Rohit Sharma: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೊನೆಯದಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ ಅವರು ಮಿಂಚುತ್ತಾರೆ ಎಂಬ ವಿಶ್ವಾಸವನ್ನು ಸಹ ರೈನಾ ವ್ಯಕ್ತಪಡಿಸಿದ್ದಾರೆ
Happy Birthday Suresh Raina: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸುರೇಶ್ ರೈನಾ ರೀತಿಯ ಆಟಗಾರ ಸಿಗುವುದು ಕಷ್ಟವೇ. ಅನೇಕ ಸಾಧನೆಗಳ ಹೊರತಾಗಿಯೂ ಅವರ ಹೆಸರನ್ನು ವಿರಳವಾಗಿ ಉಲ್ಲೇಖಿಸಲಾಗುತ್ತಿರುವುದು ವಿಪರ್ಯಾಸ. ರೈನಾ ಭಾರತದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಮುರಾದ್ನಗರ ಎಂಬ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆ, ಅಂತರರಾಷ್ಟ್ರೀಯ ಕ್ರಿಕೆಟ್ನ ಭವ್ಯ ಕ್ರೀಡಾಂಗಣದಲ್ಲಿ ಅದೆಷ್ಟೋ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದವರು.
Bollywood celebrity gossip: ಆ್ಯಡ್ ಶೂಟ್ವೊಂದರ ಮೂಲಕ ನಟಿ ಅನುಷ್ಕಾ ಕೊಹ್ಲಿಗೆ ಪರಿಚಯವಾದರು. ಈ ಪರಿಚಯವೇ ನಂತರ ಪ್ರೀತಿಗೆ ತಿರುಗಿತು. 2017ರ ಡಿಸೆಂಬರ್ 21ರಂದು ಕೊಹ್ಲಿ ಮತ್ತು ಅನುಷ್ಕಾ ವಿವಾಹವಾದರು. ಮದುವೆಗೂ ಮುನ್ನ ಈ ಜೋಡಿ ಕೆಲ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿತು.
LPL: ಐಪಿಎಲ್ ಅನ್ನು ಮೀರಿಸಲು ಬಿಸಿಸಿಐ ಶೀಘ್ರದಲ್ಲೇ ಎಲ್ಪಿಎಲ್ ಎಂಬ ಸರಣಿಯನ್ನು ಪರಿಚಯಿಸಲಿದೆ ಎಂಬ ವರದಿಗಳಿವೆ. LPL ಎಂದರೆ "ಲೆಜೆಂಡ್ಸ್ ಪ್ರೀಮಿಯರ್ ಲೀಗ್". ಈ ಸರಣಿಯಲ್ಲಿ ನಿವೃತ್ತ ಮಾಜಿ ಆಟಗಾರರೊಂದಿಗೆ ಬಿಸಿಸಿಐ ಟಿ20 ಸರಣಿಯನ್ನು ಆಯೋಜಿಸಲಿದೆ.
Indian Cricket Legends: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ 2024 ಪ್ರಶಸ್ತಿಯನ್ನು ಗೆದ್ದ ಜೋಶ್ನಲ್ಲಿ ಈ ಮೂವರು ಮಾಡಿದ ವೀಡಿಯೊದ ಬಗ್ಗೆ ಅಂಗವಿಕಲರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಡೀ ರಾಷ್ಟ್ರದಿಂದ ವೀರರೆಂದು ಪರಿಗಣಿಸಲ್ಪಟ್ಟ ಜನರು ಈ ರೀತಿ ಕೆಳಮಟ್ಟಕ್ಕೆ ಇಳಿಯುತ್ತಾರೆಯೇ? ಎಂದು ಕಾಮೆಂಟ್ ಮಾಡುವ ತಮ್ಮ ಕೋಪ ಹೊರಹಾಕುತ್ತಿದ್ದಾರೆ.
Cricketer behind Virat Kohli selection: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ, ಟೀಂ ಇಂಡಿಯಾಗೆ ಕೊಹ್ಲಿ ಆಯ್ಕೆಯಾಗಲು ಕಾರಣವೇನು? ಅದಕ್ಕೆ ಕಾರಣವಾದ ಆ ವ್ಯಕ್ತಿ ಕಾರಣವಾಗಿರುವ ಬಗ್ಗೆ ನಾವಿಂದು ಈ ವರದಿಯಲ್ಲಿ ತಿಳಿಸಲಿದ್ದೇವೆ.
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
Suresh Raina wife: ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮಾರ್ಥ್ಯ ಹೊಂದಿದ್ದವರು. ನಾವಿಂದು ಈ ವರದಿಯಲ್ಲಿ ರೈನಾ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
Virat Kohli IPL 2024: ವಿರಾಟ್ ಕೊಹ್ಲಿ ಐಪಿಎಲ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಾಕಷ್ಟು ಹೆಸರು ಮಾಡಿರುವ ಆಟಗಾರ. ವಿಶ್ವದ ಅಗ್ರ ಆಟಗಾರರ ಪಟ್ಟಿಯಲ್ಲಿ ಇವರೂ ಕೂಡ ಒಬ್ಬರು.
Suresh Raina wife Priyanka: ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಚಿನ್ನ ಥಾಲ ಎಂದೇ ಹೆಸರು ಮಾಡಿರುವ ರೈನಾ, ಬ್ಯಾಟ್ ಬೀಸಿದರೆ ಸಾಕು ರನ್ ಮಳೆ ಗ್ಯಾರಂಟಿ.
Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
Suresh Raina cousin death: ಹಿಮಾಚಲದ ಟಿಂಬರ್ ಬಳಿ ವೇಗವಾಗಿ ಬಂದ ಟ್ಯಾಕ್ಸಿ ಚಾಲಕ ಸ್ಕೂಟರ್’ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಒಟ್ಟು ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ ಒಬ್ಬರು ಸುರೇಶ್ ರೈನಾ ಅವರ ತಾಯಿಯ ಚಿಕ್ಕಪ್ಪನ ಮಗ.
Shruti Haasan Breakups: ಸೌತ್ ಸುಂದರಿ ನಟಿ ಶೃತಿ ಹಾಸನ್ ತಮ್ಮ ಬಾಯ್ಫ್ರೆಂಡ್ ಶಾಂತನು ಹಜಾರಿಕಾ ಜೊತೆಗೆ ಲವ್ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಳಿಕೆ ಈ ವಿಚಾರ ನಿಜವಾಗಿರಬಹುದೆಂದು ಅನುಮಾನ ಮೂಡಿಸಿದೆ. ಇದರ ಕಂಪ್ಲೀಟ್ ಸೋರಿ ಇಲ್ಲಿದೆ.
MS Dhoni Angry: ಐಪಿಎಲ್ 2014 ರಲ್ಲಿ ಪಂಜಾಬ್ ಕ್ವಾಲಿಫೈಯರ್-2 ರಲ್ಲಿ CSK ಅನ್ನು ಎದುರಿಸಿತ್ತು. ನಾಯಕ ಧೋನಿ ಟಾಸ್ ಗೆದ್ದು ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಸೆಹ್ವಾಗ್ ಅವರ ಶತಕ ಮತ್ತು ಮಿಲ್ಲರ್ ಅವರ ಬಿರುಸಿನ ಇನ್ನಿಂಗ್ಸ್ನಿಂದಾಗಿ ಪಂಜಾಬ್ ಸ್ಕೋರ್ ಬೋರ್ಡ್’ನಲ್ಲಿ 226 ರನ್’ಗಳ ಬೃಹತ್ ಸ್ಕೋರ್ ಗಳಿಸಿತು.
Suresh Raina Statement on Future Captain: ಸ್ಟಾರ್ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಭಾರತೀಯ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ವಿಫಲವಾದ ಕಾರಣ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡೋದು ಅನುಮಾನ.
Suresh Raina Son’s favorite cricketer: ಪ್ರಸ್ತುತ ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ 2024 ರಲ್ಲಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಮಗನ ನೆಚ್ಚಿನ ಕ್ರಿಕೆಟಿಗನ ಬಗ್ಗೆ ಬಹಿರಂಗಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.