Neha Shetty Hot Photos : ಫ್ಯಾನ್ಸ್‌ ನಿದ್ದೆ ಕದ್ದ ನೇಹಾ ನಶೆಯ ನೋಟ..!

Neha Shetty : ನೇಹಾ ಶೆಟ್ಟಿ ಪ್ರಸ್ತುತ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿರುವ ಜನಪ್ರಿಯ ಹೆಸರು. ಕನ್ನಡತಿ ನೇಹಾ ಶೆಟ್ಟಿ ತೆಲುಗು ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ. ʼಡಿಜೆ ಟಿಲ್ಲುʼ ಸಕಸ್ಸ್‌ನಂತರ ನೇಹಾ ಸಖತ್‌ ಬ್ಯುಸಿಯಾಗಿದ್ದಾರೆ. 

Neha Shetty : ನೇಹಾ ಶೆಟ್ಟಿ ಪ್ರಸ್ತುತ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿರುವ ಜನಪ್ರಿಯ ಹೆಸರು. ಕನ್ನಡತಿ ನೇಹಾ ಶೆಟ್ಟಿ ತೆಲುಗು ಸಿನಿರಂಗದಲ್ಲಿ ಮಿಂಚುತ್ತಿದ್ದಾರೆ. ʼಡಿಜೆ ಟಿಲ್ಲುʼ ಸಕಸ್ಸ್‌ನಂತರ ನೇಹಾ ಸಖತ್‌ ಬ್ಯುಸಿಯಾಗಿದ್ದಾರೆ. 

1 /7

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನೇಹಾ, ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಸತತವಾಗಿ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ನಟಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

2 /7

ಸದ್ಯ ನೇಹಾ ಕನ್ನಡಸಿನಿರಂಗದಿಂದ ಟಾಲಿವುಡ್‌ಗೆ ಹಾರಿದ್ದಾರೆ. ಸ್ಯಾಂಡಲ್​ವುಡ್​ಗೆ ಯಾವಾಗ ಕಮ್​ಬ್ಯಾಕ್ ಮಾಡ್ತಾರೆ ಎನ್ನುವುದು ಅಭಿಮಾನಿಗಳಲ್ಲಿರುವ ಕುತೂಹಲ. 

3 /7

ಡಿಜೆ ಟಿಲ್ಲು ಚಿತ್ರದಲ್ಲಿ ನಾಯಕಿ ನೇಹಾ ಶೆಟ್ಟಿ ಮಾಡಿದ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಯಂಗ್ ಹೀರೋ ಸಿದ್ದು ಜೊನ್ನಲಗಡ್ಡ ಜೊತೆ ನೇಹಾ ಸಖತ್‌ ರೊಮ್ಯಾನ್ಸ್ ನೋಡಿ ಯುವ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ.

4 /7

ಪುರಿ ಜಗನ್ನಾಥ್ ನಿರ್ಮಾಣದ ಮೆಹಬೂಬಾ ಸಿನಿಮಾದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ನಟಿ ಪ್ರೇಕ್ಷಕರಿಗೆ ಪರಿಚಯವಾದರೂ. ಆದ್ರೆ ಡಿಜೆ ಟಿಲ್ಲು ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದರು.

5 /7

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ʼಮುಂಗಾರು ಮಳೆ 2ʼ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಟಿ ನಂತರ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ತೆಲುಗು ಚಿತ್ರರಂಗದಲ್ಲಿ ನೇಹಾ ಬಹು ಬೇಡಿಕೆಯ ನಟಿ. 

6 /7

ಕಲರ್ ಫುಲ್ ಸಿನಿ ಲೋಕದಲ್ಲಿ ಕೆಲವು ಹೀರೋಯಿನ್ ಗಳು ಎಷ್ಟೇ ಸಿನಿಮಾ ಮಾಡಿದರೂ ಸಹ ಕ್ರೇಜ್ ಮಾತ್ರ ಕೆಲ ನಾಯಕಿಯರಿಗೆ ಇರುತ್ತದೆ. ಅಂತಹ ಪಟ್ಟಿಯಲ್ಲಿ ನೇಹಾ ಶೆಟ್ಟಿ ಕೂಡಾ ಒಬ್ಬರು.

7 /7

ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಮಂಗಳೂರು ಹುಡುಗಿ ಫ್ಯಾನ್ಸ್‌ಗಳಿಗೆ ತಮ್ಮ ಸೌಂದರ್ಯದ ಮೂಲಕ ಶಾಕ್‌ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ಕೆಲವು ಫೋಟೋಗಳನ್ನು ನೇಹಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ನೇಹಾ ನಶೆಯ ನೋಟ ಫ್ಯಾನ್ಸ್‌ ನಿದ್ದೆ ಕದ್ದಿದೆ.