ನಟ ದರ್ಶನ್‌ ಅಕ್ಕ ಇವರೇ ನೋಡಿ.. ತಮ್ಮನ ಹೆಸರೇ ಹೇಳದೆ ಸ್ವಂತ ಶ್ರಮದಿಂದ ಬದುಕುತ್ತಿರುವ ಈ ಸ್ವಾಭಿಮಾನಿ ಇರೋದೆಲ್ಲಿ ಗೊತ್ತಾ?

Darshan Thoogudeepa Sister: ದರ್ಶನ್‌ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾರೆ. ದರ್ಶನ್‌ ಸ್ವಂತ ಅಕ್ಕ ಯಾರೆಂಬುದು ಹಲವರಿಗೆ ತಿಳಿದಿಲ್ಲ. ದರ್ಶನ್‌ ಸ್ವಂತ ಸಹೋದರಿ ಯಾರು? ಎಲ್ಲಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

Darshan real sister: ದರ್ಶನ್ ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್‌ ಸ್ಟಾರ್.​ ಕನ್ನಡ ಚಿತ್ರರಂಗದ‌ ಪ್ರತಿಭಾನ್ವಿತ ಸ್ಟಾರ್​ ನಟ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಳ್ಳಾರಿ ಜೈಲಿನಲ್ಲಿದ್ದಾರೆ.

2 /7

ದರ್ಶನ್‌ ತಂದೆ ತೂಗುದೀಪ ಶ್ರೀನಿವಾಸ್‌. ಇವರು ಸಹ ಕನ್ನಡದ ಖ್ಯಾತ ನಟ. ಖಳ ನಾಯಕನ ಪಾತ್ರದ ಮೂಲಕವೇ ತೂಗುದೀಪ ಶ್ರೀನಿವಾಸ್‌ ಫೇಮಸ್‌ ಆದವರು. ಇವರಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು. ದಿವ್ಯಾ, ದಿನಕರ್‌ ಮತ್ತು ದರ್ಶನ್.‌

3 /7

ನಟ ದರ್ಶನ್‌ ನಿಜವಾದ ಸಹೋದರಿ ದಿವ್ಯಾ ತೂಗುದೀಪ. ಆದರೆ ದರ್ಶನ್ ಅವರ ಮತ್ತೊಬ್ಬ ಸಹೋದರಿಯ ವಿಡಿಯೋ ಕೆಲ ದಿನಗಳ ಹಿಂದೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು

4 /7

ಸ್ವಂತ ತಮ್ಮ ಸ್ಟಾರ್‌ ಹೀರೋ ಆಗಿದ್ದಾಗ ಸಹೀದರಿಯ ಬಾಳು ಐಷಾರಾಮಿ ಅಗಿಯೇ ಇರುತ್ತದೆ ಎಂಬುದು ಅನೇಕರ ಪರಿಕಲ್ಪನೆ. ಎಲ್ಲಿಯೂ ಸೋದರನ ಹೆಸರನ್ನೇ ಹೇಳದೆ ಸ್ವಾಭಿಮಾನದಿಂದ ಬದುಕುತ್ತಿರುವ ದರ್ಶನ್ ಅವರ ಅಕ್ಕ ಇವರು. 

5 /7

ದರ್ಶನ್‌ ಅವರ ಈ ಸಹೋದರಿಯ ಹೆಸರು ಸರಳ. ಕಳೆದ 7 ವರ್ಷದಿಂದ ಮನೆಯಲ್ಲೇ ಅಡುಗೆ ತಯಾರಿಸಿ ಜೀವನ ನಡೆಸುತ್ತಿದ್ದಾರೆ. ನಿಮಗೆ ಬೇಕಾದ ಅಡುಗೆಯ ಪಟ್ಟಿಯನ್ನು ಮುಂಚಿತವಾಗಿ ಹೇಳಿದರೆ ಸಾಕು ರುಚಿಯಾಗಿ ಮಾಡಿ ಕೊಡುತ್ತಾರೆ.

6 /7

ಸರಳ ಅವರು ದರ್ಶನ್ ದೊಡ್ಡಪ್ಪನ ಮಗಳು. ಮೈಸೂರಿನ ಯಾದವಗಿರಿಯಲ್ಲಿ ವಾಸಿಸುತ್ತಾರೆ. ನಮ್ಮ ವಂಶ ಸ್ವಾಭಿಮಾನವಾಗಿ ಬದುಕಬೇಕು ಎಂಬುದೇ ದರ್ಶನ್​ ಆಸೆ ಎಂದು ಸರಳ ಹೇಳುತ್ತಾರೆ. 

7 /7

ದೊಡ್ಡಪ್ಪನ ಮಕ್ಕಳು ಅಂತ ದರ್ಶನ್‌ ಎಂದಿಗೂ ಭೇದ-ಭಾವ ಮಾಡಿಲ್ಲ. ಸ್ವಂತ ಅಕ್ಕ-ತಂಗಿಯರ ರೀತಿ ನೋಡಿಕೊಳ್ಳುತ್ತಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.