ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಕಡ್ಡಾಯ ಗರಿಷ್ಠ ಪಿಎಫ್ ಕೊಡುಗೆ ಮಿತಿಯನ್ನು ಹೆಚ್ಚಿಸಲು ಯೋಜನೆ ರೂಪಿಸಿದ್ದು, ಇದರಿಂದ ಉದ್ಯೋಗಿಗಳಿಗೆ ಪಿಂಚಣಿಯಲ್ಲೂ ಭಾರೀ ಪರಿಹಾರ ಸಿಕ್ಕಂತಾಗಿದೆ.
8th Pay Commission salary hike : 8ನೇ ವೇತನ ಆಯೋಗದ ಶಿಫಾರಸುಗಳು ದೇಶದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಅಧಿಕ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
8th Pay Commission: 8ನೇ ವೇತನ ಆಯೋಗ ಈಗಾಗಲೇ ಹಲವು ಸುತ್ತುಗಳ ಸಭೆಗಳನ್ನು ನಡೆಸಿದೆ. ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇನ್ನೂ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಕೆ ಮಾಡಿಲ್ಲ. ಆದರೆ ಏನೇನು ಶಿಫಾರಸುಗಳು ಇರಬಹುದು. ಅದರಿಂದ ಏನೇನು ಪ್ರಯೋಜನ ಆಗಬಹುದು ಎಂದು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ತೀವ್ರ ಕುತೂಹಲದಿಂದ ಇದ್ದಾರೆ.
ಎಂಟನೇ ವೇತನ ಆಯೋಗದ ಅನುಷ್ಠಾನದ ನಂತರ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದು ನೌಕರರಲ್ಲಿನ ದೊಡ್ಡ ಪ್ರಶ್ನೆಯಾಗಿದೆ.
8th Pay Commission Salary Formula:ಇತ್ತೀಚೆಗೆ ಸರ್ಕಾರ ಎಂಟನೇ ವೇತನ ಆಯೋಗದ ನಿಯಮಗಳು ಮತ್ತು ಷರತ್ತುಗಳನ್ನು (ToR) ಜಾರಿಗೆ ತಂದಿದೆ. ಹೊಸ ವೇತನ ಆಯೋಗದ ಕುರಿತು ಸರ್ಕಾರ ರಚಿಸಿದ ಸಮಿತಿಯು ಮುಂದಿನ 18 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
Karnataka Transport Strike: ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮೇ 20ರಿಂದ ಚಾಲಕ, ನಿರ್ವಾಹಕರಿಂದ ಸ್ಟಿಯರಿಂಗ್ ಬಿಡೋ ಚಳವಳಿ ಆರಂಭವಾಗಲಿದ್ದು ರಾಜ್ಯದ ನಾಲ್ಕು ನಿಗಮಗಳ ಬಸ್ಗಳು ಸ್ಥಗಿತಗೊಳ್ಳಲಿವೆ.
8th pay commission arrears amount: ಹೊಸ ವೇತನ ಆಯೋಗದ ಆರಂಭಿಕ ಮುನ್ಸೂಚನೆಗಳು ಸರ್ಕಾರಿ ಸೇವಾ ವಲಯಗಳಲ್ಲಿ ಗಮನಾರ್ಹ ನಿರೀಕ್ಷೆಯನ್ನು ಹುಟ್ಟುಹಾಕಿವೆ.
8th Pay Commission: 8ನೇ ವೇತನ ಆಯೋಗದ ಪ್ರಸ್ತಾವನೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮುಂದಿನ 10ವರ್ಷಗಳವರೆಗಿನ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಪಿಂಚಣಿ, ತುಟ್ಟಿಭತ್ಯೆ, ಬಾಕಿ ಮೊತ್ತದ ರೂಪುರೇಷೆಗಳನ್ನು ನಿರ್ಮಿಸುತ್ತದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರನ್ನು ಪ್ರತಿನಿಧಿಸುವ ಮುಖ್ಯ ಸಂಸ್ಥೆಯು ತನ್ನ ಬೇಡಿಕೆಗಳನ್ನು ವೇತನ ಆಯೋಗಕ್ಕೆ ಸಲ್ಲಿಸಿದೆ.
8th Pay Commission: 8ನೇ ವೇತನ ಆಯೋಗಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿರುವ ರಾಷ್ಟ್ರೀಯ ಮಂಡಳಿ-ಜೆಸಿಎಂ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ₹69,000 ನಿಗದಿಪಡಿಸುವಂತೆ ಪ್ರಸ್ತಾಪಿಸಿದೆ. ಜೊತೆಗೆ ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ ನೌಕರರು ಮತ್ತು ಪಿಂಚಣಿದಾರರಿಗೆ ಉತ್ತಮ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿ ವೇತನ ಹೆಚ್ಚಳ, ವೇತನ ಪುನರ್ರಚನೆ ಮತ್ತು ಹಣದುಬ್ಬರಕ್ಕೆ ಅನುಗುಣವಾಗಿ HRA ಸೂಚ್ಯಂಕ ಸೇರಿದಂತೆ ಹಲವು ಅಂಶಗಳನ್ನು ಶಿಫಾರಸುಗಳಲ್ಲಿ ಉಲ್ಲೇಖಿಸಲಾಗಿದೆ.
8th Pay Commission: 8ನೇ ವೇತನ ಆಯೋಗದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಬಳವು ಹೊಸ ವೇತನ ಆಯೋಗವು ನಿರ್ಧರಿಸುವ ಫಿಟ್ಮೆಂಟ್ ಅಂಶವನ್ನು ಅವಲಂಬಿಸಿರುತ್ತದೆ. ಹಾಗಾಗಿಯೇ, ಸರ್ಕಾರಿ ನೌಕರರ ಸಂಘಗಳು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 3.25 ರಷ್ಟು ಇರಿಸುವಂತೆ ಒತ್ತಾಯಿಸಿವೆ. ಈ ಹಿನ್ನಲೆಯಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಸ್ಥೆಗಳ ಒಕ್ಕೂಟ ಎನ್ಸಿ-ಜೆಸಿಎಂ ಕರೆದಿರುವ ಸಭೆ ಮಹತ್ವದ್ದಾಗಿದೆ.
Salary Hike Update: ಪ್ರಸ್ತಾವಿತ ಫಿಟ್ಮೆಂಟ್ ಅಂಶವು ಅಂಗೀಕಾರವಾದರೆ, ಇದು ಅತಿದೊಡ್ಡ ವೇತನ ಪರಿಷ್ಕರಣೆಗಳಲ್ಲಿ ಒಂದಾಗಿರಲಿದೆ.ಆದಾಗ್ಯೂ, ಇದೆಲ್ಲವೂ ಸರ್ಕಾರದ ಅನುಮೋದನೆ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ನೀವು ಸರ್ಕಾರದ ಅಧಿಕೃತ ಅಧಿಸೂಚನೆಗಾಗಿ ಕಾಯಬೇಕಾಗುತ್ತದೆ.
8th Pay Commission: ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗಬೇಕು ಎಂದು ನಿರ್ಧಾರ ಮಾಡುವುದೇ ಫಿಟ್ಮೆಂಟ್ ಫ್ಯಾಕ್ಟರ್. ಅದರಿಂದಾಗಿ ಈಗ ಫಿಟ್ಮೆಂಟ್ ಫ್ಯಾಕ್ಟರ್ ಬಗ್ಗೆ ಕುತೂಹಲ ಸಹಜವಾಗಿಯೇ ಹೆಚ್ಚಾಗಿದೆ.
8th Pay Commission: 8ನೇ ವೇತನ ಆಯೋಗದ ಅನುಷ್ಠಾನ ಯಾವಾಗ ಎಂದು ಕಾತುರರಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗಾಗಿ ಮಹತ್ವದ ಮಾಹಿತಿ ಹೊರಬಿದ್ದಿದೆ. ಸರ್ಕಾರದ ಈ ನಿರ್ಧಾರವು ಸುಮಾರು 50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 69 ಲಕ್ಷ ಪಿಂಚಣಿದಾರರ ಮೇಲೆ ನೇರ ಪರಿಣಾಮ ಉಂಟುಮಾಡಲಿದೆ.ಸಂಸತ್ತಿನಲ್ಲಿ ಮೋದಿ ಸರ್ಕಾರ ನೀಡಿರುವ ಮಾಹಿತಿ ಏನು ಎಂಬ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.
8th Pay Commission News: ಬಹಳ ದಿನಗಳಿಂದ 8ನೇ ವೇತನ ಆಯೋಗದ ಜಾರಿಗೆ ಕಾಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ. ಈ ಬಾರಿ ದೊಡ್ಡ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಲಿದೆಯಂತೆ, ಹಾಗೆಯೇ ಬೃಹತ್ ಮೊತ್ತದ ಬಾಕಿ ಹಣ ಕೂಡ ಬರಲಿದೆಯಂತೆ.
8th Pay Commission News: 8ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ ಮೇಲೆ ಕೇಂದ್ರ ಸರ್ಕಾರಿ ನೌಕರರಿಗೆ ಎಷ್ಟು ಸಂಬಳ ಜಾಸ್ತಿಯಾಗುತ್ತದೆ ಎನ್ನುವ ಜೊತೆಗೆ ಎಷ್ಟು ಅರಿಯರ್ಸ್ ಬರುತ್ತದೆ ಎನ್ನುವ ಕುತೂಹಲವೂ ಇದೆ. ಅದರ ಮಾಹಿತಿಗಳು ಇಲ್ಲಿವೆ.
8th Pay Commission Pension News: ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತಿ ಪಿಂಚಣಿದಾರರು ಹೊಸ ವೇತನ ಆಯೋಗದಲ್ಲಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡುತ್ತಿದ್ದಾರೆ.
8th Pay Commission: ವೇತನ ಆಯೋಗ ರಚನೆಯಾದ 18 ತಿಂಗಳೊಳಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಕೇಂದ್ರ ಸರ್ಕಾರಕ್ಕೆ 6 ಬೇಡಿಕೆಗಳನ್ನು ಇಟ್ಟಿದೆ.
8th Pay Commission: ಭಾರತ ಸರ್ಕಾರವು ಅಧಿಕೃತವಾಗಿ 8ನೇ ವೇತನ ಆಯೋಗದ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು ಪ್ರಸ್ತುತ ಹಣಕಾಸು ಸಚಿವಾಲಯವು ಪ್ರಸ್ತುತ ಆನ್ಲೈನ್ ಪೋರ್ಟಲ್ ಮೂಲಕ ನೌಕರರು, ಪಿಂಚಣಿದಾರರು, ಸಿಬ್ಬಂದಿ ಸಂಘಗಳು ಮತ್ತು ಇತರ ಪಾಲುದಾರರಿಂದ ಸಲಹೆಗಳನ್ನು ಪಡೆಯುತ್ತಿದೆ.
8th Pay Commission: 8ನೇ ವೇತನ ಆಯೋಗದಲ್ಲಿ ಕನಿಷ್ಠ ವೇತನವನ್ನು ₹54 ಸಾವಿರಕ್ಕೆ ಹೆಚ್ಚಿಸುವುದರ ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತ ಇತ್ತೀಚಿನ ಮಾಹಿತಿ ಇಲ್ಲಿದೆ.
8th Pay Commission: 8ನೇ ವೇತನ ಆಯೋಗದ ಜಾರಿಗಾಗಿ ಕಾಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಇದ್ದು ಹೊಸ ವೇತನ ಆಯೋಗದಡಿ ತುಟ್ಟಿಭತ್ಯೆಯೂ ಸೇರಿದಂತೆ ಸಂಭಾವ್ಯ ವೇತನ ಶೇ. 20ರಷ್ಟು ಹೆಚ್ಚಾಗಲಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ₹18,000 ದಿಂದ ₹34,560ರವರೆಗೆ ಏರಿಕೆಯಾಗಬಹುದು ಎನ್ನಲಾಗುತ್ತಿದೆ. ಇದರಲ್ಲಿ ಫಿಟ್ಮೆಂಟ್ ಅಂಶದ ಪಾತ್ರವೇನು? ವೇತನ ಲೆಕ್ಕಾಚಾರ ಹೇಗಿರಲಿದೆ ಎಂಬುದರ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ.