ್ನು ಎಂದೂ ಮರೆತವರಲ್ಲ. ತನ್ನ ನಟನೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿರುವ ಅನುಷ್ಕಾ, ಅರುಂಧತಿ ಸಿನಿಮಾದಲ್ಲಿ ಜೇಜಮ್ಮನಾಗಿ ಬಣ್ಣ ಹಚ್ಚಿದ್ದರು. ಅದಾದ ನಂತರ ಈಕೆಗೆ ಅಪಾರ ಅಭಿಮಾನಿ ಬಳಗವೇ ಸೃಷ್ಟಿಯಾಯಿತು.
Prabhas Marriage: ನಟ ಡಾರ್ಲಿಂಗ್ ಪ್ರಭಾಸ್ ಅಂದ್ರೆ ಯಾವ ಹುಡುಗಿಗೆ ತಾನೆ ಇಷ್ಟ ಇಲ್ಲ ಹೇಳಿ.. ಇವರು ಹೆಣ್ಣು ಮಕ್ಕಳ ಕ್ಯೂಟ್ ಕ್ರಶ್ ಅಂತಲೇ ಹೇಳಬಹುದು. ಆದರೆ ಎಲ್ಲರಿಗೂ ಇರುವ ಆತಂಖ ಏನು ಅಂದ್ರೆ ನಟ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದು. ಅದಕ್ಕೆ ಒಂದು ಕಾರಣ ಇದೆ! ಏನು ಆ ಕಾರಣ ತಿಳಿಯಲು ಮುಂದೆ ಓದಿ...
Anushka Shetty Marriage: ದಿನವೂ ಹೊಸ ನಾಯಕಿಯರು ಎಂಟ್ರಿ ಕೊಡುವ ಚಿತ್ರರಂಗದಲ್ಲಿ ನಾಯಕಿಯಾಗಿ ನಿಲ್ಲುವುದು ಅಷ್ಟು ಸುಲಭವಲ್ಲ. ಸೌಂದರ್ಯ, ನಟನೆ, ಪ್ರತಿಭೆ ಅಲ್ಲ.. ಸ್ವಲ್ಪ ಅದೃಷ್ಟವೂ ಕೂಡಿ ಬರಬೇಕು. ಹಾಗೆ ಎಲ್ಲ ಕೂಡಿ ಬಂದರೆ ಆಫರ್ ಗಳು ಬರುತ್ತವೆ.
Anushka Shetty: ಅನುಷ್ಕಾ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅವರ ಒಂದು ಪಾತ್ರ ಮಾತ್ರ ಕೆಲವರಿಗೆ ಇಷ್ಟವಾಗಿರಲಿಲ್ಲ..ಅದು ವೇಶ್ಯೆಯ ಪಾತ್ರ. ಆ ಪಾತ್ರ ಮಾಡಬೇಡಿ ಎಂದು ಅನೇಕರು ಅನುಷ್ಕಾಗೆ ಹೇಳಿದ್ದರು. ಅಲ್ಲದೇ ಒಬ್ಬ ಸ್ಟಾರ್ ಹೀರೋ ಸಖತ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ..
Anushka Shetty : ಬಹುಭಾಷಾ ನಟಿ ಅನುಷ್ಕಾ ಶೆಟ್ಟಿಯವರಿಗೆ ಸಂಬಂಧಿಸಿ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.. ಸ್ವೀಟಿ ಕಾಲ್ಶೀಟ್ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಲಕ್ಷ ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ಸುದ್ದಿ ಇಲ್ಲಿದೆ..
South Actor Prabhas: ನಟ ಪ್ರಭಾಸ್ ಯಾಕೆ ಇನ್ನೂ ಮದುವೆಯಾಗಿಲ್ಲ ಅನ್ನೋದೆ ಅವರ ಅಭಿಮಾನಿಗಳ ಚಿಂತೆ.. ಇದೀಗ ಈ ಪ್ಯಾನ್ ಇಂಡಿಯಾ ಸ್ಟಾರ್ ಮದುವೆ ಕುರಿತಾದ ಮಾಹಿತಿಯೊಂದು ಹೊರಬಿದ್ದಿದ್ದು, ಇದನ್ನು ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ..
Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್ ಜೊತೆ ಡೇಟಿಂಗ್.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.