Janhvi kapoor : ಜಾನ್ವಿ ಕಪೂರ್‌ ಜಿಮ್‌ ಡ್ರೇಸ್‌ನಲ್ಲಿ ಸಖತ್ತಾಗಿ ಕಾಣ್ತಾಳೆ ಗುರು..!

Janhvi kapoor gym dress : ಬಿಟೌನ್‌ ಬೆಡಗಿ ಜಾನ್ವಿ ಕಪೂರ್‌ ಎಲ್ಲೇ ಹೊಗ್ಲಿ ಅಲ್ಲಿ ಕ್ಯಾಮೆರಾ ಕಣ್ಣುಗಳು ಅವಳ ಅಂದವನ್ನ ಕ್ಯಾಪ್ಚರ್‌ ಮಾಡುತ್ತಲೇ ಇರುತ್ತವೆ. ಪಾಪರಾಜಿಗಳಂತೂ ಅವಳ ಬೆನ್ನಿಂದೆ ಬಿದ್ದಿರುತ್ತಾರೆ. ಇದೀಗ ಜಾನ್ವಿ ಜಿಮ್‌ ಬಟ್ಟೆ ತೊಟ್ಟ ತನ್ನ ಅದ್ಭುತ ಮೈಮಾಟ ದರ್ಶನ ಮಾಡಿಸಿರುವ ಫೋಟೋಗಳು ಸೋಷಿಯಲ್‌ ಮೀಡಿಯಾಗೆ ಬೆಂಕಿ ಹಚ್ಚುವಂತಿವೆ.

ಬಿಟೌನ್‌ ಬೆಡಗಿ ಜಾನ್ವಿ ಕಪೂರ್‌ ಎಲ್ಲೇ ಹೊಗ್ಲಿ ಅಲ್ಲಿ ಕ್ಯಾಮೆರಾ ಕಣ್ಣುಗಳು ಅವಳ ಅಂದವನ್ನ ಕ್ಯಾಪ್ಚರ್‌ ಮಾಡುತ್ತಲೇ ಇರುತ್ತವೆ. ಪಾಪರಾಜಿಗಳಂತೂ ಅವಳ ಬೆನ್ನಿಂದೆ ಬಿದ್ದಿರುತ್ತಾರೆ. ಇದೀಗ ಜಾನ್ವಿ ಜಿಮ್‌ ಬಟ್ಟೆ ತೊಟ್ಟ ತನ್ನ ಅದ್ಭುತ ಮೈಮಾಟ ದರ್ಶನ ಮಾಡಿಸಿರುವ ಫೋಟೋಗಳು ಸೋಷಿಯಲ್‌ ಮೀಡಿಯಾಗೆ ಬೆಂಕಿ ಹಚ್ಚುವಂತಿವೆ.

1 /6

ಫಿಟ್ನೆಸ್ ಫ್ರೀಕ್ ಜಾನ್ವಿಗೆ ಆರೋಗ್ಯದ ಮೇಲೆ ಕಾಳಜಿ ಹೆಚ್ಚು. ಶ್ರೀದೇವಿ ಮಗಳು ಪ್ರತಿನಿತ್ಯ ಜಿಮ್‌ಗೆ ಹೊಗ್ತಾರೆ.

2 /6

ತುಂಡು ಬಟ್ಟೆ ತೊಟ್ಟು ಜಿಮ್‌ನಲ್ಲಿ ಬೆವರು ಹರಿಸುವ ಜಾನ್ವಿಯ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದವು.

3 /6

ಬಾಲಿವುಡ್‌ ದಿವಾ ಜಿಮ್ ಲುಕ್‌ ಪಾಪರಾಜಿಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿ, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ.

4 /6

ಅಂತವುಗಳಲ್ಲಿ ಕೆಲವೊಂದಿಷ್ಟು ಫೋಟೋಸ್‌ಗಳು ಪಡ್ಡೆ ಹೈಕ್ಳ ನಿದ್ದೆಕೆಡಿಸುವಂತಿವೆ. ಶ್ರೀದೇವಿ ಮಗಳ ಅಂದ ಅದ್ಭುತ ಎನ್ನುವಂತಿರುತ್ತವೆ.  

5 /6

ಜಾನ್ವಿ ಜಿಮ್‌ ಒಳಗೆ ಹೋಗುವವರೆಗೂ ಸಹ ಕ್ಯಾಮೆರಾ ಶಟರ್‌ ಸದ್ದು ಮಾಡುತ್ತಿರುತ್ತದೆ. ಹೊರ ಬರುವವರೆಗೂ ಪಾಪರಾಜಿಗಳು ಜಾನ್ವಿ ಹಾದಿ ಕಾಯುತ್ತಿರುತ್ತಾರೆ.

6 /6

ಜಾನ್ವಿ ಕಪೂರ್ ಕೊನೆಯ ಬಾರಿಗೆ ಮಿಲಿ ಚಿತ್ರದಲ್ಲಿ ಕಾಣಿಸಿಕೊಂಡರು, ಅದರಲ್ಲಿ ಅವರು ನಾಮಸೂಚಕ ಪಾತ್ರವನ್ನು ನಿರ್ವಹಿಸಿದರು. ಚಿತ್ರದಲ್ಲಿನ ಆಕೆಯ ಅಭಿನಯವು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು.