ಚಿತ್ರರಂಗದ ಗ್ಲಾಮರ್‌ನ ಹೊರಗಿನ ಕತ್ತಲೆಯ ಒಂದು ಮುಖವೆಂದರೆ ಕಾಸ್ಟಿಂಗ್ ಕೌಚ್. ಈ ಸಮಸ್ಯೆಯು ಯುವ ಕಲಾವಿದರಿಗೆ, ವಿಶೇಷವಾಗಿ ಮಹಿಳೆಯರಿಗೆ, ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯುವ ಸಂದರ್ಭದಲ್ಲಿ ಎದುರಾಗುವ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಒಂದು ರೂಪವಾಗಿದೆ. ಎಡಿನ್ ರೋಸ್ ತಮ್ಮ ಆಘಾತಕಾರಿ ಕಾಸ್ಟಿಂಗ್ ಕೌಚ್ ಅನುಭವವನ್ನು ರೆಡ್ ಎಫ್‌ಎಂ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದು, ಈ ವಿಷಯವನ್ನು ಮತ್ತೆ ಬೆಳಕಿಗೆ ತಂದಿದೆ.
Actress Attempted Suicide Inside Bigg Boss House: 'ಬಿಗ್ ಬಾಸ್' ಭಾರತದ ಅತಿದೊಡ್ಡ ರಿಯಾಲಿಟಿ ಶೋ ಆಗಿದ್ದು, ಇದನ್ನು ವಿವಿಧ ಭಾಷೆಗಳು ಮತ್ತು ಆವೃತ್ತಿಗಳಲ್ಲಿ ದೇಶಾದ್ಯಂತ ಪ್ರಸಾರ ಮಾಡಲಾಗುತ್ತದೆ.
Bigg Boss Season 12: ಕೊನೆಗೂ ಬಿಗ್ ಬಾಸ್ ಸೀಸನ್ 12ರ ಹೋಸ್ಟ್ ಯಾರೆಂಬುದು ಗೊತ್ತಾಗಿದೆ. ಕಿಚ್ಚ ಸುದೀಪ್ ಅವರೇ ಮುಂದಿನ ಸೀಸನ್ ನಡೆಸಿಕೊಡಲಿದ್ದಾರೆ ಎಂದು ಕಳೆದ ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಲಾಗಿತ್ತು
Sudeep Bigg Boss Remuneration : ಬಿಗ್ ಬಾಸ್ ಕನ್ನಡ ಸೀಸನ್ 12 ರ ಹೋಸ್ಟ್ ಕಿಚ್ಚ ಸುದೀಪ್ ಎಂಬುದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಸುದೀಪ್ ಬಿಗ್ ಬಾಸ್ ನಿಂದ ಪಡೆಯುವ ಸಂಭಾವನೆ ವಿಚಾರವೂ ರಿವೀಲ್ ಆಗಿದೆ.
Bigg Boss Kannada Season 12 Host: ಬಿಗ್ ಬಾಸ್ ಸೀಸನ್ ೧೨ರ ನಿರೂಪಕನಾಗಿ ಕಿಚ್ಚ ಸುದೀಪ್ ಅವರೇ ಇರಲಿದ್ದಾರೆ. ಈ ಬಗ್ಗೆ ಇಂದು ಬಿಗ್ ಬಾಸ್ ಟೀಂ ನಡೆಸಿದ್ದ ಪ್ರೆಸ್‌ಮೀಟ್‌ನಲ್ಲಿ ಸ್ಪಷ್ಟನೆ ನೀಡಲಾಗಿದೆ.
