School Holiday announcement: ಫೆಬ್ರವರಿ 12 ಅಂದರೆ ಇಂದು ಮಾಘ ಪೌರ್ಣಮಿಯೂ ಹೌದು. ಇದರ ಜೊತೆಗೆ 'ರವಿದಾಸ್ ಜಯಂತಿ' ಸಂದರ್ಭದಲ್ಲಿ ದೆಹಲಿ ಸರ್ಕಾರ ಇಂದು ಶಾಲೆಗಳಿಗೆ ರಜೆ ಘೋಷಿಸಿದೆ. ಈ ಕುರಿತು ಆಡಳಿತ ಮಂಡಳಿ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಿದೆ.
School Holiday: ಬೆಳಗಾವಿ ತಾಲೂಕು (ಗ್ರಾಮೀಣ ಮತ್ತು ನಗರ) ಶೈಕ್ಷಣಿಕ ವಲಯದ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
Tamil Nadu schools closed due to Pongal: ತಮಿಳುನಾಡಿನಾದ್ಯಂತ ಶಾಲಾ ಕಾಲೇಜುಗಳಿಗೆ ಜನವರಿ 19ರವರೆಗೆ ರಜೆ ನೀಡಲಾಗಿದೆ. ಜನವರಿ 20 ಸೋಮವಾರದಂದು ಮತ್ತೆ ಶಾಲೆಗಳು ತೆರೆಯಲಿವೆ ಎಂದು ಅಲ್ಲಿನ ಸರ್ಕಾರ ಹೇಳಿಕೆ ನೀಡಿದೆ.
School-College Holiday: ತ್ಯಾಗರಾಜರ ಆರಾಧನೆಗಾಗಿ ತಂಜಾವೂರು ಜಿಲ್ಲೆಯ ತಿರುವೈಯಾರಿನಲ್ಲಿ ಜನವರಿ 18 ರಂದು ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗುತ್ತದೆ.. ಕಾರಣವೇನು ಎನ್ನುವುದನ್ನು ಇಲ್ಲಿ ತಿಳಿಯಿರಿ..
School Holiday : ಇಲ್ಲಿಯವರೆಗೆ ರಾಜ್ಯದಲ್ಲಿ ಹಬ್ಬ ಹರಿದಿನ, ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಗೆ ರಜೆ ನೀಡಲಾಗುತ್ತಿತ್ತು. ಆದರೆ ಇದೀಗ ಪ್ರತಿಭಟನೆ ಹಿನ್ನೆಲಯಲ್ಲಿ ಶಾಲೆಗಳಿಗೆ ರಜೆ ಸಾರಲಾಗುತ್ತಿದೆ. ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆಯಿಂದ ರೊಚ್ಚಿಗೆದ್ದಿರುವ ದಲಿತ ಪರ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ಹಾದಿ ಹಿಡಿವೆ. ಅಲ್ಲದೆ ಬಂದ್ ಗೂ ಕರೆ ಕೊಟ್ಟಿವೆ.
Makar Sankranti School and Bank Holiday: ಮಕರ ಸಂಕ್ರಾಂತಿ ಹಬ್ಬ ಬಂದರೆ ಸಾಕು ಎಲ್ಲಿಲ್ಲದ ಸಂಭ್ರಮ ಮನೆ ಮಾಡುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಹಿಂದೂಗಳ ಮೊದಲ ಹಬ್ಬ ಇದಾಗಿದ್ದು, ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
Holidays for schools in January 2025: ಹೊಸ ವರ್ಷ ಸಮೀಪಿಸುತ್ತಿದೆ. ಹಬ್ಬಗಳು ಮತ್ತು ಆಚರಣೆಗಳ ಉದ್ದನೆಯ ಸರತಿ ಸಾಲು ಇನ್ಮುಂದೆ ಶುರುವಾಗಲಿದೆ. ಇನ್ನು ಈ ಸಂದರ್ಭದಲ್ಲಿ ಖುಷಿಯಲ್ಲಿ ಹಬ್ಬಗಳನ್ನು ಎಂಜಾಯ್ ಮಾಡೋದು ಒಂದು ಕಡೆಯಾದ್ರೆ, ಶಾಲೆಗಳಿಗೆ ರಜೆ ಪಡೆಯುವ ಮಜಾ ಮತ್ತೊಂದು ಕಡೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಡಿಸೆಂಬರ್ 20,21 ರಂದು ಮಂಡ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
School Holiday announcement: ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಈ ತಿಂಗಳಲ್ಲಿ ರಾಜ್ಯದ ಶಾಲೆಗಳಿಗೆ 5 ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿಯೋಣ...
School Holiday announcement: ಡಿಸೆಂಬರ್ ನಲ್ಲಿ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಡಿಸೆಂಬರ್ 24 ರಿಂದ ಈ ರಾಜ್ಯದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂದು ತಿಳಿಯೋಣ.
Holiday announcement: ಡಿಸೆಂಬರ್ ಈ ವರ್ಷದ ಕೊನೆಯ ತಿಂಗಳು. ಉತ್ತರ ಭಾರತದ ಹಲವೆಡೆ ಚಳಿ ತೀವ್ರವಾಗುತ್ತಿರುವ ಕಾರಣದಿಂದ ಕೆಲವು ಶಾಲೆಗಳು ಆನ್ಲೈನ್ ತರಗತಿಗಳನ್ನು ನಡೆಸಲು ನಿರ್ಧಾರ ಮಾಡಿವೆ. ಈ ಎಲ್ಲದರ ನಡುವೆ, ಡಿಸೆಂಬರ್ 12 ರಂದು ಈ ರಾಜ್ಯದ ಬ್ಯಾಂಕ್, ಸರ್ಕಾರಿ ಕಚೇರಿಗಳು ಮತ್ತು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ಮುಂದೆ ತಿಳಿಯೋಣ.
Schools Holiday: ನಮ್ಮ ನೆರೆ ರಾಜುವಾದ ತಮಿಳುನಾಡಿನಲ್ಲಿ ಫೆಂಗಲ್ ಸೈಕ್ಲೋನ್ ಆರ್ಭಟ ಜೋರಾಗಿಯೇ ಇದೆ, ಇದು ನಮ್ಮ ರಾಜ್ಯಕ್ಕೂ ತಟ್ಟಿದ್ದು. ವರುಣನ ಅಬ್ಬರಕ್ಕೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.