Aishwarya Rai- Shrima Rai Photos: ಐಶ್ವರ್ಯಾ ರೈ ಕುಟುಂಬದಲ್ಲಿ ಅವರೊಬ್ಬರೆ ಸುಂದರಿಯಲ್ಲ.. ಅತ್ತಿಗೆಯೂ ಅತಿಲೋಕ ಸುಂದರಿ! ಈ ಫೋಟೋ ನೋಡಿ

Aishwarya Rai- Shrima Rai Photos: ಐಶ್ವರ್ಯಾ ರೈ ಬಚ್ಚನ್ ಒಬ್ಬರೇ ಅವರ ಕುಟುಂಬದಲ್ಲಿ ಸೌಂದರ್ಯ ರಾಣಿಯಲ್ಲ. ಮಾಜಿ ವಿಶ್ವ ಸುಂದರಿಯ ಅತ್ತಿಗೆ ಶ್ರೀಮಾ ರೈ ಅವರನ್ನು ಕಂಡರೆ ಫಿದಾ ಆಗೋದು ಗ್ಯಾರಂಟಿ. ಐಶ್ವರ್ಯಾ ಅವರ ಅತ್ತಿದೆ ಶ್ರೀಮಾ ಮಾಡೆಲ್ ಆಗಿದ್ದು, ‘ಮಿಸೆಸ್ ಇಂಡಿಯಾ ಗ್ಲೋಬ್ 2009’ರ ವಿಜೇತರಾಗಿದ್ದಾರೆ.

1 /5

ಐಶ್ವರ್ಯಾ ರೈ ಬಚ್ಚನ್ ಒಬ್ಬರೇ ಅವರ ಕುಟುಂಬದಲ್ಲಿ ಸೌಂದರ್ಯ ರಾಣಿಯಲ್ಲ. ಮಾಜಿ ವಿಶ್ವ ಸುಂದರಿಯ ಅತ್ತಿಗೆ ಶ್ರೀಮಾ ರೈ ಅವರನ್ನು ಕಂಡರೆ ಫಿದಾ ಆಗೋದು ಗ್ಯಾರಂಟಿ. ಐಶ್ವರ್ಯಾ ಅವರ ಅತ್ತಿದೆ ಶ್ರೀಮಾ ಮಾಡೆಲ್ ಆಗಿದ್ದು, ‘ಮಿಸೆಸ್ ಇಂಡಿಯಾ ಗ್ಲೋಬ್ 2009’ರ ವಿಜೇತರಾಗಿದ್ದಾರೆ.

2 /5

ಐಶ್ವರ್ಯಾ ಅವರ ಸಹೋದರ ಆದಿತ್ಯ ರೈ ಅವರನ್ನು ವಿವಾಹವಾದ ಶ್ರೀಮಾ ರೈ ತಮ್ಮ ಲಾಭದಾಯಕ ಬ್ಯಾಂಕಿಂಗ್ ವೃತ್ತಿಜೀವನವನ್ನು ತ್ಯಜಿಸಿದ್ದಾರೆ. ಆ ಬಳಿಕ ತಮ್ಮದೇ ಆದ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಬ್ಲಾಗ್ ಮಾಡಲು ಪ್ರಾರಂಭಿಸಿದರು.

3 /5

ಮಂಗಳೂರಿನಲ್ಲಿ ಜನಿಸಿದ ಶ್ರೀಮಾ, ಅಮೆರಿಕದ ಫಿಲಡೆಲ್ಫಿಯಾದಲ್ಲಿ ಬೆಳೆದರು. ಐಶ್ವರ್ಯಾ ರೈ ಸಹೋದರ ಆದಿತ್ಯ ಅವರನ್ನು ಮದುವೆಯಾದ ನಂತರ ಸದ್ಯ ಮುಂಬೈನ ಬಾಂದ್ರಾದಲ್ಲಿ ನೆಲೆಸಿದ್ದಾರೆ. ಶ್ರೀಮಾ ಮತ್ತು ಆದಿತ್ಯ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಾಂಶ್ ರೈ ಮತ್ತು ವಿಹಾನ್ ರೈ.

4 /5

ಐಶ್ವರ್ಯಾ ರೈ ಬಚ್ಚನ್ ಅವರ ಅತ್ತಿಗೆ ಶ್ರೀಮಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ 75 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳಿದ್ದಾರೆ.

5 /5

ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ಸಂಬಂಧದ ಕುರಿತು ಒಂದೊಮ್ಮೆ ಮಾತನಾಡಿದ ಶ್ರೀಮಾ, "ನಾನು ಆಶ್ ಅನ್ನು ಸೂಪರ್ಸ್ಟಾರ್ ಆಗಿ ನೋಡುವುದಿಲ್ಲ. ಅವಳು ಮೊದಲು ನನ್ನ ಅತ್ತಿಗೆ. ಅಭಿಷೇಕ್ ಸಖತ್ ಮೋಜಿನ ವ್ಯಕ್ತಿ" ಎಂದು ಹೇಳಿದ್ದಾರೆ.