Bigg Boss Telugu Season 9: ಸಾಮಾನ್ಯವಾಗಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಸೆಲೆಬ್ರಿಟಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಫೇಮಸ್ ಆಗಿರುವ ಸ್ಟಾರ್ಗಳನ್ನು ಕರೆಸಲಾಗುತ್ತದೆ. ತಾವೂ ಬಿಗ್ ಬಾಸ್ ಮನೆಗೆ ಹೋಗಬೇಕೆಂಬ ಆಸೆ ಅನೇಕ ಸಾಮಾನ್ಯ ಜನರಿಗೆ ಇರುತ್ತದೆ. ಸದ್ಯದಲ್ಲೇ ಬರಲಿರುವ ವೀಕ್ಷಕರ ನೆಚ್ಚಿನ ಬಿಗ್‌ಬಾಸ್ ಸೀಸನ್ 9ರ ರಿಯಾಲಿಟಿ ಶೋನಲ್ಲಿ ವಿಶೇಷತೆಯೊಂದು ಇರಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಬಿಗ್ ಬಾಸ್ ಮನೆಯೊಳಗೆ ಪ್ರವೇಶವಿರಲಿದೆಯಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಬಿಗ್ ಬಾಸ್ ಕನ್ನಡ ಸೀಸನ್ ೧೨ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ವೇಳೆಗೆ ಹೊಸ ಸೀಸನ್ ಮತ್ತೆ ಶುರುವಾಗಲಿದೆ ಎಂದು ವದಂತಿ ಹಬ್ಬಿದೆ. ಇನ್ನು ಈ ಬೆನ್ನಲ್ಲೇ ಯಾರ್ಯಾರು ದೊಡ್ಮನೆ ಪ್ರವೇಶಿಸುತ್ತಾರೆ ಎಂಬ ಕುತೂಹಲ ಮೂಡುವುದು ಸಹಜ.
Bigg Boss : ಬಿಗ್ ಬಾಸ್ ಹೊಸ ಸೀಸನ್ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಬಿಗ್ ಬಾಸ್ ನಿರೂಪಣೆಗೆ ಈ ಸ್ಟಾರ್ ನಟ ಪಡೆಯುತ್ತಿರುವ ಸಂಭಾವನೆ ಎಷ್ಟು ಕೋಟಿ ಎಂಬ ಮಾಹಿತಿ ಇಲ್ಲಿದೆ.
Bigg Boss contestant list : ಬಿಗ್ ಬಾಸ್ ಹೊಸ ಸೀಸನ್ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ ನೋಡಿ... ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವಿವಾದಗಳಿಂದಲೇ ಸದ್ದು ಮಾಡಿದ ಈ ನಟಿ ಇರಲಿದ್ದಾರೆ. ಒಂದು ಕಾಲದ ಈ ಸ್ಟಾರ್ ನಟಿ ಬಿಗ್ ಬಾಸ್ ಮನೆಗೆ ಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
Bigg Boss contestant: ಈ ಪ್ರೇಮ ಪಕ್ಷಿಗಳು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇದಲ್ಲದೆ, ಅವರು ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಪ್ರೇಮ ಪಕ್ಷಿಗಳು ವೈವಾಹಿಕ ಬಂಧಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಇದರೊಂದಿಗೆ, ಅನೇಕ ಚಲನಚಿತ್ರ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಬಿಗ್ ಬಾಸ್ ವೀಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಸೀಸನ್‌ನ ಹೊಸ ಲೋಗೋ ಬಿಡುಗಡೆಯಾಗಿದೆ. ಅಲ್ಲದೆ, ಈ ಲೋಗೋದಲ್ಲಿಯೇ ನಿರೂಪಕರ ಹೆಸರನ್ನು ಬರೆಯಲಾಗಿದೆ. ಒಟ್ಟಾರೆಯಾಗಿ L ಮತ್ತು 7 ಎನ್ನುವ ಎರಡು ಅಕ್ಷರಗಳು ಪ್ರೇಕ್ಷಕರ ತಲೆ ಕೆಡಿಸುತ್ತಿವೆ..
Bigg Boss Kannada host: ಕನ್ನಡ ಬಿಗ್ ಬಾಸ್ ಸೀಸನ್ ೧೧ ಮುಕ್ತಾಯಗೊಂಡು ನಾಲ್ಕು ತಿಂಗಳುಗಳೇ ಕಳೆದಿದೆ. ಇನ್ನು ಈ ಸೀಸನ್ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.