ಮದುವೆಯಾದ ಕೆಲ ತಿಂಗಳಲ್ಲೇ ಶಾಕಿಂಗ್ ನ್ಯೂಸ್ ಕೊಟ್ಟ ನಯನತಾರಾ! ಹೀಗೆ ಮಾಡಿದ್ದು ಸರಿಯೇ?

ನಯನತಾರಾ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ದಕ್ಷಿಣ ಭಾರತದಲ್ಲಿ ಜನಪ್ರಿಯ ನಟಿಯಾಗಿರುವ ಈಕೆ ತಮ್ಮ ಕಣ್ಣಲ್ಲೇ ಎಲ್ಲರ ಗಮನ ಸೆಳೆಯುವ ನಟಿ. ಇತ್ತೀಚಿಗೆಯಷ್ಟೆ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅದರಲ್ಲೂ ತಮಿಳು ಸಿನಿಮಾರಂಗದಲ್ಲಿ ದಂಪತಿ ಸಖತ್ ಫೇಮಸ್ ಆಗಿದ್ದಾರೆ.

1 /5

ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದ ನಯನತಾರಾ ಇದೀಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಲಿದ್ದಾರೆ ಎಂಬ ಮಾತು ಎಲ್ಲೆಡೆ ಹರಿದಾಡುತ್ತಿದೆ.

2 /5

ಸೌತ್ ಸಿನಿಮಾ ಇಂಡಸ್ಟ್ರಿ ತಮಿಳಿನಲ್ಲಿ ನಯನತಾರಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ತಮ್ಮ ಅಭಿನಯ ಮಾತ್ರವಲ್ಲದೆ, ನಡವಳಿಕೆಯಿಂದಲೂ ಎಲ್ಲರ ಮನಗೆದ್ದವರು. ಇತ್ತೀಚೆಗೆಯಷ್ಟೇ ತಮಿಳಿನ ಖ್ಯಾತ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

3 /5

ಆದರೆ ಮದುವೆಯಾದ ಕೆಲ ತಿಂಗಳಲ್ಲೇ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯನ್ನು ಇವರು ನೀಡಿದ್ದಾರೆ

4 /5

ಸದ್ಯ ತಮ್ಮ ಕೈಯಲ್ಲಿರುವ ಸಿನಿಮಾಗಳ ಶೂಟಿಂಗ್ ಮುಗಿಸಿದ ಬಳಿಕ, ಚಿತ್ರರಂಗಕ್ಕೆ ಸಂಪೂರ್ಣವಾಗಿ ಗುಡ್ ಬೈ ಹೇಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿವೆ

5 /5

ಮುಂದಿನ ದಿನಗಳಲ್ಲಿ ನಟಿ ನಯನತಾರಾ ಬಣ್ಣದ ಲೋಕದಲ್ಲಿ ಮುಂದುವರೆಯುತ್ತಾರಾ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.