Ashika Ranganath: ಬ್ಲ್ಯಾಕ್‌ ಡ್ರೆಸ್‌ನಲ್ಲಿ ಆಶಿಕಾ ರಂಗನಾಥ್​ ಮೋಹಕ ಲುಕ್‌

Ashika Ranganath: ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿದ್ದಾರೆ. 

Ashika Ranganath: ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್. ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿದ್ದಾರೆ. ಇನ್​ಸ್ಟಾಗ್ರಾಮ್‌ನಲ್ಲಿ 16 ಲಕ್ಷಕ್ಕೂ ಅಧಿಕ ಜನರು ಆಶಿಕಾ ಅವರನ್ನಿ ಫಾಲೋ ಮಾಡುತ್ತಾರೆ. ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಆಶಿಕಾ ಹೊಸ ಫೋಟೋಶೂಟ್‌ ಮಾಡಿಸಿದ್ದು, ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮನ ಮೋಹಕವಾಗಿ ಕಾಣುತ್ತಿದ್ದಾರೆ. ಆಶಿಕಾ ಅವರ ಈ ಹೊಸ ಫೋಟೋ ಕಂಡು ಅಭಿಮಾನಿಗಳ ದಿಲ್‌ ಖುಷ್‌ ಆಗಿದೆ. 
 

1 /6

ಕನ್ನಡದ ಖ್ಯಾತ ನಟಿ ಆಶಿಕಾ ರಂಗನಾಥ್.  

2 /6

ಸೋಶಿಯಲ್​ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿದ್ದಾರೆ. 

3 /6

ಇನ್​ಸ್ಟಾಗ್ರಾಮ್‌ನಲ್ಲಿ 16 ಲಕ್ಷಕ್ಕೂ ಅಧಿಕ ಜನರು ಆಶಿಕಾ ಅವರನ್ನಿ ಫಾಲೋ ಮಾಡುತ್ತಾರೆ.

4 /6

ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. 

5 /6

ಆಶಿಕಾ ಹೊಸ ಫೋಟೋಶೂಟ್‌ ಮಾಡಿಸಿದ್ದು, ಬ್ಲ್ಯಾಕ್‌ ಡ್ರೆಸ್‌ನಲ್ಲಿ ಮನ ಮೋಹಕವಾಗಿ ಕಾಣುತ್ತಿದ್ದಾರೆ. 

6 /6

ಆಶಿಕಾ ಅವರ ಈ ಹೊಸ ಫೋಟೋ ಕಂಡು ಅಭಿಮಾನಿಗಳ ದಿಲ್‌ ಖುಷ್‌ ಆಗಿದೆ.