ಒಂದೇ ಒಂದು ಭಾವಚಿತ್ರ ಹಂಚಿಕೊಂಡು ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟುಹಾಕಿದ Kylie Jenner

ಕೈಲಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ  ಭಾರಿ ವೈರಲ್ ಆಗಿವೆ. ಕೈಲಿ ಜೆನ್ನರ್ ತನ್ನ ಬೋಲ್ಡ್ ಭಾವಚಿತ್ರಗಳ ಕಾರಣ ಚರ್ಚೆ ಹುಟ್ಟುಹಾಕುತ್ತಲೇ ಇರುತ್ತಾಳೆ.

May 15, 2020, 02:25 PM IST

ನವದೆಹಲಿ: ರಿಯಾಲಿಟಿ ಟಿವಿ ನಟಿ ಮತ್ತು ರೂಪದರ್ಶಿ ಕೈಲಿ ಜೆನ್ನರ್ ಅವರ ಮಾದಕ ಮೈ ಮಾಟಕ್ಕೆ ಹಲವರು ಮನಸೂರೆಗೊಂಡಿದ್ದಾರೆ. ಕೈಲಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ. ಕೈಲಿ ಜೆನ್ನರ್ ತನ್ನ ಬೋಲ್ಡ್ ಭಾವಚಿತ್ರಗಳನ್ನು ಹಂಚಿಕೊಂಡು ವ್ಯಾಪಕ ಚರ್ಚೆ ಹುಟ್ಟುಹಾಕುತ್ತಲೇ ಇರುತ್ತಾಳೆ. ಕೈಲಿ ತನ್ನ ಬೋಲ್ಡ್ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳದ ದಿನವಿಲ್ಲ. ಕೈಲಿಯ ಅಭಿಮಾನಿಗಳು ಕೂಡ ಅವಳ ಹಾಟ್ ಲುಕ್ ನೋಡಲು ಉತ್ಸುಕರಾಗಿರುತ್ತಾರೆ. ಹಾಗಾದರೆ ಬನ್ನಿ ಕೈಲಿಯ ಈ ಹಾಟ್ ಭಾವಚಿತ್ರಗಳನ್ನು ನೀವೂ ನೋಡಿ.

1/10

2/10

3/10

4/10

5/10

6/10

7/10

8/10

9/10

10/10