RED DRESS ಧರಿಸಿ ಇಂಟರ್ನೆಟ್ ಮೇಲೆ ತಲ್ಲಣ ಸೃಷ್ಟಿಸಿದ ADAH SHARMA

ಅದಾ ಶರ್ಮಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಜನರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಜೊತೆಗೆ ಇಷ್ಟ ಕೂಡ ಪಡುತ್ತಿದ್ದಾರೆ. ಅದಾ ಅವರನ್ನು ಈ ಲುಕ್ ನಲ್ಲಿ ನೋಡಿರುವ ನೆಟ್ಟಿಗರು ಇದೊಂದು ಖತರ್ನಾಕ್ ಅವತಾರ ಎಂದು ಹೇಳುತ್ತಿದ್ದಾರೆ.

  • Mar 15, 2020, 12:44 PM IST

ನವದೆಹಲಿ: ಖ್ಯಾತ ಬಾಲಿವುಡ್ ನಟಿ ಅದಾ ಶರ್ಮಾ ಇತ್ತೀಚೆಗೆ ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ತುಂಬಾ ಮೋಹಕವಾಗಿ ಕಂಡುಬಂದಿದ್ದಾರೆ. ಅದಾ ಶರ್ಮಾ ಅವರ ಈ ಫೋಟೋಗಳು ಇದೀಗ  ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ. ಅದಾ ಸ್ವತಃ ಇತ್ತೀಚೆಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದಾ ಶರ್ಮಾ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ  ತುಂಬಾ ಸಕ್ರಿಯರಾಗಿರುತ್ತಾರೆ ಮತ್ತು ಆಗಾಗ್ಗೆ ಅವರ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಅದಾ ಹಿಂದಿ ಚಲನಚಿತ್ರಗಳಲ್ಲಿ ಮತ್ತು ದಕ್ಷಿಣ ಚಲನಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಅದಾ ಶರ್ಮಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಜನರು ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಜೊತೆಗೆ ಇಷ್ಟ ಕೂಡ ಪಡುತ್ತಿದ್ದಾರೆ. ಅದಾ ಅವರನ್ನು ಈ ಲುಕ್ ನಲ್ಲಿ ನೋಡಿರುವ ನೆಟ್ಟಿಗರು ಇದೊಂದು ಖತರ್ನಾಕ್ ಅವತಾರ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ 'ಕಮಾಂಡೋ-3' ಚಿತ್ರದಲ್ಲಿ ಅದಾ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರ ಜೊತೆಗೆ ನಟ ವಿದ್ಯುತ್ ಜಮಾವಲ್ ಕೂಡ ನಟಿಸಿದ್ದರು. ಅಷ್ಟೇ ಯಾಕೆ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಕೂಡ ಯಶಸ್ವಿಯಾಗಿತ್ತು. ಅಬೀರ್ ಸೆನ್ ಗುಪ್ತಾ ಅವರ 'ಮ್ಯಾನ್ to ಮ್ಯಾನ್' ಇದು ಅದಾ ಅವರ ಮುಂದಿನ ಚಿತ್ರವಾಗಿದ್ದು, ಇದರಲ್ಲಿ ಅದಾ ಓರ್ವ ಪುರುಷನ ಪಾತ್ರ ನಿರ್ವಹಿಸಲಿದ್ದಾರೆ. 'ಮ್ಯಾನ್ ಟು ಮ್ಯಾನ್' ಲೈಂಗಿಕ ಪುನರ್ವಿತರಣೆ ಶಸ್ತ್ರಚಿಕಿತ್ಸೆಯ ಕಥೆ ಆಧರಿಸಿದ ರೋಮ್ಯಾಂಟಿಕ್ ಮತ್ತು ಹಾಸ್ಯ ಪ್ರದಾನ ಚಿತ್ರವಾಗಿದೆ.

1 /17

2 /17

3 /17

4 /17

5 /17

6 /17

7 /17

8 /17

9 /17

10 /17

11 /17

12 /17

13 /17

14 /17

15 /17

16 /17

17 /17