Dhananjay Birthday: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾಲಿ ಧನಂಜಯ್ ಕೈಯಲ್ಲಿವೆ 7 ಚಿತ್ರಗಳು

Daali Dhananjay Birthday : ಜಯನಗರ 4th ಬ್ಲಾಕ್ ಶಾರ್ಟ್​ ಮೂವೀ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನಂಜಯ್  ಇಂದು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 

Daali Dhananjay Birthday : ಜಯನಗರ 4th ಬ್ಲಾಕ್ ಶಾರ್ಟ್​ ಮೂವೀ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನಂಜಯ್  ಇಂದು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಂತರ ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಮಿಂಚಲು ಶುರು ಮಾಡಿದರು. ಡಾಲಿ ಧನಂಜಯ್ ಇಂದು (ಆಗಸ್ಟ್ 23) 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳು ಮತ್ತು ಸ್ನೇಹಿತರು ಧನಂಜಯ್‌ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. 

1 /5

ಜಯನಗರ 4th ಬ್ಲಾಕ್ ಶಾರ್ಟ್​ ಮೂವೀ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಧನಂಜಯ್  ಇಂದು ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾ ಮೂಲಕ ಬಿಗ್‌ ಸ್ಕ್ರೀನ್‌ನಲ್ಲಿ ಮಿಂಚಲು ಶುರು ಮಾಡಿದರು.

2 /5

ಡಾಲಿ ಧನಂಜಯ್ ಇಂದು (ಆಗಸ್ಟ್ 23) 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಪುನೀತ್ ರಾಜ್​ಕುಮಾರ್ ನಿಧನ ಹಿನ್ನೆಲೆಯಲ್ಲಿ ಧನಂಜಯ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. 

3 /5

ಸರಿ ಸುಮಾರು ಐದು ವರ್ಷಗಳ ಕಾಲ ಚಿತ್ರರಂಗದಲ್ಲಿರುವ ಡಾಲಿ ಧನಂಜಯ್‌ ಕೈಯಲ್ಲಿ ಇದೀಗ ಏಳಕ್ಕೂ ಹೆಚ್ಚು ಸಿನಿಮಾಗಳು ಇವೆ. 

4 /5

2018ರಲ್ಲಿ ತೆರೆಗೆ ಬಂದ ಟಗರು ಚಿತ್ರದಲ್ಲಿ ಧನಂಜಯ್ ಅವರು ಡಾಲಿ ಎಂಬ ವಿಲನ್ ಪಾತ್ರದ ಮೂಲಕ ಮಿಂಚಿದರು. ಆ ಬಳಿಕ ಧನಂಜಯ್ ಅವರು ಡಾಲಿ ಎಂದೇ ಫೇಮಸ್ ಆದರು. 2021ರಲ್ಲಿ ಅವರ ನಟನೆಯ 6 ಸಿನಿಮಾಗಳು ರಿಲೀಸ್ ಆದವು. ಅಲ್ಲದೇ ಪುಷ್ಪ ಚಿತ್ರದ ಮೂಲಕ ಟಾಲಿವುಡ್​ನಲ್ಲಿ ಸಹ ಹೆಸರುವಾಸಿಯಾದರು ಧನಂಜಯ್.

5 /5

ಹೆಡ್​ ಬುಷ್, ಹೊಯ್ಸಳ, ಪುಷ್ಪ 2 ಸೇರಿದಂತೆ ಏಳಕ್ಕೂ ಹೆಚ್ಚು ಸಿನಿಮಾಗಳಲ್ಲಿ ಡಾಲಿ ಧನಂಜಯ್‌ ಬ್ಯುಸಿಯಾಗಿದ್ದಾರೆ.