Ajay Devgn, Kajol ದಂಪತಿಯ ಭವ್ಯವಾದ ಬಂಗಲೆ ಹೇಗಿದೆ ನೋಡಿ

                          

ಬಾಲಿವುಡ್ ನಟ-ನಟಿಯರು ಐಷಾರಾಮಿ ಬಂಗಲೆಗಳಲ್ಲಿ ವಾಸಿಸುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ವಿಶೇಷವಾಗಿ ಕೆಲ ಬಾಲಿವುಡ್ ತಾರೆಯರ ಅಭಿಮಾನಿಗಳಿಗೆ ಅವರು ವಾಸಿಸುವ ಬಂಗಲೆ ಹೇಗಿರುತ್ತೆ ಎಂದು ನೋಡುವ ಕಾತುರ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಅವರ ಮನೆಗಳು  ಸಾಮಾನ್ಯ ಜನರ ಮನೆಗಳಿಗಿಂತ ಕೊಂಚ ವಿಭಿನ್ನವಾಗಿಯೇ ಇರುತ್ತವೆ. ಅಷ್ಟೇ ಅಲ್ಲ ಪ್ರತಿಯೊಂದು ಮನೆಯೂ ವಿಭಿನ್ನ ಕಥೆಯನ್ನು ಹೇಳುತ್ತದೆ. ಅಂತಹ ಮನೆಗಳಲ್ಲೇ ಒಂದು ಬಾಲಿವುಡ್ ತಾರೆಯರಾದ ಅಜಯ್ ದೇವ್‌ಗನ್ ಮತ್ತು ಕಾಜೋಲ್ ಅವರದು. ಈ ತಾರಾ ದಂಪತಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆಯ ಈ ಫೋಟೋಗಳನ್ನು ನೋಡಿದ ಬಳಿಕ ನೀವೂ ಕೂಡ ಅವರ ಮನೆ ಎಷ್ಟು ಭವ್ಯವಾಗಿದೆ ಎಂದು ಹೇಳುವುದರಲ್ಲಿ ಸಂದೇಹವೇ ಇಲ್ಲ. ಅಜಯ್ ದೇವ್‌ಗನ್-ಕಾಜೋಲ್ ವಾಸಿಸುವ ಐಶಾರಾಮಿ ಬಂಗಲೆಯ ಒಂದು ಸಣ್ಣ ಝಲಕ್ ನಿಮಗಾಗಿ...

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

1 /8

ಅಜಯ್ ದೇವ್‌ಗನ್ ಮತ್ತು ಕಾಜೋಲ್ ಅವರ ಮನೆ ಒಳಗೆ ತುಂಬಾ ಸುಂದರವಾಗಿದೆ. ಕಾಜೋಲ್ ತಮ್ಮ ಮನೆಯ ಅನೇಕ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. (ಫೋಟೋ ಕೃಪೆ: Kajol devgan Instagram)

2 /8

ಅಜಯ್ ದೇವ್‌ಗನ್ (Ajay Devgan) ಮತ್ತು ಕಾಜೋಲ್ ಮನೆಯಲ್ಲಿ ಸಾಕಷ್ಟು ಮಿನಿಮಲ್ ಬಣ್ಣಗಳನ್ನು ಬಳಸಿದ್ದಾರೆ. (ಫೋಟೋ ಕೃಪೆ: Kajol devgan Instagra

3 /8

ನೀವು ಮನೆಯಾದ್ಯಂತ ಮರದ ರಚನೆಗಳನ್ನು (wooden structures) ನೋಡುತ್ತೀರಿ. ಅದೇ ಸಮಯದಲ್ಲಿ, ಮನೆಯಲ್ಲಿ ಆಫ್-ವೈಟ್ ಬಣ್ಣವನ್ನು ಬಳಸಲಾಗಿದೆ. (ಫೋಟೋ ಕೃಪೆ: Kajol devgan Instagram)

4 /8

ಅಜಯ್ ದೇವ್‌ಗನ್ ಅವರ ಮನೆಯು ವಿನೋದ ಮತ್ತು ವಿಶ್ರಾಂತಿ ಪ್ರದೇಶವನ್ನು ಹೊಂದಿದೆ, ಅಲ್ಲಿ ಸಾಕಷ್ಟು ಹಚ್ಚ ಹಸಿರಿನಿದೆ. (ಫೋಟೋ ಕೃಪೆ: Kajol devgan Instagram) ಇದನ್ನೂ ಓದಿ - ಬಾಲಿವುಡ್ ನಟ ಅಜಯ್ ದೇವಗನ್ ಕಾಜೋಲ್ ಳನ್ನು ಮದುವೆಯಾದ ಸ್ಥಳದ ಹೆಸರು ಕೇಳಿದ್ರೆ ಶಾಕ್ ಆಗ್ತಿರಾ!

5 /8

ಅಜಯ್ ದೇವ್‌ಗನ್ ಮತ್ತು ಕಾಜೋಲ್ (Kajol) ಅವರ ಮನೆಯ ಮೆಟ್ಟಿಲು ಕೂಡ ಮರದಿಂದ ನಿರ್ಮಿಸಲಾಗಿದ್ದು ಅದು ಬಹಳ ಸೊಗಸಾಗಿದೆ. (ಫೋಟೋ ಕೃಪೆ: Kajol devgan Instagram)

6 /8

ಮನೆಯ ಒಳಗೆ ನಿರ್ಮಿಸಲಾಗಿರುವ ಸುಂದರವಾದ ಮೆಟ್ಟಿಲುಗಳು ಹಾಲ್ ಪ್ರದೇಶವನ್ನು ಇನ್ನಷ್ಟು ಭವ್ಯವಾಗಿಸುತ್ತಿವೆ. ತಮ್ಮ ಮನೆಯ ಮೆಟ್ಟಿಲಿನ ಮೇಲೆ ಕುಳಿತ ಭಂಗಿಯಲ್ಲಿ ಕಾಜೋಲ್ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: Kajol devgan Instagram)

7 /8

ಅಜಯ್ ದೇವ್‌ಗನ್ ಮತ್ತು ಕಾಜೋಲ್ ಅವರ ಮನೆಯ ಭೋಜನ ಸ್ಥಳವೂ ತುಂಬಾ ಅದ್ದೂರಿಯಾಗಿದೆ. ಈ ಪ್ರದೇಶದಲ್ಲಿ ಸಾಕಷ್ಟು ಗ್ಲಾಸ್ ವರ್ಕ್ ನೋಡಬಹುದು. (ಫೋಟೋ ಕೃಪೆ: Kajol devgan Instagram) ಇದನ್ನೂ ಓದಿ - BIKINI ಅವತಾರದಲ್ಲಿ ಕಾಣಿಸಿಕೊಂಡ ಅಜಯ್ ದೇವಗನ್ ಅತ್ತೆ ತನುಜಾ

8 /8

ಅಜಯ್ ದೇವ್‌ಗನ್ ಅವರ ಮನೆಯ ಈ ಎಲ್ಲಾ ಚಿತ್ರಗಳನ್ನು  ಕಾಜೋಲ್ ಅವರ ಇನ್ಸ್ಟಾಗ್ರಾಂ ಖಾತೆಯಿಂದ ತೆಗೆದುಕೊಳ್ಳಲಾಗಿದೆ. (ಫೋಟೋ ಕೃಪೆ: Kajol devgan Instagram)