Photo Gallery: ಕೆಜಿಎಫ್ ನ 'ಗಲಿ ಗಲಿ' ಬೆಡಗಿ ಮೌನಿ ರಾಯ್ ಬೊಂಬಾಟ್ ಫೋಟೋ ಶೂಟ್

  • Nov 17, 2020, 23:23 PM IST

ನಟಿ, ಗಾಯಕಿ, ಕಥಕ್ ನರ್ತಕಿ ಮೌನಿ ರಾಯ್ ಮುಖ್ಯವಾಗಿ ಭಾರತೀಯ ದೂರದರ್ಶನ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿನ ನಟನೆಗೆ ಹೆಸರುವಾಸಿಯಾಗಿದ್ದಾರೆ. ರನ್‌ನ ನಹಿ ಹೊನಾ ಹಾಡಿನಲ್ಲಿ ಅವರು ಮೊದಲು ಹಿನ್ನೆಲೆ ನರ್ತಕಿಯಾಗಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕೆಜಿಎಫ್ ನಲ್ಲಿ ಗಲಿ ಗಲಿ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು.

Photo Courtsey: Mouny Roy (facebook)

1 /6

2 /6

3 /6

4 /6

5 /6

6 /6