ವಿಶೇಷವಾಗಿ ಯುವಕರು ಶಿಸ್ತು, ಆತ್ಮವಿಶ್ವಾಸ, ಜ್ಞಾನ ಮತ್ತು ವಿನಯ ಎಂಬ ನಾಲ್ಕು ಗುಣಗಳನ್ನ ಜೀವನದಲ್ಲಿ ಅಳವಡಿಸಿಕೊಂಡರೆ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗಬಹುದು.
ಆಚಾರ್ಯ ಚಾಣಕ್ಯ ಹೇಳಿದ ಕೆಲವು ವಿಷಯಗಳನ್ನ ತಿಳಿಯಲು ಬಹುತೇಕ ಜನರಿಗೆ ಆಸಕ್ತಿ ಇದೆ. ಚಾಣಕ್ಯರು ಬಹಳಷ್ಟು ವರ್ಷಗಳ ಹಿಂದೆಯೇ ಮಾನವ ಜೀವನದ ಬಗ್ಗೆ ಅನೇಕ ಪ್ರಮುಖ ವಿಷಯಗಳನ್ನ ಹೇಳಿದ್ದಾರೆ. ಆ ಮಹತ್ವದ ವಿಷಯಗಳು ಯಾವುವು ಎಂದು ತಿಳಿಯಿರಿ...
ಚಾಣಕ್ಯ ನೀತಿಯು ದಾನದ ನಿಯಮಗಳನ್ನ ಸ್ಪಷ್ಟವಾಗಿ ವಿವರಿಸುತ್ತದೆ. ಅದರ ಪ್ರಕಾರ, ಸರಿಯಾದ ವ್ಯಕ್ತಿ, ಸಮಯ ಮತ್ತು ಉದ್ದೇಶಕ್ಕೆ ಮಾಡಿದ ದಾನಗಳು ಮಾತ್ರ ಉತ್ತಮ ಫಲಿತಾಂಶ ನೀಡುತ್ತವೆ. ಆದರೆ ತಪ್ಪು ದಾನಗಳು ಆರ್ಥಿಕ ಮತ್ತು ಮಾನಸಿಕ ಹಾನಿಯನ್ನುಂಟು ಮಾಡಬಹುದು. ದಾನ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ತಿಳಿಯಿರಿ...
ಬಿಕ್ಕಟ್ಟಿನ ಸಮಯದಲ್ಲಿ ಆರ್ಥಿಕ ತೊಂದರೆಗಳನ್ನ ಎದುರಿಸದಂತೆ ಹೊಸ ಕೌಶಲ್ಯಗಳನ್ನ ಕಲಿಯುವ ಮೂಲಕ ಬಹು ಆದಾಯದ ಮಾರ್ಗಗಳನ್ನ ಅಭಿವೃದ್ಧಿಪಡಿಸಬೇಕು ಎಂದು ಆಚಾರ್ಯಚಾಣಕ್ಯ ಸಲಹೆ ನೀಡುತ್ತಾನೆ.
Chanakya niti: ಚಾಣುಕ್ಯ ನೀತಿ ಪ್ರಕಾರ ಕೆಲವೊಂದು ವ್ಯಕ್ತಿಗಳ ಸಹವಾಸ ಒಳ್ಳೆಯದಲ್ಲ ಅಂತಾ ಚಾಣುಕ್ಯನ ನೀತಿಯಲ್ಲಿ ವಿವರಿಸಲಾಗಿದೆ..ಈ ಪಟ್ಟಿಯಲ್ಲಿ ಯಾರಿದ್ದಾರೆಂದು ಈ ಸ್ಟೋರಿಯಲ್ಲಿ ವಿವರಿಸಲಾಗಿದೆ..
ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರ ಚಾಣಕ್ಯ ನೀತಿಯು ಸಂಪತ್ತು ಸಂಗ್ರಹಿಸುವುದು ಮತ್ತು ಗಳಿಸುವುದರ ಕುರಿತು ಹಲವು ಜೀವನ ಪಾಠಗಳ ಬಗ್ಗೆ ತಿಳಿಸಿದೆ. ಇದರ ಜೊತೆಗೆ ನೀವು ಹಣವನ್ನ ಎಲ್ಲಿ ದಾನ ಮಾಡಬೇಕು ಎಂಬುದರ ಬಗ್ಗೆಯೂ ಮಾರ್ಗದರ್ಶನ ನೀಡುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
wife hides from her husband:ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ತಮ್ಮ ಪತಿಯಿಂದ ಈ ಒಂದು ಸತ್ಯಗಳ ಬಾಯಿ ಬಿಡೋದಿಲ್ಲಾ..ಪತ್ನಿಯರು ಗಂಡನಿಂದ ಮುಚ್ಚಿಡುವ ಸತ್ಯಗಳಾವು ಅಂತಾ ತಿಳಿಯಲು ಈ ಸ್ಟೋರಿ.
ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಮೂಲಕ ಮಾನವ ಜೀವನಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು. ಜೀವನದಲ್ಲಿ ನಾವು ಯಾವ ಸವಾಲುಗಳನ್ನ ಎದುರಿಸುತ್ತೇವೆ ಅವುಗಳನ್ನ ಹೇಗೆ ನಿವಾರಿಸಬೇಕು? ಎಂಬುದರ ಬಗ್ಗೆ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಯಾವುದೇ ಒಬ್ಬ ವ್ಯಕ್ತಿಯು ಎಷ್ಟು ರೀತಿಯ ಶತ್ರುಗಳನ್ನ ಎದುರಿಸುತ್ತಾನೆ, ಯಾರು ಅತ್ಯಂತ ಅಪಾಯಕಾರಿ ಶತ್ರು ಮತ್ತು ಪ್ರತಿಯೊಬ್ಬ ಶತ್ರುವನ್ನ ಹೇಗೆ ಸೋಲಿಸಬೇಕು ಎಂಬುದರ ಬಗ್ಗೆ ಚಾಣಕ್ಯ ಆಳವಾಗಿ ವಿಶ್ಲೇಷಿಸಿದ್ದಾರೆ.
ಸಾವಿನ ನಂತರ ಯಾರೇ ಆಗಲಿ ಖಾಲಿ ಕೈಯಲ್ಲಿ ಈ ಲೋಕವನ್ನ ತ್ಯಜಿಸುತ್ತಾನೆಂದು ಅನೇಕರು ನಂಬಿದ್ದಾರೆ. ಆದರೆ ನೀತಿಶಾಸ್ತ್ರದ ಪಿತಾಮಹ ಆಚಾರ್ಯ ಚಾಣಕ್ಯರ ಪ್ರಕಾರ, ಮರಣದ ನಂತರ ಪ್ರತಿಯೊಬ್ಬ ವ್ಯಕ್ತಿಯು ತನ್ನೊಂದಿಗೆ ಮೂರು ವಿಶೇಷ ವಸ್ತುಗಳನ್ನ ತೆಗೆದುಕೊಂಡು ಹೋಗುತ್ತಾನಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Chanakya Niti: ಚಾಣಕ್ಯ ನೀತಿ ಜೀವನದ ಸತ್ಯಗಳನ್ನು ಸರಳವಾಗಿ ವಿವರಿಸುವ ಅಮೂಲ್ಯ ಗ್ರಂಥ. ಅದರಲ್ಲಿ ಪುರುಷ–ಮಹಿಳೆಯರ ಸ್ವಭಾವ, ಶಕ್ತಿ ಮತ್ತು ದುರ್ಬಲತೆಗಳ ಬಗ್ಗೆ ಆಚಾರ್ಯ ಚಾಣಕ್ಯ ನೀಡಿರುವ ವಿಶ್ಲೇಷಣೆ ಇಂದಿಗೂ ಅಚ್ಚರಿ ಮೂಡಿಸುತ್ತದೆ.
Chanakya Niti : ಆಚಾರ್ಯ ಚಾಣಕ್ಯರು ಮಾನವ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಹಲವಾರು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅವರ ನೈತಿಕ ತತ್ವಗಳನ್ನು ಇನ್ನೂ ಅನೇಕರು ಅನುಸರಿಸುತ್ತಾರೆ. ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಸಂತೋಷದ ಕುಟುಂಬ ಜೀವನವನ್ನು ನಡೆಸಲು, ಮಹಿಳೆಯರು ಕೆಲವು ಗುಣಗಳನ್ನು ಹೊಂದಿರಬೇಕು. ಅಂತಹ ಗುಣಗಳುಳ್ಳ ಹೆಂಡತಿ ಪಡೆದ ಗಂಡನೇ ಧನ್ಯವಂತ..
Chanakya Niti : ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಐದು ಗುಣಗಳನ್ನು ಹೊಂದಿರುವ ಮಹಿಳೆಯರು ಮನೆಗೆ ಮಹಾಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ತನ್ನ ಪತಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಪ್ರತೀ ಹೆಣ್ಣು ತನ್ನ ಪತಿಯಿಂದ ಈ 7 ವಿಷಯಗಳ ಬಗ್ಗೆ ಎಂದಿಗೂ ಬಾಯಿ ಬಿಡುವುದೇ ಇಲ್ಲ.
ಚಾಣಕ್ಯರ ಪ್ರಕಾರ, ಮಹಿಳೆಯರಿಗೆ ಇರುವ ಕೆಲವೊಂದು ಅಭ್ಯಾಸಗಳು ಪತಿಯನ್ನು ಸಮಸ್ಯೆಗೆ ದೂಡುತ್ತದೆ. ಸಂತೋಷಕರ ದಾಂಪತ್ಯ ಜೀವನ ನಡೆಸಬೇಕಾದರೆ ಪತಿ ಮತ್ತು ಪತ್ನಿಯಲ್ಲಿ ಇರಬೇಕಾದ ಗುಣಗಳನ್ನು ವಿವರಿಸಿದ್ದಾರೆ.
Chanakya Niti for married life: ಚಾಣಕ್ಯ ಹೇಳುವಂತೆ ಯಾವುದೇ ಬುದ್ಧಿವಂತ ಪುರುಷನು ತನ್ನ ಹೆಂಡತಿಯೊಂದಿಗೆ 3 ವಿಷಯಗಳನ್ನು ಎಂದಿಗೂ ಹಂಚಿಕೊಳ್ಳಬಾರದು. ಇದರಿಂದ ಅವರ ಸಂತೋಷದ ಜೀವನ ಹಾಳಾಗಬಹುದು.
ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿ ಎಂಬ ಪುಸ್ತಕದಲ್ಲಿ ವ್ಯಕ್ತಿತ್ವವಿಲ್ಲದ ಮಹಿಳೆಯರ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾನೆ. ಈ ಎಲ್ಲಾ ಗುಣಗಳು ಪ್ರತಿಯೊಬ್ಬ ಮಹಿಳೆಯಲ್ಲೂ ಕಂಡುಬರುತ್ತವೆ.
ಈ ಭೂಮಿಯಲ್ಲಿ ನಾಯಿಯಷ್ಟು ನಿಷ್ಠಾವಂತ ಪ್ರಾಣಿ ಇನ್ನೊಂದಿಲ್ಲ. ಹೌದು, ಅವು ಒಮ್ಮೆ ಮನುಷ್ಯನನ್ನು ನಂಬಿದರೆ, ಅವು ಜೀವನಪರ್ಯಂತ ನಿಷ್ಠವಾಗಿರುತ್ತವೆ. ಅವುಗಳಿಗೆ ಒಮ್ಮೆ ಆಹಾರ ಕೊಟ್ಟರೆ, ಅವು ಅವುಗಳನ್ನು ನೆನಪಿಸಿಕೊಳ್ಳುತ್ತವೆ. ಅವು ಪ್ರೀತಿಯನ್ನು ತೋರಿಸುತ್ತವೆ. ಇಂತಹ ಪ್ರಾಣಿಯಿಂದ ಕಲಿಯಬಹುದಾದ ಕೆಲವು ಮುಖ್ಯವಾದ ವಿಷಯಗಳನ್ನು ಚಾಣಕ್ಯ ಅವರು ವಿವರಿಸಿದ್ದಾರೆ
chanakya niti for woman: ಪುರುಷರಿಗೆ ಒಳ್ಳೆಯ ಅಭ್ಯಾಸಗಳು ಇದ್ದರೇ ಮಾತ್ರ ಹುಡುಗಿಯರು ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ.. ಆದರೆ ಮಹಿಳೆಯರಿಗೆ ಪುರುಷರ ಕೆಲವು ಕೆಟ್ಟ ಅಭ್ಯಾಸಗಳು ಇಷ್ಟ, ಇವುಗಳನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಆಚಾರ್ಯ ಚಾಣಕ್ಯರು ಸಮಯವೇ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ. ಸರಿಯಾದ ಸಮಯದಲ್ಲಿ ಕೆಲಸ ಮಾಡದಿದ್ದರೆ, ಜೀವನದಲ್ಲಿ ವೈಫಲ್ಯ ಮತ್ತು ಪಶ್ಚಾತ್ತಾಪ ಎದುರಾಗುತ್ತದೆ. ಈ ಆರು ಕೆಲಸಗಳನ್ನು ವಿಳಂಬ ಮಾಡಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ
Chanakya on women: ಚಾಣಕ್ಯ ನೀತಿಯು ಮಹಿಳೆಯರ ಶಕ್ತಿಯನ್ನು ಉಲ್ಲೇಖಿಸುತ್ತದೆ ಮತ್ತು ಮಹಿಳೆಯರು ಲಕ್ಷ್ಮಿಯ ಶಾಂತಿಯುತ ರೂಪವಾಗಿದ್ದರೆ, ವಿದ್ಯಾವಂತರಾಗಿದ್ದರೆ ಮತ್ತು ಸೀಮಿತ ಇಚ್ಛಾಶಕ್ತಿಯನ್ನು ಹೊಂದಿದ್ದರೆ ಕುಟುಂಬಕ್ಕೆ ಸಮೃದ್ಧಿ ಮತ್ತು ಸಂತೋಷವನ್ನು ತರಬಹುದು ಎಂದು ಹೇಳುತ್ತದೆ.