Bigg Boss Kannada 10 Winner: ಈ ಬಾರಿ ಅಸಮರ್ಥರೇ ವಿನ್ನರ್‌.. ರನ್ನರ್‌ ಕೂಡ ಇವರೇ.! ಫಿನಾಲೆಗೂ ಮುನ್ನ ಲೀಕ್‌ ಆಯ್ತಾ ಹೆಸರು?

Bigg boss Kannada Winner: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಯಾರಾಗಬಹುದೆಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಬಲು ಜೋರಾಗಿದೆ. ಬಿಗ್‌ ಬಾಸ್‌ ವಿನ್ನರ್‌ ಈ ಬಾರಿ ಅಸಮರ್ಥರೇ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಬಿಗ್‌ ಬಾಸ್‌ ಕನ್ನಡ 10 ನೇ ಸೀಸನ್‌ ಆರಂಭವಾದಾಗ ಮನೆಗೆ ಪ್ರವೇಶಿಸಲು ಸಹ ವೋಟಿಂಗ್‌ ಪ್ರಕ್ರಿಯೆ ನಡೆಸಲಾಯಿತು.

2 /8

ಇದರ ಪ್ರಕಾರ, ಮನೆಯಲ್ಲಿ ಸಮರ್ಥರು ಮತ್ತು ಅಸಮರ್ಥರು ಎಂದು ಎರಡು ಗುಂಪುಗಳನ್ನು ಮಾಡಲಾಗಿತ್ತು. ಆರು ಅಸಮರ್ಥರು ಮತ್ತು ಹನ್ನೊಂದು ಸಮರ್ಥರು ಮನೆಗೆ ಎಂಟ್ರಿ ಪಡೆದರು. 

3 /8

ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹಾಗೂ ವರ್ತೂರು ಸಂತೋಷ್ ಅಸಮರ್ಥರ ಗುಂಪಿನಲ್ಲಿದ್ದರು. ಈ ಪೈಕಿ ರಕ್ಷಕ್ ಬುಲೆಟ್, ತನಿಷಾ ಕುಪ್ಪಂಡ ಹೊರತುಪಡಿಸಿ ಉಳಿದ 4 ಜನ ಫಿನಾಲೆ ವೀಕ್‌ಗೆ ಕಾಲಿಟ್ಟಿದ್ದಾರೆ.

4 /8

ವಿನಯ್‌ ಮತ್ತು ತುಕಾಲಿ ಸಂತು ಮಾತ್ರ ಸಮರ್ಥರ ಗುಂಪಿನಿಂದ ಫಿನಾಲೆ ವೀಕ್‌ ಪ್ರವೇಶಿಸಿದ್ದಾರೆ. ಆದರೆ ಬಿಗ್‌ ಬಾಸ್‌ ಗೆಲ್ಲುವ ವಿಚಾರದಲ್ಲೂ ಅಸಮರ್ಥರ ಹೆಸರೇ ಮುಂಚೂಣಿಯಲ್ಲಿದೆ. 

5 /8

ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಗೆಲ್ಲುವ ರೇಸ್‌ನಲ್ಲಿದ್ದಾರೆ ಎಂಬುದು ಸೋಷಿಯಲ್‌ ಮೀಡಿಯಾ ಟ್ರೆಂಡ್‌ ಮೂಲಕ ಭಾಸವಾಗುತ್ತಿದೆ. 

6 /8

ಸಂಗೀತಾ ಶೃಂಗೇರಿ ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಹಾಗೂ ಪ್ರತಾಪ್ ರನ್ನರ್‌ ಎಂದು ಹಲವು ನೆಟ್ಟಿಗರು ಊಹಿಸುತ್ತಿದ್ದಾರೆ. ಬಹುತೇಕ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳು ಕೂಡ ಸಂಗೀತಾನೆ ವಿನ್ನರ್‌ ಆಗೋದು ಎಂದು ಹೇಳುತ್ತಿದ್ದಾರೆ.

7 /8

ಇನ್ನೊಂದೆಡೆ ಕಾರ್ತಿಕ್ ಮಹೇಶ್ ವಿನ್ನರ್‌ ಹಾಗೂ ವಿನಯ್‌ ರನ್ನರ್‌ ಎಂದು ಮತ್ತೊಂದು ನೆಟ್ಟಿಗರ ಗುಂಪು ವಾದಿಸುತ್ತಿದೆ. ಇನ್ನೊಂದೆಡೆ ರನ್ನರ್‌ ಕತೆ ಗೊತ್ತಿಲ್ಲ ವಿನ್ನರ್‌ ಮಾತ್ರ ಪ್ರತಾಪ್‌ ಎಂದು ಹಲವು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.  

8 /8

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ವಿನ್ನರ್‌ ಯಾರೆಂಬ ಬಗ್ಗೆ ಯಾವುದೇ ಮಾಹಿತಿ ಲೀಕ್‌ ಆಗಿಲ್ಲ. ಬಿಗ್‌ ಬಾಸ್‌ ಟ್ರೋಫಿ ಯಾರ ಪಾಲಾಗಲಿದೆ ಎಂಬುದು ಗ್ರ್ಯಾಂಡ್‌ ಫಿನಾಲೆ ದಿನವೇ ಸುದೀಪ ಅವರ ಮೂಲಕವೇ ರಿವೀಲ್‌ ಆಗಲಿದೆ.