Chanakya Niti: ಈ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡಿ

Chanakya Niti: ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ನೀತಿಯು ಚಾಣಕ್ಯ ನೀತಿ ಎಂದು ಪ್ರಸಿದ್ಧವಾಗಿದೆ. ಅದರಲ್ಲಿ ಬರೆದಿರುವ ವಿಷಯಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ. ಚಾಣಕ್ಯ ನೀತಿಯ ಪ್ರಕಾರ, ಕೆಲವು ಜನರನ್ನು ಎಂದಿಗೂ ಸಹ ಸುಖಾ-ಸುಮ್ಮನೆ,  ಕುರುಡಾಗಿ ನಂಬಬಾರದು ಎಂದು ಹೇಳಲಾಗಿದೆ. 

Chanakya Niti: ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ನೀತಿಯು ಚಾಣಕ್ಯ ನೀತಿ ಎಂದು ಪ್ರಸಿದ್ಧವಾಗಿದೆ. ಅದರಲ್ಲಿ ಬರೆದಿರುವ ವಿಷಯಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ. ಚಾಣಕ್ಯ ನೀತಿಯ ಪ್ರಕಾರ, ಕೆಲವು ಜನರನ್ನು ಎಂದಿಗೂ ಸಹ ಸುಖಾ-ಸುಮ್ಮನೆ,  ಕುರುಡಾಗಿ ನಂಬಬಾರದು ಎಂದು ಹೇಳಲಾಗಿದೆ. ಏಕೆಂದರೆ ಆ ಜನರು ಒಂದೇ ಹೊಡೆತದಲ್ಲಿ ನಿಮ್ಮ ಜೀವನಕ್ಕೆ ದೊಡ್ಡ ಹಾನಿಯನ್ನುಂಟುಮಾಡುತ್ತಾರೆ. ಇಂತಹ ಜನರನ್ನು ನಂಬುವುದು ಜೀವನದಲ್ಲಿ ಮಹಾನ್ \ ತಪ್ಪು ಎಂದು ಸಾಬೀತುಪಡಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆಯುಧ ಹೊಂದಿರುವ ವ್ಯಕ್ತಿ: ಚಾಣಕ್ಯ ನೀತಿಯ ಪ್ರಕಾರ ಆಯುಧವನ್ನು ತನ್ನ ಬಳಿ ಇಟ್ಟುಕೊಳ್ಳುವ ವ್ಯಕ್ತಿಯನ್ನು ಎಂದಿಗೂ ನಂಬಬಾರದು.  

2 /5

ಅಧಿಕಾರದಲ್ಲಿರುವ ಶಕ್ತಿಶಾಲಿಗಳು: ಅಧಿಕಾರ ಹೊಂದಿರುವ ಮತ್ತು ಅತ್ಯಂತ ಶಕ್ತಿಶಾಲಿಯಾದ ಅಂತಹ ಜನರನ್ನು ಎಂದಿಗೂ ಕುರುಡಾಗಿ ನಂಬಬೇಡಿ. ಸಣ್ಣದೊಂದು ವಿಷಯವು ಕೆಟ್ಟದ್ದಾಗಿದ್ದರೂ ಸಹ ಅವರು ನಿಮಗೆ ಹಾನಿ ಮಾಡಬಹುದು.  

3 /5

ಹಣದ ಅಹಂ ಇರುವವರು : ಬಹಳಷ್ಟು ಹಣವನ್ನು ಹೊಂದಿರುವ ಮತ್ತು ತಾನು ಹಣದಿಂದ ಏನು ಬೇಕಾದರೂ ಮಾಡಬಲ್ಲೆ ಎಂಬ ಮನಸ್ಥಿತಿ ಹೊಂದಿರುವ ಜನರನ್ನು ಎಂದಿಗೂ ಕಣ್ಮುಚ್ಚಿ ನಂಬಬಾರದು.

4 /5

ಸ್ವಾರ್ಥಿಗಳು: ತನ್ನ ಸ್ವಂತ ಲಾಭಕ್ಕಾಗಿ ಏನು ಬೇಕಾದರೂ ಮಾಡುವಂತಹ ವ್ಯಕ್ತಿಯನ್ನು ಎಂದಿಗೂ ನಂಬಬಾರದು. 

5 /5

ದುರಾಸೆಯ ವ್ಯಕ್ತಿ: ದುರಾಸೆಯ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ, ಅವನು ತನ್ನ ಸಣ್ಣ ಲಾಭಕ್ಕಾಗಿ ನಿಮಗೆ ದೊಡ್ಡ ಹಾನಿ ಮಾಡಬಹುದು.   ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.