ರಂಗು-ರಂಗಿನ ಉಡುಪು ಧರಿಸಿ ಅಭಿಮಾನಿಗಳಿಗೆ WISH ಮಾಡಿದ SUNNY LEONE

ತನ್ನ ಬೋಲ್ಡ್ ನೆಸ್ ಗೆ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿಶ್ವಾದ್ಯಂತ ಖ್ಯಾತಿ ಹೊಂದಿದ್ದು,ಅವಳಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ.

  • Mar 10, 2020, 11:59 AM IST

ತನ್ನ ಬೋಲ್ಡ್ ನೆಸ್ ಗೆ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ವಿಶ್ವಾದ್ಯಂತ ಖ್ಯಾತಿ ಹೊಂದಿದ್ದು,ಅವಳಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಕಳೆದ ಸಾಕಷ್ಟು ಸಮಯದಿಂದ ಚಿತ್ರರಂಗದಿಂದ ದೂರ ಇರುವ ಸನ್ನಿ ಲಿಯೋನ್ ತನ್ನ ಸಾಮಾಜಿಕ ಮಾಧ್ಯಮಗಳ ಮೇಲೆ ಸಾಕಷ್ಟು ಸಕ್ರೀಯರಾಗಿರುತ್ತಾಳೆ. ನಿತ್ಯ ತಮ್ಮ ಮೋಹಕ ಭಾವಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಸನ್ನಿ ತನ್ನ ಅಭಿಮಾನಿಗಳಿಗೆ ಖುಷಿ ಕೊಡುತ್ತಲೇ ಇರುತ್ತಾಳೆ. ಸನ್ನಿ ಹಾಟ್ ನೆಸ್ ಗೆ ವಿಶ್ವವೇ ಮಾರುಹೋಗಿದೆ. ಹೋಳಿ ಹಬ್ಬದ ಅಂಗವಾಗಿ ಬಿಟೌನ್ ನ ಈ ಮೋಹಕ ನಟಿ ರಂಗು ರಂಗಿನ ಉಡುಗೆ ತೊಟ್ಟ ಭಾವಚಿತ್ರಗಳನ್ನು ಹಂಚಿಕೊಂಡು ಸನ್ನಿ ತನ್ನ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಸನ್ನಿ ಹಂಚಿಕೊಂಡಿರುವ ಈ ಭಾವಚಿತ್ರಗಳು ಅಭಿಮಾನಿಗಳ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದ್ದು ಇದೀಗ ವೈರಲ್ ಆಗಿವೆ.

1 /8

2 /8

3 /8

4 /8

5 /8

6 /8

7 /8

8 /8