ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ಅವರ ಅಭಿಮಾನಿಗಳು ಮಾತ್ರವಲ್ಲದೆ ಪತಿ ಮತ್ತು ಇತರ ಸೆಲೆಬ್ರಿಟಿಗಳು ಸಹ ಇಷ್ಟಪಡುತ್ತಿದ್ದಾರೆ. ಡೀಪ್ ನೆಕ್, ಬ್ಲ್ಯಾಕ್ ಗೌನ್ ಹಾಕಿಕೊಂಡು ಜನರ ನಿದ್ದೆಗೆಡಿಸಿದ್ದಾರೆ ದೀಪಿಕಾ.
ಈ ಚಿತ್ರಗಳಲ್ಲಿ, ದೀಪಿಕಾ ಡೀಪ್ ನೆಕ್, ಬ್ಲ್ಯಾಕ್ ಗೌನ್‌ನಲ್ಲಿ ತುಂಬಾ ಮೋಹಕವಾಗಿ ಕಾಣುತ್ತಿದ್ದಾರೆ. ಚಿತ್ರಗಳು ವೈರಲ್ ಆಗುತ್ತಿವೆ. (ಫೋಟೋ ಕ್ರೆಡಿಟ್ಸ್: Instagram@Deepika Padukone)
ದೀಪಿಕಾ ಅವರ ಈ ಚಿತ್ರಗಳು ಅಭಿಮಾನಿಗಳ ಹೃದಯ ಬಡಿತವನ್ನು ಹೆಚ್ಚಿಸಿವೆ. ಅಲ್ಲದೆ ದಿಲ್ ಖುಷ್ ಆಗುವಂತೆ ಮಾಡಿವೆ. (ಫೋಟೋ ಕ್ರೆಡಿಟ್ಸ್: Instagram@Deepika Padukone)
ಸುಂದರವಾದ ಆಯ್ ಮೇಕಪ್ ಧರಿಸಿರುವ ದೀಪಿಕಾ, ತಮ್ಮ ಚಿತ್ರಗಳಲ್ಲಿ ತಮ್ಮ ಮುಖ ಮತ್ತು ಕಣ್ಣುಗಳಿಂದ ಜನರನ್ನು ಆಕರ್ಷಿಸಿದ್ದಾರೆ. (ಫೋಟೋ ಕ್ರೆಡಿಟ್ಸ್: Instagram@Deepika Padukone)
ಇನ್ನಷ್ಟು ಪರ್ಫೆಕ್ಟ್ ಆಗಿ ಕಾಣುವಂತೆ ಮಾಡಲು ದೀಪಿಕಾ, ವಜ್ರದ ಬ್ಲ್ಯಾಕ್ ಪೆಂಡೆಂಟ್ ಇರುವ ನೆಕ್ಲೇಸ್ ಧರಿಸಿದ್ದಾರೆ. (ಫೋಟೋ ಕ್ರೆಡಿಟ್ಸ್: Instagram@Deepika Padukone)
ಈ ಗೌನ್ ಧರಿಸಿ ದೀಪಿಕಾ '83' ಚಿತ್ರದ ಪ್ರದರ್ಶನಕ್ಕೆ ಹಾಜರಾಗಿದ್ದರು. ಅಲ್ಲದೆ ಈ ಫೋಟೋಗಳನ್ನೂ ಸಾಮಾಜಿಕ ಮಾಧ್ಯಮದಳಲ್ಲಿ ಹಾಕಿದ್ದಾರೆ. ಅವರ ಪತಿ ರಣವೀರ್ ಕಾಮೆಂಟ್‌ನಲ್ಲಿ - ಉಫ್! ಎಂದು ಬರೆದಿದ್ದಾರೆ. (ಫೋಟೋ ಕ್ರೆಡಿಟ್ಸ್: Instagram@Deepika Padukone)