Shukradithya-Budaditya Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ರಾಜಕುಮಾರ ಬುಧ ಹಾಗೂ ಐಷಾರಾಮಿ ಜೀವನ ಕಾರಕನಾದ ಶುಕ್ರ ಒಟ್ಟಿಗೆ ಕೂಡಿದ್ದು, ಇದರಿಂದ ಶುಭಕರ ಯೋಗಗಳು ರೂಪುಗೂಂಡಿವೆ. ಗಮನಾರ್ಹವಾಗಿ ಶತಮಾನದ ಬಳಿಕ ಈ ರಾಜಯೋಗ ನಿರ್ಮಾಣವಾಗಿದೆ.
ಬೆಂಗಳೂರು : ಶಾಸ್ತ್ರದ ಪ್ರಕಾರ ಗ್ರಹಗಳು ಮತ್ತು ರಾಶಿಗಳ ನಡುವೆ ನೇರ ಸಂಬಂಧವಿದೆ. ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳಿಗೂ ನಿರ್ದಿಷ್ಟ ಪ್ರಾಮುಖ್ಯತೆ ನೀಡಲಾಗಿದೆ. ಗ್ರಹಗಳಲ್ಲಿನ ಬದಲಾವಣೆಗಳು ಆಯಾ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತವೆ.
Surya Gochar 2024: ನಿನ್ನೆಯಿಂದ (ಏಪ್ರಿಲ್ 09) ರಿಂದ ಚೈತ್ರ ನವರಾತ್ರಿ ಆರಂಭವಾಗಿದೆ. ಇನ್ನೆರಡು ದಿನಗಳ ಬಳಿಕ ಎಂದರೆ ಏಪ್ರಿಲ್ 13ರಂದು ಗ್ರಹಗಳ ರಾಜ ಸೂರ್ಯ ದೇವ ತನ್ನ ರಾಶಿಚಕ್ರವನ್ನು ಬದಲಾಯಿಸಿ ಮೇಷ ರಾಶಿಯನು ಪ್ರವೇಶಿಸಲಿದ್ದಾನೆ. ಇದರ ಪರಿಣಾಮವಾಗಿ ಐದು ರಾಶಿಯ ಜನರು ವೃತ್ತಿ ಜೀವನದಲ್ಲಿ ಹೊಸ ಎತ್ತರವನ್ನು ಏರಲಿದ್ದಾರೆ ಎನ್ನಲಾಗುತ್ತಿದೆ.
Mahashivratri 2024: ಮಹಾಶಿವರಾತ್ರಿ ಹಬ್ಬವನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸಲಾಗುತ್ತದೆ. ಅಂದರೆ ಮಾರ್ಚ್ 8 ರಂದು ಈ ವರ್ಷ ಶಿವ ಪ್ರಿಯ ದಿನ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.
Ruchak Yog 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂದು ಕರೆಯಲ್ಪಡುವ ಮಂಗಳನು ಇತ್ತೀಚೆಗಷ್ಟೇ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದಾಯಿ ರುಚಕ ರಾಜಯೋಗ ನಿರ್ಮಾಣವಾಗಿದೆ. ಈ ರಾಜಯೋಗವು ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.