50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಖ್ಯಾತ ನಟಿ ಪಂಡರಿಬಾಯಿ ಪತಿ ಯಾರು ಗೊತ್ತೇ? ಇವರು ತುಂಬಾನೇ ಫೇಮಸ್!!

Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್‌ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ.. 
 
1 /5

ನಟಿ ಪಡರಿಬಾಯಿ 60 ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿ 500ಕ್ಕೂ ಹೆಚ್ಚು ಪಾತ್ರಗಳಿಗೆ ಜೀವ ಒದಗಿಸಿದ್ದಾರೆ.. ಎಲ್ಲ ಭಾಷೆಗಳ ಜ್ಞಾನ ಹೊಂದಿದ್ದ ಇವರು ನಟನೆಯೊಂದಿಗೆ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.    

2 /5

ಆದರೆ ನಟಿ ಪಂಡರಿಬಾಯಿ ವೃತ್ತಿ ಜೀವನ ಯಶಸ್ಸು ಕಂಡಂತೆ ವೈಯಕ್ತಿಕ ಜೀವನ ಕಾಣಲಿಲ್ಲ.. ಹೌದು ಇವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರು ಪೇರುಗಳನ್ನು ಎದುರಿಸಿದರು.. ಚಿತ್ರರಂಗದಲ್ಲಿ ದೊಡ್ಡ ಕಲಾವಿದೆಯಾಗಿದ್ದರೂ ಕೊನೆಗಾಲದಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಸಭವಿಸಿದಂತಹ ನಟಿ..     

3 /5

ಹೀಗೆ ಸಿನಿರಂಗದಲ್ಲಿ ಉತ್ತುಂಗದಲ್ಲಿರುವಾಗ ತಮ್ಮ 50ನೇ ವಯಸ್ಸಿನಲ್ಲಿ ನಟಿ ಹೋಟಲ್‌ ಮ್ಯಾನೇಜರ್‌ ರಾಮರಾವ್ ಜೊತೆ ಪ್ರೀತಿಯಲ್ಲಿಬಿದ್ದರು. ಆದರೆ ಅವರಿಗೆ ಈಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು.. ಹೀಗೆ ಅವರಿಗೆ ನಟಿ ಮನಸೋತಿದ್ದರಿಂದ ರಾಮ್‌ ಅವರು ತಮ್ಮ ಕುಟುಂಬವನ್ನೇ ಪಡರಿಬಾಯಿಯವರ ಮನೆಗೆ ಶಿಫ್ಟ್‌ ಮಾಡುತ್ತಾರೆ..     

4 /5

5 /5

ಈ ನಿರ್ಧಾರವೇ ನಟಿ ಪಂಡರಿಬಾಯಿ ಕೊನೆಗಾಲದಲ್ಲಿ ಅವರಿಗೆ ಮುಳುವಾಗಿಗಿದ್ದು ಎಂದರೇ ತಪ್ಪಾಗುವುದಿಲ್ಲ.. ಅವರ ಸಂಪೂರ್ಣ ಕುಟುಂಬದ ಜವಾಬ್ದಾರಿ ಹೊತ್ತ ಪಂಡರಿಬಾಯಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ.. ಹೀಗಾಗಿ ನಟಿ 60ನೇ ವಯಸ್ಸಿನ ಬಳಿಕ ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡರು..