Amazonನಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ Portable Room Heaters

ನಿಮ್ಮ ಮನೆಗಳಿಗೆ ಪೋರ್ಟಬಲ್ ರೂಮ್ ಹೀಟರ್‌ಗಳನ್ನು ಪಡೆಯಲು ಯೋಚಿಸುತ್ತಿದ್ದರೆ,  ನಿಮಗಾಗಿ ಕೆಲವು ಆಯ್ಕೆಗಳಿವೆ. 

ನವದೆಹಲಿ : ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅಮೆಜಾನ್‌ನಲ್ಲಿ ನಡೆಯುತ್ತಿದೆ.  ಇದರಿಂದ ನೀವು ಎಲ್ಲಾ ರೀತಿಯ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಹವಾಮಾನ ಬದಲಾಗುತ್ತಿದೆ ಮತ್ತು ಅನೇಕ ನಗರಗಳಲ್ಲಿ ಚಳಿ ಆರಂಭವಾಗಿದೆ.  ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಗಳಿಗೆ ಪೋರ್ಟಬಲ್ ರೂಮ್ ಹೀಟರ್‌ಗಳನ್ನು ಪಡೆಯಲು ಯೋಚಿಸುತ್ತಿದ್ದರೆ, ನಿಮಗಾಗಿ ಕೆಲವು ಆಯ್ಕೆಗಳಿವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

2,000W ಪವರ್ ಮತ್ತು ಎಡ್ಜೆಸ್ಟೇಬಲ್‌  ಥರ್ಮೋಸ್ಟಾಟ್‌ನೊಂದಿಗೆ,  ಈ ಹೀಟರ್ ಅನ್ನು  2,295 ರೂ ಬದಲಿಗೆ 758 ರೂಗೆ ಮನೆಗೆ ತೆಗೆದುಕೊಂಡು ಹೋಗಬಹುದು.  ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಅರ ಗಳನ್ನು ಸಹ ಪಡೆಯಬಹುದು.   

2 /5

400W ಪ್ಲಗ್-ಇನ್ ಎಲೆಕ್ಟ್ರಿಕ್ ಹೀಟರ್ ಅನ್ನು  700 ರೂ  ರಿಯಾಯಿತಿಯ ನಂತರ ಕೇವಲ 599 ರೂ . ಗೆ ಖರೀದಿಸಬಹುದು ಆದರೆ ಇದರ ಮೂಲ ಬೆಲೆ ರೂ 1,299 ಆಗಿದೆ. ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್‌ ಗಳನ್ನು ಕೂಡಾ ಪಡೆಯಬಹುದು. 

3 /5

 2,000W ಲೈಫ್ಲಾಂಗ್ ಫ್ಯಾನ್ ರೂಮ್ ಹೀಟರ್ ಅನ್ನು  1,499 ರೂ. ಬದಲಿಗೆ 799 ರೂಗೆ ಖರೀದಿಸಬಹುದು. ಇದರ ಮೇಲೆ  ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್‌ ಗಳು ಸಹಾ ಸಿಗಲಿವೆ. 

4 /5

ಈ ಬಾಲಾಜಿ ಹೀಟರ್ 2,000W ಪವರ್‌ ನೊಂದಿಗೆ ಬರುತ್ತದೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಕೋಣೆಗೆ ಇದು ಸೂಕ್ತವಾಗಿದೆ. 1,499 ಬದಲಿಗೆ, ನೀವು ಅದನ್ನು  699 ರೂ ಗೆ ಪಡೆಯಬಹುದು.  ಇದರ ಮೇಲೆ  ಅನೇಕ ಕ್ಯಾಶ್‌ಬ್ಯಾಕ್ ಮತ್ತು ಬ್ಯಾಂಕ್ ಆಫರ್‌ ಗಳು ಸಹಾ ಸಿಗಲಿವೆ. 

5 /5

1,699 ಬೆಲೆಯ ಈ ಹೀಟರ್ 2,000W ಪವರ್ ಮತ್ತು ಫ್ಯಾನ್ ಮತ್ತು ಹೀಟ್‌ನ ಡ್ಯುಯಲ್ ಫಂಕ್ಷನ್‌ನೊಂದಿಗೆ ಬರುತ್ತದೆ. ನೀವು ಇದನ್ನು ಅಮೆಜಾನ್‌ನಿಂದ ರೂ .849 ಕ್ಕೆ ಖರೀದಿಸಬಹುದು. ಇದರ ಮೇಲೆ ನೀವು ಅನೇಕ ಕ್ಯಾಶ್‌ಬ್ಯಾಕ್ ಅವಕಾಶಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಸಹ ಪಡೆಯುತ್ತಿರುವಿರಿ.