Nandita Swetha : ʼಜಿಂಕೆ ಮರಿ ನಾ.. ನೀನು ಜಿಂಕೆ ಮರಿನಾ..ʼ ನಂದಿಯಾ ಹಾಟ್‌ಲುಕ್‌ ಸೂಪರ್‌..!

Nandita Swetha : ಸ್ಯಾಂಡಲ್‌ವುಡ್‌ನ ನಂದ ಲವ್ಸ್‌ ನಂದಿತಾ ಸಿನಿಮಾ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನಂದಿತಾ ಇದೀಗ ಅನ್ಯ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್‌, ಕಾಲಿವುಡ್‌ನಲ್ಲಿ ಶ್ವೇತಾ ಸಖತ್‌ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ಖಾಸಗಿ ವಾಹಿನಿಯ ಮನರಂಜನಾ ಕಾರ್ಯಕ್ರಮಗಳಲ್ಲಿ ನಂದಿತಾ ಮಿಂಚುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನ ನಂದ ಲವ್ಸ್‌ ನಂದಿತಾ ಸಿನಿಮಾ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನಂದಿತಾ ಇದೀಗ ಅನ್ಯ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್‌, ಕಾಲಿವುಡ್‌ನಲ್ಲಿ ಶ್ವೇತಾ ಸಖತ್‌ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ಖಾಸಗಿ ವಾಹಿನಿಯ ಮನರಂಜನಾ ಕಾರ್ಯಕ್ರಮಗಳಲ್ಲಿ ನಂದಿತಾ ಮಿಂಚುತ್ತಿದ್ದಾರೆ. 

1 /7

2008ರಲ್ಲಿ ಕನ್ನಡದ ನಂದಾ ಲವ್ಸ್‌ ನಂದಿತಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ನಂದಿತಾ ಕಾಲಿಟ್ಟರು.

2 /7

ಜಿಂಕೆ ಮರಿ ನಾ... ನೀನು ಜಿಂಕೆ ಮರಿನಾ.. ಎಂಬ ಹಾಡಿನ ಮೂಲಕ ಕನ್ನಡಿಗರಿಗೆ ಹತ್ತಿರವಾದರು.

3 /7

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ವಿವ್‌ ಇರುವ ಚೆಲುವೆ ಆಗಾಗ ತಮ್ಮ ಫ್ಯಾನ್ಸ್‌ಗಾಗಿ ಕ್ಯೂಟ್‌ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

4 /7

ಕನ್ನಡ ಇಂಡಸ್ಟ್ರಿ ಮೂಲಕ ಸಿನಿರಂಗಕ್ಕೆ ಕಾಲಿಟ್ಟರೂ ಸಹ ಸ್ಯಾಂಡಲ್‌ವುಡ್‌ನಲ್ಲಿ ನಂದಿತಾಗೆ ಹೆಚ್ಚು ಸಿನಿಮಾ ಆಫರ್‌ಗಳು ಬರಲಿಲ್ಲ

5 /7

ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಂತರ ಹೆಚ್ಚು ಅವಕಾಶಗಳು ಬಂದಿವೆ. ಅಟ್ಟಕಟ್ಟಿ ಚಿತ್ರದ ಮೂಲಕ ನಂದಿತಾ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

6 /7

ತೆಲುಗು ಸಿನಿಮಾಗಳ ವಿಚಾರಕ್ಕೆ ಬಂದರೆ, ಎಕ್ಕಡಿಕಿ ಪೊತಾವು ಚಿನ್ನಿವಾಡ ಚಿತ್ರದ ಮೂಲಕ ಟಾಲಿವುಡ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟರು. 

7 /7

ಎಕ್ಕಡಿಕಿ ಪೊತಾವು ಚಿನ್ನಿವಾಡ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ನಿಖಿಲ್ ಜೊತೆಗೆ ನಟಿಸಿದ ನಂದಿತಾಗೆ ಈ ಚಿತ್ರದಿಂದ ಒಳ್ಳೆಯ ಹೆಸರು ಬಂತು.