Online Ticket Booking For Tirupati: ತಿರುಪತಿಯಲ್ಲಿ ಪ್ರತಿವರ್ಷ ವೈಕುಂಠ ಏಕಾದಶಿಯ ಆಚರಣೆಗಳನ್ನು ಅತ್ಯಂತ ವೈಭವ-ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. 2025ರ ಜನವರಿ 10ರಿಂದ 19ರವರೆಗೆ ನಡೆಯಲಿರುವ ಈ ವರ್ಷದ ವೈಕುಂಠ ಏಕಾದಶಿ ಇನ್ನಷ್ಟು ವಿಜೃಂಭಣೆಯಿಂದ ಜರುಗಲಿದೆ.
Putrada Ekadashi: ಸಂಸ್ಕಾರವಂತ, ಯಶಸ್ವೀ ಮಗುವನ್ನು ಹೊಂದಬೇಕೆಂಬ ಆಸೆ ಪ್ರತಿಯೊಬ್ಬ ಪೋಷಕರ ಮನಸ್ಸಿನಲ್ಲಿದೆ, ಆದರೆ ಎಲ್ಲರ ಆಸೆ ಈಡೇರುವುದಿಲ್ಲ. ಈ ಬಯಕೆಯನ್ನು ಈಡೇರಿಸಲು ಪುತ್ರಾದ ಏಕಾದಶಿಯ ದಿನವು ಬಹಳ ವಿಶೇಷವಾಗಿದೆ.
ವೈಕುಂಠ ಏಕಾದಶಿ (Vaikunta Ekadashi) ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್-19 ಲಸಿಕೆ (Covid-19 Vaccine) ಪಡೆದ 50 ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸತಕ್ಕದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.