ಪಡ್ಡೆ ಹೈಕ್ಳ ಬಾಡಿ ಟೆಂಪರೇಚರ್ ಹೆಚ್ಚಿಸಿದ ಶ್ರದ್ಧಾ ಶೃಂಗಾರ ವೈಭವ..!

ಬಾಲಿವುಡ್‌ ಕ್ಯೂಟ್‌ ಗೊಂಬೆ ಶ್ರದ್ಧಾ ಕಪೂರ್ ಇತ್ತೀಚಿನ ಬೋಲ್ಡ್ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿದ್ದು, ಲಾಂಗ್ ಡ್ರೆಸ್‌ನಲ್ಲಿರುವ ಅಂದದ ರಾಶಿಯನ್ನು ನೋಡಿ ಯುವಪಡೆ ಶ್ರದ್ದೆ ತಪ್ಪುತ್ತಿದ್ದಾರೆ.

Shraddha Kapoor Photos : ಬಾಲಿವುಡ್‌ ಕ್ಯೂಟ್‌ ಗೊಂಬೆ ಶ್ರದ್ಧಾ ಕಪೂರ್ ಇತ್ತೀಚಿನ ಬೋಲ್ಡ್ ಚಿತ್ರಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿದ್ದು, ಲಾಂಗ್ ಡ್ರೆಸ್‌ನಲ್ಲಿರುವ ಅಂದದ ರಾಶಿಯನ್ನು ನೋಡಿ ಯುವಪಡೆ ಶ್ರದ್ದೆ ತಪ್ಪುತ್ತಿದ್ದಾರೆ.

1 /4

ಇನ್ನು ಬಾಲಿವುಡ್ ಮುದ್ದುಗುಮ್ಮ ಶ್ರದ್ಧಾ ಕಪೂರ್ ತೆಲುಗು ರೆಬಲ್ ಸ್ಟಾರ್ ಪ್ರಭಾಸ್‌ ಅವರ 'ಸಾಹೋ' ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಗ್ಲಾಮರ್ ಗೊಂಬೆ ಆಕ್ಷನ್ ಸೀನ್ಸ್‌ಗಳಲ್ಲಿ ನಟಿಸಿ ಫ್ಯಾನ್ಸ್‌ ಹುಬ್ಬೆರಿಸುವಂತೆ ಮಾಡಿದರು.

2 /4

ಹೈದರ್, ಏಕ್ ವಿಲನ್, ಎಬಿಸಿಡಿ, ಭಾಗಿ ಮುಂತಾದ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ ಮಾತ್ರವಲ್ಲದೆ ಶ್ರದ್ಧಾ ಕಪೂರ್ ಇಂಡಿಯನ್‌ ಸಿನಿ ಇಂಡಸ್ಟ್ರಿಯ ಸ್ಟಾರ್ ಹೀರೋಯಿನ್‌ಗಳ ಪಟ್ಟಿ ಸೇರಿದರು.

3 /4

2013 ರಲ್ಲಿ ಬಿಡುಗಡೆಯಾದ ಆಶಿಕಿ 2 ರಲ್ಲಿ ಗಾಯಕಿ ಪಾತ್ರದದ ಮೂಲಕ ಕಪೂರ್ ಅಪಾರ ಅಭಿಮಾನಿಗಳ ಮೆಚ್ಚುಗೆಯನ್ನು ಸಂಪಾದಿಸಿದರು. ಅಲ್ಲದೆ, ಫಿಲಿಂಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರು.

4 /4

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಹೊಸ ಡ್ರೆಸ್‌ ನೋಡುಗರನ್ನ ಬೆರಗುಗೊಳಿಸುತ್ತವೆ. 1987 ಮಾರ್ಚ್ 3 ರಂದು ಮುಂಬೈ ಹುಟ್ಟಿದ ಈ ಬೆಡಗಿ ಪ್ರಮುಖ ನಟ ಶಕ್ತಿ ಕಪೂರ್ ಪುತ್ರಿ. 2010ರಲ್ಲಿ ತೀನ್ ಪಟ್ಟಿ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರದ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ಲವ್ ಕಾ ದಿ ಎಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು.