ಸೀರೆಯುಟ್ಟು ಬೀಚ್‌ನ ಸೌಂದರ್ಯ ಹೆಚ್ಚಿಸಿದ ಬಿಗ್ ಬಾಸ್ ಬೆಡಗಿ..! ಫೋಟೋಸ್‌ ವೈರಲ್‌

Deepthi Sunaina : ಸೋಷಿಯಲ್ ಮೀಡಿಯಾ ಕ್ವೀನ್, ಬಿಗ್ ಬಾಸ್ ಬ್ಯೂಟಿ ದೀಪ್ತಿ ಸುನೈನಾ ವಿದೇಶಿ ಪ್ರವಾಸವನ್ನು ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಈ ಸುಂದರಿ ಸಮುದ್ರತೀರದಲ್ಲಿ ಕೆಂಪು ಸೀರೆ ಕಪ್ಪು ಕುಪ್ಪಸದಲ್ಲಿ ಸಖತ್‌ ಕ್ಯೂಟಾಗಿ ಕಾಣಿಸಿಕೊಂಡಿದ್ದರು.. ಈ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..

1 /9

ದೀಪ್ತಿ ಸೋನೈನಾ ಸಹಜ ಸೌಂದರ್ಯ ಪಡ್ಡೆ ಹುಡುಗರನ್ನು ತಬ್ಬಿಬ್ಬುಗೊಳಿಸುತ್ತಿದೆ   

2 /9

ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ ಈ ಚೆಲುವೆ ನಾಯಕಿಯರಿಗಿಂತ ಹೆಚ್ಚು ಕ್ರೇಜ್ ಗಳಿಸಿದ್ದಾಳೆ.   

3 /9

ಯೂಟ್ಯೂಬ್‌ನಲ್ಲಿ ರೀಲ್ ಮತ್ತು ಶಾಟ್‌ಗಳನ್ನು ಹಂಚಿಕೊಳ್ಳುವ ದೀಪ್ತಿ ದಿನದಿಂದ ದಿನಕ್ಕೆ ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ.   

4 /9

ಇನ್ನೂ ಯೂಟ್ಯೂಬರ್ ಆಗಿ ಕಿರುಚಿತ್ರಗಳನ್ನು ಮಾಡುತ್ತಿರುವ ದೀಪ್ತಿ, ಸಿನಿಮಾಗಳಿಗೆ ಅವಕಾಶ ಸಿಕ್ಕರೂ ತನಗೊಂದು ಲೋಕವನ್ನೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.  

5 /9

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹೆಚ್ಚು ಫೇಮಸ್ ಆಗಿರುವ ದೀಪ್ತಿ ಸೋನೈನಾ ಇನ್ಸ್ಟಾಗ್ರಾಮ್ ನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.   

6 /9

ಇತ್ತೀಚಿನ ಫೋಟೋಗಳಲ್ಲಿ, ದೀಪ್ತಿ ಸುನೈನಾ ಯೋಗದ ಜೊತೆಗೆ ಏರೋಬಿಕ್ಸ್ ಮತ್ತು ಮಾರ್ಷಲ್ ಆರ್ಟ್‌ ತರಬೇತಿ ಪಡೆದಿದ್ದಾರೆ.    

7 /9

ಸಧ್ಯ ದೀಪ್ತಿ ಅಚ್ಚ ತೆಲುಗು ಹುಡುಗಿಯ ಶೈಲಿಯಲ್ಲಿ ಕಾಣಿಸಿಕೊಂಡು ಹುಡುಗರ ಕಣ್ಣು ಕುಕ್ಕುತ್ತಿದ್ದಾರೆ. ಅಭಿಮಾನಿಗಳ ಹೃದಯ ಕದಿಯುತ್ತಿದ್ದಾಳೆ   

8 /9

ಯಶಸ್ವೀ ಯೂಟ್ಯೂಬರ್ ಆಗಿರುವ ಈ ಚೆಲುವೆ ಸಧ್ಯ ಸಾಲು ಸಾಲು ಕಿರುಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ..   

9 /9

ಈ ಹಿಂದೆ ಯೂಟ್ಯೂಬ್‌ನ ಷಣ್ಮುಕ್ ಅನ್ನು ಪ್ರೀತಿಸುತ್ತಿದ್ದ ದೀಪ್ತಿ, ತನ್ನ ಕೈ ಮತ್ತು ಬೆನ್ನಿನ ಮೇಲೆ ಎಸ್ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಆದ್ರೆ ಬ್ರೇಕಪ್‌ ಆಗಿದೆ..