Urvashi Unknown Facts: ನಟಿ ಊರ್ವಶಿಯವರ ನಿಜ ಜೀವನದಲ್ಲಿ ನಡೆದ ದುರಂತಗಳು. ಮದ್ಯಪಾನವು ಅವಳ ಜೀವನವನ್ನು ಹೇಗೆ ಬದಲಾಯಿಸಿತು? ಅವಳು ಈಗ ಹೇಗಿದ್ದಾನೆ? ತಿಳಿಯಲು ಮುಂದೆ ಓದಿ...
Famous Kannada Actress Urvashi: ದಕ್ಷಿಣ ಭಾರತದ ಪ್ರಖ್ಯಾತ ನಟಿ ಊರ್ವಶಿ ಕನ್ನಡ ಸಿನಿರಂಗದಲ್ಲಿ ಮಿಂಚಿದವರು.
Tragic story of actresses: ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಬೇಕು ಎಂದರೆ ಅದರ ಹಿಂದಿನ ಪರಿಶ್ರಮ ಎಷ್ಟು ಎನ್ನುವುದು ಅನುಭವಿಸಿದವರಿಗಷ್ಟೆ ಗೊತ್ತು. ಆದರೆ ಅದ್ಬುತ ಪ್ರತಿಭೆ, ಅಪಾರ ಕೀರ್ತಿ ಸಂಪಾದಿಸಿದ ನಂತರ ಕುಡಿತದ ಚಟಕ್ಕೆ ಬಿದ್ದು ತಮ್ಮ ಜೀವನ ಹಾಳು ಮಾಡಿಕೊಂಡ ಸ್ಟಾರ್ ನಟಿಯರು ಇದ್ದಾರೆ. ಹಾಗಾದರೆ ಯಾರು ಆ ಸ್ಟಾರ್ ನಟಿಯರು? ಈ ಸ್ಟೋರಿ ಓದಿ...
Actress Urvashi: ನಟಿ ಊರ್ವಶಿಯ ಮೊದಲ ಪತಿ ಮನೋಜ್ ಕೆ ರಾಜನ್ ಆಕೆಗೆ ದಿನನಿತ್ಯ ಕುಡಿಯುವಂತೆ ಹೇಳಿ ಚಿತ್ರಹಿಂಸೆ ನೀಡಿ ಕುಡಿತದ ಚಟಕ್ಕೆ ಬೀಳುವಂತೆ ಮಾಡಿದ್ದ ಎಂದು ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
J. Baby Review : ಸುರೇಶ್ ಮಾರಿಯವರ ಜೆ ಬೇಬಿಯು ಕೌಟುಂಬಿಕ ಸಂಬಂಧಗಳು ಮತ್ತು ಮಾನಸಿಕ ಆರೋಗ್ಯದ ಸಂಕೀರ್ಣ ಸ್ವರೂಪದ ಕುರಿತಾದ ಚಲನಚಿತ್ರವಾಗಿದೆ . ಸಿನಿಮಾದಲ್ಲಿ ಊರ್ವಶಿ, ತನ್ನ ಗಂಡನ ಮರಣದ ನಂತರ ತನ್ನ ಮನೆಯನ್ನು ಸಂಭಾಳಿಸುವಲ್ಲಿ ಉಗ್ರ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಾಳೆ.
Rishabh Pant: ಖ್ಯಾತ ಕ್ರಿಕೆಟರ್ ರಿಷಬ್ ಪಂತ್ ಹೆಸರು ಈ ಹಿಂದೆ ಊರ್ವಶಿ ರೌಟೇಲಾ ಅವರೊಂದಿಗೆ ತಳಕು ಹಾಕಿಕೊಂಡಿತ್ತು.. ಆದರೆ ಪಂತ್ ಬೇರೋಬ್ಬ ಹಾಟ್ ಸುಂದರಿಗೆ ಮನಸೋತಿದ್ದಾರೆ.. ಹಾಗಾದ್ರೆ ರಿಷಬ್ ಪಂತ್ ಗರ್ಲ್ ಫ್ರೆಂಡ್ ಯಾರು?
Urvashi Daughter Tejalakshmi : ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಟಿಕ್ ಟಾಕ್ ಸ್ಟಾರ್ ಆಗಿ ಜನಪ್ರಿಯರಾಗಿ ಮಗಳು ತೇಜಲಕ್ಷ್ಮಿ ಸಹ ಇದರಲ್ಲಿದ್ದಾರೆ.
ಫೋಟೋಗಳನ್ನು ಹಂಚಿಕೊಳ್ಳುತ್ತಾ, 'ನಾನು ಚಾಕೊಲೇಟ್ ನೋಡುವಂತೆ ಯಾರಾದರೂ ನನ್ನನ್ನು ನೋಡಿ' ಎಂದು ಊರ್ವಶಿ ರೌತೆಲಾ ಬರೆದಿದ್ದಾರೆ. ಊರ್ವಶಿಯ ಈ ಚಿತ್ರಗಳ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ.