Photo Gallery: ನಟಿ ಜಾನ್ವಿ ಕಪೂರ್ ಕಲರ್ ಫುಲ್ ಫೋಟೋ ಜಲಕ್...!

ದಿ ಕಾರ್ಗಿಲ್ ಗರ್ಲ್ ನಲ್ಲಿ ಅವರು  ನಟಿಸಿದ್ದಾರೆ.
  • Nov 25, 2020, 22:00 PM IST

ಹಿಂದಿ ಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿರುವ ನಟಿ ಜಾನ್ವಿ ಕಪೂರ್ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಜನಿಸಿದರು.ಅವರು 2018 ರಲ್ಲಿ ಧಡಕ್ ಎಂಬ ರೊಮ್ಯಾಂಟಿಕ್ ಚಿತ್ರದ ಮೂಲಕ ಚಿತ್ರಜಗತ್ತಿಗೆ ಪಾದಾರ್ಪಣೆ ಮಾಡಿದರು, ಇದು ಯಶಸ್ಸನ್ನು ಕಂಡಿತು.ಅಂದಿನಿಂದ ಕಪೂರ್ ನೆಟ್‌ಫ್ಲಿಕ್ಸ್ ಚಿತ್ರಗಳಾದ ಘೋಸ್ಟ್ ಸ್ಟೋರೀಸ್ ಮತ್ತು ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ನಲ್ಲಿ ಅವರು  ನಟಿಸಿದ್ದಾರೆ.

Photo Courtsey: Janhvi Kapoor (facebook)

1 /12

2 /12

3 /12

4 /12

5 /12

6 /12

7 /12

8 /12

9 /12

10 /12

11 /12

12 /12

You May Like

Sponsored by Taboola