ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹೋಗಬೇಕಾದರೆ ಈ ತರಕಾರಿಯ ಜ್ಯೂಸ್ ಕುಡಿಯಿರಿ! ದಿನಕ್ಕೊಂದೇ ಲೋಟ

Juice for Uric Acid :ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳವಾದರೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಕಾಡುತ್ತದೆ. ಹಾಗಾಗಿ ಯೂರಿಕ್ ಆಸಿಡ್ ನಿಯಂತ್ರಿಸುವುದು ಬಹಳ ಮುಖ್ಯ. 
 

Simple Homemade Juice for Uric Acid : ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ಆಹಾರಕ್ಕೆ ಉತ್ತಮ ಗಮನ ನೀಡಬೇಕು.ನಮ್ಮ ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ಫಿಲ್ಟರ್ ಮಾಡಿ ಹೊರಹಾಕುತ್ತದೆ. ಆದರೆ ದೇಹದಲ್ಲಿ ಅದರ ಪ್ರಮಾಣ ಹೆಚ್ಚಾದಾಗ ಫಿಲ್ಟರ್ ಮಾಡುವುದು ಸುಲಭವಲ್ಲ. ಹಾಗಾದಾಗ ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ.ಯೂರಿಕ್ ಆಸಿಡ್ ಮಟ್ಟದಲ್ಲಿ ಹೆಚ್ಚಳವಾದರೆ ಕಿಡ್ನಿ ಸ್ಟೋನ್ ಅಪಾಯ ಕೂಡಾ ಕಾಡುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ರತಿ ಡೆಸಿಲಿಟರ್‌ಗೆ ಸುಮಾರು 3.5 ರಿಂದ 7.2 ಮಿಲಿಗ್ರಾಂ ಯೂರಿಕ್ ಆಮ್ಲ ಇರಬೇಕು.ಯೂರಿಕ್ ಆಸಿಡ್ ದೇಹದಲ್ಲಿ ಇದಕ್ಕಿಂತ ಹೆಚ್ಚಾದರೆ ಹಲವು ಸಮಸ್ಯೆಗಳು ಎದುರಾಗುವ ಅಪಾಯವಿರುತ್ತದೆ.

2 /6

ಯೂರಿಕ್ ಆಸಿಡ್ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಈ  ಜ್ಯೂಸ್ ಅನ್ನು ದಿನಕ್ಕೆ ಒಂದು ಲೋಟ ಕುಡಿದರೆ ಸಾಕು. ಈ ಜ್ಯೂಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳೆಂದರೆ ಚಿಕ್ಕ ಗಾತ್ರದ ಸೌತೆಕಾಯಿ - 1, ಕ್ಯಾರೆಟ್ - 1, ಬೀಟ್ರೂಟ್ - 1

3 /6

ಮೊದಲು ಎಲ್ಲಾ ತರಕಾರಿಗಳನ್ನು ಸಣ್ಣ ಗಾತ್ರದಲ್ಲಿ ಕತ್ತರಿಸಿ,ಗ್ರೈಂಡರ್ ಸಹಾಯದಿಂದ ರಸವನ್ನು ತೆಗೆಯಿರಿ. ರುಚಿಗೆ ಬೇಕಾಗುವಷ್ಟು ಬ್ಲಾಕ್ ಸಾಲ್ಟ್ ಬೆರೆಸಿ. ಈ ರಸವನ್ನು ಕುಡಿಯುವುದರಿಂದ ಯೂರಿಕ್ ಆಸಿಡ್ ಮ್ಲವನ್ನು ನಿಯಂತ್ರಿಸಬಹುದು.  

4 /6

ಯೂರಿಕ್ ಆಮ್ಲವನ್ನು ನಿಯಂತ್ರಿಸಲು, ಯಾವುದೇ ಸಮಯದಲ್ಲಿಯಾದರೂ ಈ ಜ್ಯೂಸ್ ಸೇವಿಸಬಹುದು. ಆದರೆ, ಉತ್ತಮ ಫಲಿತಾಂಶಕ್ಕಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಾಕು.

5 /6

ಸೌತೆಕಾಯಿಯಲ್ಲಿರುವ ಗುಣಗಳು ದೇಹದಿಂದ ಪ್ಯೂರಿನ್‌ಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ.ಅದರ ಸಹಾಯದಿಂದ, ಹರಳುಗಳನ್ನು ಹೊರಹಾಕುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.

6 /6

ಬೀಟ್ರೂಟ್ ಮೂತ್ರಪಿಂಡದ ಆರೋಗ್ಯವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದರೊಂದಿಗೆ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಬಹುದು.ಅಲ್ಲದೆ pH ಮಟ್ಟವನ್ನು ಸಮತೋಲನಗೊಳಿಸಬಹುದು.  ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.