ಸೀರೆ, ಮಂಗಳಸೂತ್ರ ಧರಿಸಿದ ಫೋಟೋಗಳ ಬಳಿಕ ಇದೀಗ ಮತ್ತೊಮ್ಮೆ HOT PHOTOಗಳನ್ನು ಹಂಚಿಕೊಂಡ Urvashi Routela

ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೇಶದ ಎಲ್ಲ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಸೆಲ್ಫ್ ಐಸೋಲೆಶನ್ ನಲ್ಲಿ ಕಾಲ ಕಳೆಯುತ್ತಿದ್ದು, ತಮ್ಮ ಸ್ಪೆಷಲ್ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ.

  • Apr 15, 2020, 14:03 PM IST

ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ದೇಶದ ಎಲ್ಲ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಸೆಲ್ಫ್ ಐಸೋಲೆಶನ್ ನಲ್ಲಿ ಕಾಲ ಕಳೆಯುತ್ತಿದ್ದು, ತಮ್ಮ ಸ್ಪೆಷಲ್ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಷಯಗಲ್ಲಿ ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ಕೂಡ ಮುಂಚೂಣಿಯಲ್ಲಿದ್ದಾಳೆ. ಇತ್ತೀಚೆಗಷ್ಟೇ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೇಲೆ ಸೀರೆ ಹಾಗೂ ಮಂಗಳಸೂತ್ರ ಧರಿಸಿ ಈ ನಟಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದಳು. ಈ ಭಾವಚಿತ್ರಗಳಿಗೆ ಭಾರಿ ಪ್ರತಿಕ್ರಿಯೆಗಳನ್ನು ನೀಡಿದ್ದ ಅಭಿಮಾನಿಗಳು ಲಾಕ್ ಡೌನ್ ನಲ್ಲಿಯೂ ಕೂಡ ಮದುವೆ ಮಾಡಿಕೊಂಡ್ರಾ? ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ಈ ಭಾವಚಿತ್ರಗಳು ಊರ್ವಶಿಯ ಫೋಟೋ ಶೂಟ್ ನ ಒಂದು ಭಾಗವಾಗಿದ್ದವು. ಸಧ್ಯ ಊರ್ವಶಿ ಬಿಳಿ ಬಣ್ಣದ ಇನ್ನರ್ ಗಳನ್ನು ತೊಟ್ಟು ಮತ್ತೊಮ್ಮೆ ಫೋಟೋ ಶೂಟ್ ನಡೆಸಿದ್ದು, ಅವಳ ಈ ಫೋಟೋ ಶೂಟ್ ಭಾವಚಿತ್ರಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೊಮ್ಮೆ ತಾಪಮಾನ ಹೆಚ್ಚಿಸಿವೆ. ಅವಳ ಈ ಭಾವಚಿತ್ರಗಳಿಗೆ ಮತ್ತೆ ಅಭಿಮಾನಿಗಳು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಊರ್ವಶಿ ವೃತ್ತಿ ಜೀವನದ ಕುರಿತು ಹೇಳುವುದಾದರೆ ಇತೀಚೆಗಷ್ಟೇ ಊರ್ವಶಿಯ 'ಕಂಗನಾ ವಿಲಾಯ್ತಿ' ಹಾಡು ಬಿಡುಗಡೆಗೊಂಡಿದ್ದು, ವಿಡಿಯೋದಲ್ಲಿನ ಊರ್ವಶಿ ಮೋಹಕ ನೃತ್ಯವನ್ನು ಕಂಡು ಅಭಿಮಾನಿಗಳು ಮನಸೂರೆಗೊಂಡಿದ್ದಾರೆ.
 

1 /8

2 /8

3 /8

4 /8

5 /8

6 /8

7 /8

8 /8