Photo Gallery: ನೃತ್ಯದ ಪೋಷಾಕಿನಲ್ಲಿ ಕಂಗೊಳಿಸಿದ ನಟಿ ವಿಮಲಾ ರಾಮನ್

  • Oct 11, 2020, 19:56 PM IST

ಭಾರತೀಯ ನಟಿ ಮತ್ತು ರೂಪದರ್ಶಿ ವಿಮಲಾ ರಾಮನ್ ದಕ್ಷಿಣ ಭಾರತದ ಎಲ್ಲಾ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಪ್ರಧಾನವಾಗಿ ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಹುಟ್ಟಿ ಬೆಳೆದವರು, 2005 ರಲ್ಲಿ ತಮಿಳು ಪೊಯಿ ಚಿತ್ರದಿಂದ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಿಂದ ಪದವೀ ಪಡೆದಿರುವ ರಾಮನ್ 2004 ರಲ್ಲಿ ಮಿಸ್ ಇಂಡಿಯಾ ಆಸ್ಟ್ರೇಲಿಯಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Photo Courtsey: Vimala Raman (facebook)

1 /5

2 /5

3 /5

4 /5

5 /5