Shani Shukra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಶುಕ್ರರ ನಡುವೆ ಸ್ನೇಹದ ಭಾವವಿದೆ. ಶನಿ ಶುಕ್ರರು ಒಟ್ಟಿಗೆ ಸೇರಿದಾಗ ಕೆಲವು ರಾಶಿಯವರಿಗೆ ಬಂಪರ್ ಜಾಕ್ ಪಾಟ್ ಅನ್ನೇ ನೀಡಲಿದ್ದಾರೆ.
Shani Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಹಾಗಾಗಿ, ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ.
Saturn Venus conjunction 2024: ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ ಆಗಲಿದೆ. ಇದು ನಾಲ್ಕು ರಾಶಿಗಳಿಗೆ ಬಂಪರ್ ಲಾಭವನ್ನು ನೀಡಲಿದೆ.
Shani-Shukra Yuti 2024 Rajyoga: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿಗದಿತ ಸಮಯದಲ್ಲಿ ಸಾಗುತ್ತಿರುತ್ತವೆ. ಗ್ರಹಗಳ ಸಂಚಾರದಿಂದ ಶುಭ ಯೋಗ ಮತ್ತು ರಾಜಯೋಗವು ರೂಪುಗೊಳ್ಳುತ್ತದೆ.
Shukra Shani Yuti: ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಮತ್ತು ಶುಕ್ರ ಎರಡೂ ಗ್ರಹಗಳನ್ನು ಮಿತ್ರ ಗ್ರಹಗಳು ಎಂದು ಹೇಳಲಾಗುತ್ತದೆ. ಇದೀಗ ಈ ಎರಡೂ ಮಿತ್ರ ಗ್ರಹಗಳು ಕುಂಭ ರಾಶಿಯಲ್ಲಿ ಸಂಯೋಜನೆ ಹೊಂದಿದ್ದು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಕುಂಭ ರಾಶಿಯಲ್ಲಿ ಶನಿ-ಶುಕ್ರರ ಯುತಿಯು ಮೂರು ರಾಶಿಯವರ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎಂದು ಹೇಳಲಾಗುತ್ತಿದೆ.
Venus Shani Gochar 2023: ಈ 4 ರಾಶಿಯವರಿಗೆ ಮುಂಬರುವ 10 ದಿನಗಳು ಅದ್ಭುತವಾಗಿರಲಿವೆ. ಮಕರ ರಾಶಿಯಲ್ಲಿ ಶನಿ ಮತ್ತು ಶುಕ್ರರ ಸಂಯೋಗವು ಈ ಜನರ ಅದೃಷ್ಟವನ್ನು ಉನ್ನತ ಮಟ್ಟದಲ್ಲಿರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.