Regina Cassandra : ʼಸೂರ್ಯಕಾಂತಿʼಯಂತೆ ಕಣ್ಣು ಕುಕ್ಕುತ್ತಿದೆ ರಜಿನಾ ಅಂದದ ರಾಶಿ..!

Regina Cassandra  : ಕನ್ನಡದ ಸೂರ್ಯಕಾಂತಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ಚೆಲುವೆ ರಜಿನಾ ಇದೀಗ ಟಾಲಿವುಡ್‌ ಹಾಗೂ ಕಾಲಿವುಡ್‌ ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇದೀಗ ಹಾಟ್‌ ಗೊಂಬೆ ಲೆಟೆಸ್ಟ್‌ ಫೋಟೋ ಶೂಟ್‌ ಮಾಡಿಸಿದ್ದು, ರಜಿನಾ ಅಂದ ಇಂಟರ್‌ನೆಟ್‌ನಲ್ಲಿ ರಾರಾಜಿಸುತ್ತಿದೆ. ಹಾಗೆ ನಿವೂ ಒಮ್ಮೆ ನೋಡಿ ಬಿಡಿ.

ಕನ್ನಡದ ಸೂರ್ಯಕಾಂತಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದ ಚೆಲುವೆ ರಜಿನಾ ಇದೀಗ ಟಾಲಿವುಡ್‌ ಹಾಗೂ ಕಾಲಿವುಡ್‌ ಸಿನಿಮಾಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇದೀಗ ಹಾಟ್‌ ಗೊಂಬೆ ಲೆಟೆಸ್ಟ್‌ ಫೋಟೋ ಶೂಟ್‌ ಮಾಡಿಸಿದ್ದು, ರಜಿನಾ ಅಂದ ಇಂಟರ್‌ನೆಟ್‌ನಲ್ಲಿ ರಾರಾಜಿಸುತ್ತಿದೆ. ಹಾಗೆ ನಿವೂ ಒಮ್ಮೆ ನೋಡಿ ಬಿಡಿ.

1 /6

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರೆಜಿನಾ ತಮ್ಮ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ರೆಜಿನಾ ಪಡ್ಡೆ ಹೈಕ್ಳಿಗೆ ಹಾಟ್ ಟ್ರೀಟ್ ಕೊಟ್ಟಿದ್ದಾರೆ.  

2 /6

ಕನ್ನಡದಲ್ಲಿ ಸೂರ್ಯಕಾಂತಿ ಬಳಿಕ ರೆಜಿನಾಗೆ ನಾಯಕಿಯಾಗಿ ಹೆಚ್ಚು ಅವಕಾಶಗಳು ಸಿಗದ ಕಾರಣ ಅನ್ಯ ಭಾಷೆಯಲ್ಲಿ ಮುಖಮಾಡಿದರು.  

3 /6

ತೆಲುಗಿನ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರವನ್ನೂ ಮಾಡಿದ್ದಾರೆ. ಚಕ್ರ ಚಿತ್ರದಲ್ಲಿ ಲೀಲಾ ಪಾತ್ರದಲ್ಲಿ ನಟಿಸಿದ್ದ ರೆಜಿನಾಗೆ ತೆಲುಗು ಪ್ರೇಕ್ಷಕ ಮಾಹಾಶಯ ಫಿದಾ ಆಗಿದ್ದ.  

4 /6

ತೆಲುಗಿನಲ್ಲಿ ಸರಣಿ ಚಿತ್ರಗಳ ಮೂಲಕ ಬಿರುಗಾಳಿ ಎಬ್ಬಿಸಿದ್ದ ರೆಜಿನಾ ಇತ್ತೀಚೆಗೆ ರೇಸ್‌ನಲ್ಲಿ ಹಿಂದೆ ಬಿದ್ದಿದ್ದಾರೆ. ಟಾಲಿವುಡ್‌ನಲ್ಲಿ ಚಿತ್ರಗಳ ಕೊರತೆಯಿಂದಾಗಿ ಕಾಲಿವುಡ್‌ನತ್ತ ಗಮನ ಹರಿಸಿದರು.  

5 /6

ಕೋತಜಂತಾ, ಸುಬ್ರಹ್ಮಣ್ಯಂ ಫಾರ್ ಸೇಲ್, ಸೌಖ್ಯಂ, ರೊಟೀನ್ ಲವ್ ಸ್ಟೋರಿ, ನಕ್ಷತ್ರ, ರಾರಾ ಕೃಷ್ಣಯ್ಯ, ಪವರ್, ಕ್ಯಾಲಿ, ಸಾಕಿನಿ ಡಾಕಿನಿ ಮುಂತಾದ ತೆಲುಗು ಚಿತ್ರಗಳಲ್ಲಿ ರೆಜಿನಾ ನಟಿಸಿದ್ದಾರೆ.  

6 /6

ರೆಜಿನಾ ಕಸ್ಸಂದ್ರ 13 ಡಿಸೆಂಬರ್ 1988 ರಂದು ಚೆನ್ನೈನಲ್ಲಿ ಜನಿಸಿದರು. ಸೈಕಾಲಜಿಯಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಶಿಕ್ಷಣ ಮುಗಿಸಿದ್ದಾರೆ.