Photo Gallery: ಬ್ಲೂ ಗೆಟ್ ಅಪ್ ನಲ್ಲಿ ಮಿಂಚಿದ ನಟಿ ಪೂನಂ ಬಜ್ವಾ

  • Oct 11, 2020, 22:07 PM IST

ನಟಿ ಪೂನಂ ಬಜ್ವಾ ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 2005 ರಲ್ಲಿ ತೆಲುಗು ಚಲನಚಿತ್ರ ಮೊಡತಿ ಸಿನೆಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು, ನಂತರ ಅವರು ಬಾಸ್ (2006) ನಂತಹ ಹೆಚ್ಚು ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡರು. ಅವರ ಚೊಚ್ಚಲ ತಮಿಳು ಚಲನಚಿತ್ರ ಸೆವಾಲ್ ಆಗಿದೆ,ಕನ್ನಡದಲ್ಲಿ ಅವರು ತಂಗಿಗಾಗಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರು, ಇದಾದ ನಂತರ ಮಸ್ತ್ ಮೊಹಬ್ಬತ್ ನಲ್ಲಿ ಕಾಣಸಿಕೊಂಡಿದ್ದರು.

 Photo Courtsey: Poonam Bajwa ( facebook )

1 /4

2 /4

3 /4

4 /4