ಎಷ್ಟೇ ಹಾಟ್‌ ಸೀನ್‌ನಲ್ಲಿ ನಟಿಸಿದ್ರೂ ಈ ನಟಿಗೆ ಕೇವಲ ಲಕ್ಷ ರೂ. ಸಂಭಾವನೆ..! ಯಾರದು..?

Anupama Parameswaran : ನಟಿ ಅನುಪಮಾ ಪರಮೇಶ್ವರನ್‌ ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೆ ಅನುಪಮಾ ಟಿಲ್ಲು ಸ್ಕ್ವೇರ್‌ ಸಿನಿಮಾದ ಮೂಲಕ ಅನು ತೆರೆ ಮೇಲೆ ಮೋಡಿ ಮಾಡಿದ್ದರು.. ಸಾಲು ಸಾಲು ಹಿಟ್‌ ಸಿನಿಮಾ ನೀಡಿದ್ರೂ ಸಹ ಈ ನಟಿಯ ಸಂಭಾವನೆ ಮಾತ್ರ ಲಕ್ಷ ರೂ. ದಾಟಿಲ್ಲ.. ಬನ್ನಿ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..

1 /7

ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ಅನುಪಮಾ ಪರಮೇಶ್ವರ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಿವಿನ್‌ ಪೌಲಿ ಜೊತೆ ಅನುಪಮಾ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಟಿಸಿದರು.   

2 /7

ಇತ್ತೀಚಿಗೆ ಬಿಡುಗಡೆಯಾದ ಟಿಲ್ಲು 2 ಸಿನಿಮಾದಲ್ಲಿ ಅನುಪಮಾ ನಟಿಸಿದ್ದು, ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದಲ್ಲಿ ಮಲ್ಲು ಗರ್ಲ್‌ ಸಕತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಈ ಸಿನಿಮಾ ಬಿಡುಗಡೆಯಾಯಿತು.  

3 /7

Tillu 2 ಸಿದ್ದು ಜೊನ್ನಲಗಡ್ಡ ಅಭಿನಯದ ಈ ಡಿಜೆ ಟಿಲ್ಲು ಸೀಕ್ವೆಲ್. ಈ ಚಿತ್ರ ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಸಧ್ಯ ಚಿತ್ರಮಂದರಿಗಳಲ್ಲಿ  ಉತ್ತಮ ಪ್ರದರ್ಶನ ಕಾಣುತ್ತಿದೆ.  

4 /7

ಅನುಪಮಾ ಪರಮೇಶ್ವರನ್ ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ಫೇಮಸ್ ಆದರೂ ಕೂಡಾ ಅವರ ಸಂಭಾವನೆ ಹೆಚ್ಚಾಗಿಲ್ಲ ಎನ್ನಲಾಗಿದೆ. ಸೂಪರ್‌ ಹಿಟ್‌ ಸಿನಿಮಾ ನೀಡಿದ್ರೂ ಸಹ ನಟಿ ಸಂಭಾವನೆ ಕಡಿಮೆ ಇದೆ.  ಒಂದು ಸಿನಿಮಾಗೆ ಅನು ಕೇವಲ, 40-45 ಲಕ್ಷ ರೂಪಾಯಿ ಮಾತ್ರ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

5 /7

ಇನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ನಟಸಾರ್ವಭೌಮ ಸಿನಿಮಾದ ಮೂಲಕ ಅನುಪಮಾ  ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಮಲ್ಲು ನಟಿಗೆ ಕನ್ನಡಿಗರು ಫಿದಾ ಆಗಿದ್ದರು.  

6 /7

ಸಧ್ಯ ಮಲಯಾಳಿ ಚೆಲುವೆ ಇತ್ತೀಚೆಗೆ ರವಿತೇಜ ಅವರ ಈಗಲ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದಿದೆ. ಇದನ್ನು ಖ್ಯಾತ ಸಿನಿಮಾಟೋಗ್ರಾಫರ್ ಕಾರ್ತಿಕ್ ಘಟ್ಟಮನೇನಿ ನಿರ್ದೇಶಿಸಿದ್ದಾರೆ.   

7 /7

ಅತಿ ಕಡಿಮೆ ಸಮಯದಲ್ಲಿ ಸೌತ್‌ ಸಿನಿರಂಗದಲ್ಲಿ ಹೆಸರು ಮಾಡಿದ ನಟಿ ಸಂಭಾವನೆ ಮಾತ್ರ ಕಡಿಮೆ ಇದೆ. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.