ಸಖತ್‌ ವೈರಲ್‌ ಆಗುತ್ತಿವೆ ʼಪುಷ್ಪʼ ನಟಿ ಅನಸುಯಾ ಬಿಕಿನಿ ಫೋಟೋಸ್‌..!

Anchor anasuya bikini photos : ಪುಷ್ಪಾ ನಟಿ ಅನಸೂಯಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ನಿರೂಪಕಿಯಾಗಿ ಜರ್ನಿ ಸ್ಟಾರ್ಟ್‌ ಮಾಡಿದ ಅನಸೂಯಾ ತಮ್ಮ ಮೋಡಿ ಮತ್ತು ಹಾಸ್ಯದ ಮಾತುಗಳಿಂದ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಲ್ಲದೆ, ಅಲ್ಲು ಅರ್ಜುನ್‌ ನಟನೆಯ ಪುಷ್ಪಾ ಸಿನಿಮಾ ಮೂಲಕ ಸೌತ್‌ ಸಿನಿ ಪ್ರೇಕ್ಷಕರಗೆ ಪರಿಚಯವಾಗಿದ್ದಾರೆ. ಪ್ರವಾಸದಲ್ಲಿರುವ ಸುಂದರಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ನೋಡುಗರ ಮನ ಕದಿಯುತ್ತಿದೆ.

1 /6

2 /6

3 /6

4 /6

5 /6

6 /6