Jacqueline Fernandez Property: ಕನ್ನಡದಲ್ಲಿ ನಟಿಸಿದ ಈ ಸ್ಟಾರ್ ನಟಿ ತನಗಾಗಿಯೇ ಒಂದು ಐಲ್ಯಾಂಡ್ ಖರೀದಿಸಿದ್ದಾರೆ.
Jacqueline Fernandez : ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ‘ಜುಗ್ನಿ’ ಆಲ್ಬಂ ಹಾಡಿನ ನಕಲಿ ವಿಡಿಯೋ ವೈರಲ್ ಪ್ರಕರಣ. ಈ ಹಾಡಿನಲ್ಲಿ ನಟಿಯ ಖಾಸಗಿ ಅಂಗ ಕಾಣಿಸುತ್ತಿದೆ ಎಂಬ ಅಪಪ್ರಚಾರದೊಂದಿಗೆ ವಿಡಿಯೋ ತುಣುಕೊಂದು ಜಾಲತಾಣಗಳಲ್ಲಿ ಹರಿದಾಡಿತ್ತು... ಹೆಚ್ಚಿನ ಮಾಹಿತಿ ಇಲ್ಲಿದೆ..
Sukhesh gifted Jacqueline fernandez :ಬಾಲಿವುಡ್ ನಟಿಯೊಂದಿಗೆ ವಿಶೇಷ ಮೋಹ ಹೊಂದಿದ್ದ ವ್ಯಕ್ತಿಯೊಬ್ಬರು..ತಮ್ಮ ಗರ್ಲ್ಫ್ರೆಂಡ್ಗೆ ಕ್ರಿಸ್ಮಸ್ ಪ್ರಯುಕ್ತ ಭರ್ಜರಿ ಉಡುಗೊರೆಯೊಂದನ್ನ ಕೊಟ್ಟಿದ್ದಾರೆ..ತಿಹಾರ ಜೈಲಿನಲ್ಲಿಕೊಂಡು ಅದ್ಹೇಗೆ ಉಡುಗೊರೆ ಕೊಟ್ಟಿದ್ದಾರೆ ಅನ್ನೋ ಅನುಮಾನ ವ್ಯಕ್ತವಾಗಿದೆ..ಅದು ಯಾರೂ ಅಂತಾ ಮುಂದೆ ವಿವರಿಸಲಾಗಿದೆ.
Actress Help : ಈ ಸ್ಟಾರ್ ನಾಯಕಿ ತನ್ನದೇ ಆದ ಖಾಸಗಿ ದ್ವೀಪ ಇದೆ. ಅಕ್ರಮ ಹಣ ವರ್ಗಾವಣೆ ಆರೋಪ. ಆಗಾಗ್ಗೆ ED ವಿಚಾರಣೆ.. ಇಷ್ಟೇಲ್ಲಾ ಆರೋಪಗಳ ನಡುವೆಯೂ ಎದೆ ಗುಂದದೆ ಸಿನಿಮಾಗಳ ಜೊತೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾಳೆ ಈ ಸ್ಟಾರ್ ನಟಿ.. ಇತ್ತೀಚಿಗೆ ಮುಟ್ಟುವುದರಿಲಿ ನೋಡಲೂ ಹೆದರುವ ಮಗುವಿಗೆ ಆರೈಕೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
Famous Actress :ನಟನೆಯ ಮೇಲಿನ ಅವರ ಆಸಕ್ತಿಯು ಅವರನ್ನು ಸುದ್ದಿ ಕೊಠಡಿಯಿಂದ ಚಲನಚಿತ್ರೋದ್ಯಮಕ್ಕೆ ಹೆಜ್ಜೆ ಹಾಕುವಂತೆ ಮಾಡಿತು.
Jacqueline Fernandez News:ಕೆಲದಿನಗಳ ಹಿಂದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದ ರಾ... ರಾ... ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್'ಗೆ ದೆಹಲಿ ಹೈಕೋರ್ಟ್ ಶಾಕ್ ನೀಡಿದೆ.
Jacqueline Fernandez Property: ಕನ್ನಡದಲ್ಲಿ ನಟಿಸಿದ ಈ ಸ್ಟಾರ್ ನಟಿ ತನಗಾಗಿಯೇ ಒಂದು ಐಲ್ಯಾಂಡ್ ಖರೀದಿಸಿದ್ದಾರೆ.
ಕಿಮ್ ಫರ್ನಾಂಡೀಸ್ ಅವರು ಮಾರ್ಚ್ 24 ರಂದು ಹೃದಯಾಘಾತಕ್ಕೊಳಗಾಗಿ ಮುಂಬೈನ ಲೀಲಾವತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ದಾಖಲಾಗಿದ್ದರು. ಆರಂಭದಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಜಾಕ್ವೆಲಿನ್ ಅವರು ತಾಯಿಯ ಚೇತರಿಕೆಯ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ್ದರು.
Jacqueline Fernandez: ಈ ಸ್ಟಾರ್ ನಾಯಕಿ ತನಗಾಗಿಯೇ ಒಂದು ದ್ವೀಪವನ್ನು ಖರೀದಿಸಿದ್ದಾಳೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ದ್ವೀಪವನ್ನು ಹೊಂದಿರುವ ಏಕೈಕ ನಟಿಯಾಗಿ ಅವರು ಜನಪ್ರಿಯರಾದರು.
