ಪ್ರೀತಿಯ ಹುಡುಕಾಟದಲ್ಲಿರುವವರಿಗೆ ಇಲ್ಲಿದೆ 5 Dating Apps, ಸಂಗಾತಿ ಹುಡುಕುವ ಮಾರ್ಗ ಸುಲಭವಾಗಬಹುದು .!

ಸಂಗಾತಿಯನ್ನು ಹುಡುಕುವುದು ಕೂಡಾ ಅಂದುಕೊಂಡಷ್ಟು ಸುಲಭವಲ್ಲ. ಈ ಕಾರಣಕ್ಕಾಗಿಯೇ ಇದೀಗ ಡೇಟಿಂಗ್ ಅಪ್ಲಿಕೇಶನ್‌ಗಳು ಬಂದಿವೆ. ಪ್ರೀತಿಯ ಹುಡುಕಾಟದಲ್ಲಿರುವ ಒಂಟಿ ಜೀವಗಳಿಗೆ ಈ ಆಪ್ ಗಳು ಅಸರೆಯಾಗಬಹುದು. 

ಬೆಂಗಳೂರು : ಒಂಟಿ ಬದುಕು ಬದುಕುವುದು ಸುಲಭವಲ್ಲ.  ತಮ್ಮ ಕಷ್ಟ, ನೋವು ನಲಿವು ಹಂಚಿಕೊಳ್ಳಲು ನಮ್ಮೊಂದಿಗೆ ಒಂದು ಜೀವ ಬೇಕು ಅನ್ನಿಸಿ ಬಿಡುತ್ತದೆ. ತಂದೆ ತಾಯಿ, ಆದ ಹುಟ್ಟಿದವರಲ್ಲಿ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳುವುದು ಬಹಳಷ್ಟು ಸಲ ಸಾಧ್ಯವಾಗುವುದಿಲ್ಲ. ಅಂಥ  ಸಂದರ್ಭದಲ್ಲಿ ಮನಸ್ಸಿನ ಮಾತನ್ನು ಹೇಳುವುದಕ್ಕೆ ಒಂದು ಕಿವಿ ಬೇಕು ಅನ್ನಿಸಿಬಿಡುತ್ತದೆ. ಆದರೆ ಸಂಗಾತಿಯನ್ನು ಹುಡುಕುವುದು ಕೂಡಾ ಅಂದುಕೊಂಡಷ್ಟು ಸುಲಭವಲ್ಲ. ಈ ಕಾರಣಕ್ಕಾಗಿಯೇ ಇದೀಗ ಡೇಟಿಂಗ್ ಅಪ್ಲಿಕೇಶನ್‌ಗಳು ಬಂದಿವೆ. ಪ್ರೀತಿಯ ಹುಡುಕಾಟದಲ್ಲಿರುವ ಒಂಟಿ ಜೀವಗಳಿಗೆ ಈ ಆಪ್ ಗಳು ಅಸರೆಯಾಗಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

 ಟಿಂಡರ್ ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಅದರ ಫ್ರೀ ವರ್ಶನ್ ಗೆ ಹೋಲಿಸಿದರೆ ಪೇಯ್ಡ್ ವರ್ಶನ್ ನಲ್ಲಿ ಉತ್ತಮ ಆಯ್ಕೆಗಳು ಲಭಿಸುತ್ತವೆ. 

2 /5

ಭಾರತದಲ್ಲಿ ಇದರ ರೇಟಿಂಗ್ 3ಕ್ಕಿಂತ ಕಡಿಮೆಯಿದೆ. ಆದರೆ ಈ ಆ್ಯಪ್‌ನ ವಿಶೇಷತೆ ಏನೆಂದರೆ, ಸಂಗಾತಿ ಹುಡುಕುತ್ತಿರುವ ನಿಮ್ಮ ಸುತ್ತಲಿನ ಸಕ್ರಿಯ ಬಳಕೆದಾರರನ್ನು ಇಲ್ಲಿ ಕಾಣಬಹುದು.

3 /5

ಪ್ರಪಂಚದಾದ್ಯಂತ ಸದ್ದು ಮಾಡಿದ ಬಂಬಲ್ ಈಗ ಭಾರತಕ್ಕೂ ಬಂದಿದೆ. ಈ ಆ್ಯಪ್ ಯುವಕರಿಗೆ ಹೆಚ್ಚು ಇಷ್ಟವಾಗುತ್ತಿದೆ. 

4 /5

ಸಂಗಾತಿಯನ್ನು ಹುಡುಕಲು Happn ಆಪ್ ಕೂಡಾ ಪ್ರಯತ್ನಿಸಬಹುದು. ಸುಮಾರು 1 ಕೋಟಿ ಜನರು ಈ ಆ್ಯಪ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಅಪ್ಲಿಕೇಶನ್‌ನ ಉತ್ತಮ ವಿಷಯವೆಂದರೆ ನಿಮ್ಮ ಆಯ್ಕೆ, ಹವ್ಯಾಸ ಅಥವಾ ಆಲೋಚನೆಗಳಿಗೆ ಅನುಗುಣವಾಗಿ  ಸಂಗಾತಿಯನ್ನು ಹುಡುಕಬಹುದು.  

5 /5

ಓಕೆ ಕ್ಯುಪಿಡ್ ಅಪ್ಲಿಕೇಶನ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ಶ್ರೇಯಾಂಕವೂ ಉತ್ತಮವಾಗಿದೆ. ಸಂಗಾತಿಯನ್ನು ಹುಡುಕಲು  ಇದನ್ನು ಬಳಸಬಹುದು.