Photo Gallery: ಬಾಲಿವುಡ್ ನ ಗ್ಲಾಮರಸ್ ಬೆಡಗಿ ಕಿಮ್ ಮಿಚೆಲ್ ಶರ್ಮಾ

  • Oct 24, 2020, 21:38 PM IST

ಬಾಲಿವುಡ್ ನಟಿ ಕಿಮ್ ಮಿಚೆಲ್ ಶರ್ಮಾ 2000 ರಲ್ಲಿ ಹಿಂದಿ ಭಾಷೆಯ ಚಲನಚಿತ್ರ ಮೊಹಬ್ಬಾತಿನ್ ಚಿತ್ರದಲ್ಲಿ ನಟಿಸಿದರು.ದೆಹಲಿ ಪ್ರವಾಸದಲ್ಲಿದ್ದಾಗ ಮಿಚೆಲ್ ಶರ್ಮಾ ಕ್ಲೋಸ್-ಅಪ್ (ಟೂತ್‌ಪೇಸ್ಟ್) ಗಾಗಿ ಆಯ್ಕೆಯಾದರು.ನಂತರ ಅವರು ಸನ್‌ಸಿಲ್ಕ್, ಪೆಪ್ಸಿ, ಟಾಟಾ ಸಫಾರಿ, ಪಾಂಡ್ಸ್, ಫೇರ್ & ಲವ್ಲಿ, ಕ್ಲೀನ್ & ಕ್ಲಿಯರ್ ಮತ್ತು ಲಿರಿಲ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

Photo Courtsey:  Kim Sharma (facebook)

1 /7

2 /7

3 /7

4 /7

5 /7

6 /7

7 /7