Bollywood actress Actress island : ನಟ -ನಟಿಯರು ಸಿನಿಮಾ ಮಾತ್ರವಲ್ಲದೆ ಇತರೆ ವ್ಯವಹಾರಗಳಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಹಾಗೆ ದುಡಿದ ಹಣದಲ್ಲಿ ದುಬಾರಿ ಕಾರು, ಪ್ಲಾಟ್ ಇತ್ಯಾದಿಗಳನ್ನು ಖರೀದಿಸುತ್ತಾರೆ.. ಈ ಪೈಕಿ ನಟಿಯೊಬ್ಬರು ಏಕಾಏಕಿ ದ್ವೀಪವನ್ನೇ ಖರೀದಿ ಮಾಡಿದ್ದಾಳೆ.. ಯಾರು ಆ ಹಿರೋಯಿನ್..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Sukesh Chandrashekhar: ದೆಹಲಿಯ ತಿಹಾರ್ ಜೈಲಿನಲ್ಲಿರುವ ಥಗ್ ಸುಕೇಶ್ ಚಂದ್ರಶೇಖರ್ ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕ್ವೆಲಿನ್ ತನ್ನ 39 ನೇ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಆಚರಿಸಿಕೊಂಡರು. ಜಾಕ್ವೆಲಿನ್ಗೆ ಸುಕೇಶ್ ಉಡುಗೊರೆಯಾಗಿ ನೀಡಿರುವ ವಿಹಾರ ನೌಕೆಗೆ ಜಾಕ್ವೆಲಿನ್ ಹೆಸರಿಡಲಾಗಿದೆ.
Jacqueline Fernandez: ವಿದೇಶದಿಂದ ಬರುವ ನಟಿಯರು ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಕತ್ರಿನಾ ಕೈಫ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ನಂತಹ ನಟಿಯರಿಗೆ ಪರಿಚಯದ ಅಗತ್ಯವಿಲ್ಲ. ಇವರ ಹೊರತಾಗಿ ತನ್ನ ನಟನೆ ಮತ್ತು ಗ್ಲಾಮರಸ್ ಲುಕ್ನಿಂದ ಬಾಲಿವುಡ್ನಲ್ಲಿ ಛಾಪು ಮೂಡಿಸಿದ ವಿದೇಶಿ ನಟಿ ಒಬ್ಬರು ಇದ್ದಾರೆ. ಈ ನಟಿ ಸದಾ ಕಾಂಟ್ರವರ್ಸಿಗಳನ್ನು ತನ್ನ ಬೆನ್ನ ಮೇಲೆ ಎಳೆದು ಸುತ್ತುತ್ತಾಳೆ. ಹಾಗಾದರೆ ಯಾರು ಆ ನಟಿ ತಿಳಿಯಲು ಮುಂದೆ ಓದಿ...
Bollywood Actresses Not Eligible To Vote In India: ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದ್ದು, ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಹಲವು ಬಾಲಿವುಡ್ನ ಖ್ಯಾತ ಹೀರೋಯಿನ್ಗಳು ಭಾರತದಲ್ಲಿ ಮತ ಚಲಾಯಿಸಲು ಹಕ್ಕನ್ನು ಪಡೆದು ಕೊಂಡಿಲ್ಲ. ಇದರ ಪಟ್ಟಿ ಇಲ್ಲಿದೆ.
Jacqueline Fernandez : ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಫೋಟೋಗಳು ಸೋಷಿಯಲ್ ಮೀಡಿಯಾವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಸುಂದರಿ ಸೌಂದರ್ಯ ಕಂಡ ಬಾಯ್ಸ್ ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಅಂತ ಹಾಡು ಹಾಡುತ್ತಿದ್ದಾರೆ... ಜಾಕಿ ಫೋಟೋಸ್ ನೀವು ಒಮ್ಮೆ ನೋಡಿ..
Fire At Jacqueline Fernandez Building: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜಾಕ್ವೆಲಿನ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
Jacqueline Fernandez : ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಸಧ್ಯ ಬಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಇಂಡಿಯನ್ ಸಿನಿ ಪ್ರೇಮಿಗಳ ಮನ ಗೆದ್ದಿರುವ ಬ್ಯೂಟಿ, ಆಗಾಗ ಹೊಸ ಫೋಟೊ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾಳೆ.. ಸಧ್ಯ ಪಿಂಕ್ ಸೀರೆಯಲ್ಲಿ ಸಖತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
Jacqueline Fernandez:'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್ ನ ಮೂಲಕ ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಬಾಲಿವುಡ್ ನಟಿಯ ಹಾಟ್ ಲುಕ್ ಗೆ ಅಲ್ಬಮ್ ಸಾಂಗ್ ಗಳಲ್ಲಿ ಬಹು ಬೇಡಿಕೆ ಇದೆ. ಇದೀಗ ಬಾಲಿವುಡ್ ಬೆಡಗಿ ಜಾಕ್ಲಿನ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
Salman Khan and Jacqueline Fernandez Kissing Scene: ಬಾಲಿವುಡ್’ನಲ್ಲಿ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಇಂದಿಗೂ ನೋ ಕಿಸ್ ಪಾಲಿಸಿಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿದೆ. ಅದರಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